ಈ ಜಗತ್ತಿನಲ್ಲಿ ಅತ್ಯಂತ ಕಷ್ಟಕರ ವಿಷಯವೆಂದರೆ ಸಮಾಜವನ್ನು ಬದಲಾಯಿಸುವುದಲ್ಲ. ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು.
ನೀವು ನಿಮ್ಮ ಜೀವನದಲ್ಲಿ ಎಷ್ಟು ಸಾಧಿಸುತ್ತೀರಿ ಎಂಬುದು ಮುಖ್ಯ. ಅದಕ್ಕಿಂತ ಮುಖ್ಯವಾದುದು ಅಷ್ಟೆಲ್ಲ ಸಾಧನೆ ಮಾಡಿದ ಬಳಿಕ ನೀವು ಎಷ್ಟುಸಂತಸ ಮತ್ತು ನೆಮ್ಮದಿಯಿಂದ ಇದ್ದೀರಿ ಎಂಬುದು. ನಿಮ್ಮ...
ಏನನ್ನಾದರೂ ಮಾಡಬೇಕು ಎಂದೆನಿಸಿದಾಗ, ಅದು ನಿಮಗೆ ಸಂತಸ ಮತ್ತು ನೆಮ್ಮದಿಯನ್ನು ತರಬೇಕು, ನಗು ಮೂಡಿಸಬೇಕು. ನಿಮ್ಮನ್ನು ಅಪಾಯದಲ್ಲಿ ಸಿಲುಕಿಸಬಹುದು ಎಂಬ ಸಣ್ಣ ಯೋಚನೆ ಸುಳಿದರೂ, ಅಂಥ ಕೆಲಸ...
ಯಾವತ್ತೂ ಭರವಸೆಯೊಂದಿಗೆ ಮುಂದೆ ನೋಡಬೇಕೇ ಹೊರತು, ವಿಷಾದದಿಂದ ಹಿಂದೆ ನೋಡುವುದಲ್ಲ. ಭರವಸೆ ನಿಮ್ಮಲ್ಲಿ ವಿಶ್ವಾಸವನ್ನು ಮೂಡಿಸಿದರೆ. ವಿಷಾದ ಯಾವತ್ತೂ ನಕಾರಾತ್ಮಕತೆಯನ್ನು ಮೂಡಿಸುತ್ತದೆ. ನಿಮಗೆ ಯಾವುದು ಬೇಕು ಎಂಬುದನ್ನು...
ನಿಮ್ಮ ಉತ್ತರದಿಂದ ನಿಮ್ಮ ಜ್ಞಾನ, ತಿಳಿವಳಿಕೆ, ವಿವೇಕವೇನು ಎಂಬುದು ಗೊತ್ತಾಗುತ್ತದೆ. ನಿಮ್ಮ ಪ್ರಶ್ನೆಯಿಂದ ನಿಮ್ಮ ಯೋಚನೆಯೇನು ಎಂಬುದು ತಿಳಿಯುತ್ತದೆ. ಹೀಗಾಗಿ ಉತ್ತರಿಸುವಾಗ ಮತ್ತು ಪ್ರಶ್ನೆ ಕೇಳುವಾಗ ಎಚ್ಚರದಿಂದ...
ಸೇತುವೆ ಮತ್ತು ಗೋಡೆಯನ್ನು ಒಂದೇ ಸಾಮಾನುಗಳಿಂದ ನಿರ್ಮಿಸುತ್ತಾರೆ. ಆದರೆ ಸೇತುವೆ ಜನರನ್ನು ಕೂಡಿಸುತ್ತದೆ ಮತ್ತು ಗೋಡೆ ಪ್ರತ್ಯೇಕಿಸುತ್ತದೆ. ಆದ್ದರಿಂದ ನೀವು ಯಾರ ಜತೆ ಇರಬೇಕು ಎಂಬುದನ್ನು ಸರಿಯಾಗಿ...
ನೀವು ನಿಮ್ಮ ಸ್ನೇಹಿತರ ತಪ್ಪುಗಳನ್ನು ಕಂಡಾಗ, ಅವರ ಹಿಂದೆ ಟೀಕಿಸುವ ಬದಲು, ಅದನ್ನು ಅವರ ಗಮನಕ್ಕೆ ತರುವುದು ಒಳ್ಳೆಯದು. ಯಾಕೆಂದರೆ ತಪ್ಪುಗಳನ್ನು ತಿದ್ದಿಕೊಳ್ಳುವವರು ನಿಮ್ಮ ಸ್ನೇಹಿತರೇ ಹೊರತು...
ಪ್ರತಿದಿನ ನೀವು ಎಷ್ಟು ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತೀರಿ ಎಂಬುದು ಮುಖ್ಯವಲ್ಲ. ಈಗಾಗಲೇ ಇರುವ ಸ್ನೇಹಿತರ ಪೈಕಿ ಎಷ್ಟು ಜನರನ್ನು ಉಳಿಸಿಕೊಳ್ಳುತ್ತೀರಿ ಎಂಬುದು ಮುಖ್ಯ. ಗಳಿಸುವ ಹಾಗೆ ಗಳಿಸಿದ್ದನ್ನು...
ನೀವು ಎಷ್ಟೇ ಓದಿರಬಹುದು, ಬುದ್ಧಿವಂತರಿರಬಹುದು, ಶ್ರೀಮಂತರಿರಬಹುದು ಅಥವಾ ಉನ್ನತ ಹುದ್ದೆಯಲ್ಲಿರಬಹುದು, ನೀವು ನಿಜವಾಗಿಯೂ ಯಾರು ಎಂಬುದು ಬೇರೆಯವರೊಂದಿಗೆ ಹೇಗೆ ವರ್ತಿಸುತ್ತೀರಿ ಮತ್ತು ನಿಮ್ಮ ಜತೆಯಲ್ಲಿದ್ದವರನ್ನು ಹೇಗೆ ನಡೆಸಿಕೊಳ್ಳುತ್ತೀರಿ...
ಒಂದು ವಾದದಲ್ಲಿ ನೀವು ಗೆಲ್ಲುವುದು, ಸೋಲುವುದು ಮುಖ್ಯವಲ್ಲ. ಇಬ್ಬರೂ ಪರಸ್ಪರ ತಿಳಿವಳಿಕೆ ಮತ್ತು ನಿರ್ಣಯಕ್ಕೆ ಬರುವುದು ಬಹಳ ಮುಖ್ಯ. ಒಂದು ವೇಳೆ ವಾದದಲ್ಲಿ ಸೋತ ನಂತರವೂ ಎದುರಾಳಿಯನ್ನು...