Wednesday, 27th November 2024

ದಾರಿದೀಪೋಕ್ತಿ

ಜೀವನವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಡಿ. ತಮಾಷೆಯ ಸಂದರ್ಭವನ್ನು ಕಳೆದುಕೊಳ್ಳಬೇಡಿ. ನಗು ನಿಮ್ಮ ಜೀವನಕ್ಕೆ ಮತ್ತಷ್ಟು ವರ್ಷಗಳನ್ನು ಸೇರಿಸುತ್ತದೆ. ಹಾಗೆಯೇ ಆ ವರ್ಷಗಳಿಗೆ ಮತ್ತಷ್ಟು ಜೀವನವನ್ನೂ ಸೇರಿಸುತ್ತದೆ.  

ಮುಂದೆ ಓದಿ

ದಾರಿದೀಪೋಕ್ತಿ

ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಯಾವುದು ತೀರಾ ಮುಖ್ಯವಾದ ಕೆಲಸ ಎಂದು ಆದ್ಯತೆಗಳನ್ನು ಹಾಕಿಕೊಳ್ಳಬೇಕು. ಅದರಂತೆ ಕಾರ್ಯೋನ್ಮುಖರಾಗಬೇಕು. ಆದ್ಯತೆಗಳಿಲ್ಲದ ದಿನಚರಿ ಗೊಂದಲಗಳಿಂದ ಕೂಡಿರುತ್ತದೆ....

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಪಾಲಿಗೆ ಅತ್ಯಮೂಲ್ಯ ಆಸ್ತಿಯೆಂದರೆ, ನಿಮ್ಮನ್ನು ಪ್ರೀತಿಸುವವರು ಮತ್ತು ಬೆಂಬಲಿಸುವವರು. ಇವರ ಸ್ಥಾನವನ್ನು ಬೇರೆ ಯಾರೂ ತುಂಬಲಾರರು. ಇಂಥವರ ಸಂಖ್ಯೆ ಬಹಳ ಕಮ್ಮಿ ಇರುವುದರಿಂದ ಇವರನ್ನು ಯಾವ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಇಂದು ಇರುವುದೇ ನಿಮ್ಮ ಅಂತಿಮ ತಾಣವಲ್ಲ. ಅದು ಇಂದಿನ ನಿಲುಗಡೆಯಷ್ಟೇ. ಹೀಗಾಗಿ ನೀವು ಸದಾ ನಡೆಯುತ್ತಲೇ ಇರಬೇಕು. ಈ ಮನಸ್ಥಿತಿಯಿದ್ದರೆ, ನೀವು ನಿತ್ಯವೂ ಹೊಸ ಹೊಸ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಸಂಪರ್ಕಕ್ಕೆ ಬಂದವರನ್ನು ಸಾಧ್ಯವಾದಷ್ಟು ಹುರಿದುಂಬಿಸಬೇಕು. ಒಳ್ಳೆಯ ಮಾತುಗಳನ್ನು ಹೇಳಬೇಕು. ಕಾರಣ ನಮ್ಮ ಸುತ್ತ ಮುತ್ತ ಸಾಕಷ್ಟು ಮಂದಿ ಟೀಕಾಕಾರರಿದ್ದಾರೆ,...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಹೇಳುವುದೆಲ್ಲವನ್ನೂ ನಂಬಬಾರದು. ಅದು ವಾಸ್ತವವಲ್ಲ. ಯಾಕೆಂದರೆ ಸತ್ಯಕ್ಕೆ ಮೂರು ಮುಖಗಳಿರುತ್ತವೆ. ಮೊದಲನೆಯದು ನಿಮ್ಮದು, ಎರಡನೆಯದು ಅವರದು ಮತ್ತು ಮೂರನೆಯದು...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಅತ್ಯಂತ ಸಂತೋಷದ ಕ್ಷಣವೂ ಕೊನೆಗೊಳ್ಳುತ್ತದೆ. ಅತ್ಯಂತ ದುಃಖದ ಕ್ಷಣವೂ. ಯಾವುದೂ ಶಾಶ್ವತವಲ್ಲ. ಈ ಸ್ಥಿತಿಗೆ ನಿಮ್ಮನ್ನು ಸಿದ್ಧಪಡಿಸಿಕೊಂಡರೆ, ನಿಮಗೆ ಎಂದೂ ಬೇಸರ ಅಥವಾ ವಿಷಾದ ಆಗುವುದಿಲ್ಲ....

ಮುಂದೆ ಓದಿ

ದಾರಿದೀಪೋಕ್ತಿ

ಯಾರನ್ನಾದರೂ ಟೀಕಿಸುವ ಪ್ರಸಂಗ ಬಂದರೆ ನೀವೇ ಕೊನೆಯವರಾಗಿ, ಅದೇ ಪ್ರಶಂಸಿಸುವ ಸನ್ನಿವೇಶ ಎದುರಾದರೆ ನೀವೇ ಮೊದಲಿಗರಾಗಿ. ಎಲ್ಲ ಸಲವೂ ನಾವೇ ಕೆಟ್ಟವರಾಗಬಾರದು, ನಮ್ಮ ಒಳ್ಳೆಯತನವೂ ಬೇರೆಯವರಿಗೆ...

ಮುಂದೆ ಓದಿ

ದಾರಿದೀಪೋಕ್ತಿ

ಪರಿಪೂರ್ಣರಾಗಿರುವುದಕ್ಕಿಂತ ಆತ್ಮವಿಶ್ವಾಸದಿಂದ ಇರುವುದು ಒಳ್ಳೆಯದು. ಪರಿಪೂರ್ಣರಾಗಿರುವುದೆಂದರೆ ಏನನ್ನೇ ಆದರೂ ಉತ್ತಮವಾಗಿ ಮಾಡುವುದು. ಆತ್ಮವಿಶ್ವಾಸವೆಂದರೆ ಅತ್ಯಂತ ಬಿಕ್ಕಟ್ಟಿನ ಸನಿವೇಶವನ್ನು ಚೆಂದವಾಗಿ ನಿಭಾಯಿಸುವುದು. ಆತ್ಮವಿಶ್ವಾಸವಿದ್ದರೆ ಏನನ್ನಾದರೂ ಮಾಡಿ,...

ಮುಂದೆ ಓದಿ

ದಾರಿದೀಪೋಕ್ತಿ

ಎಲ್ಲ ಸಂದರ್ಭಗಳಲ್ಲೂ ನೀವೇ ಸರಿ ಎಂದು ತೀರ್ಮಾನಿಸಿದರೆ, ಜೀವನದಲ್ಲಿ ಎಂದೂ ನಿಮಗೆ ಹೊಸ ಪಾಠಗಳನ್ನು ಕಲಿಯಲು ಸಾಧ್ಯವಾಗುವುದಿಲ್ಲ. ನೀವೇ ಸರಿ ಎಂಬ ಭಾವನೆಯನ್ನು ಎಂದೂ...

ಮುಂದೆ ಓದಿ