Wednesday, 27th November 2024

ದಾರಿದೀಪೋಕ್ತಿ

ಯಾವುದೇ ಸಂಬಂಧವಾದರೂ ತಾಳಿಕೆ ಬರುವುದು ಹಣ, ಅಂತಸ್ತಿನಿಂದ ಅಲ್ಲ. ಪರಸ್ಪರ ನಂಬಿಕೆ ಮತ್ತು ಗೌರವದಿಂದ. ಯಾವ ಸಂಬಂಧದಲ್ಲಿ ಇವೆರಡರ ಕೊರತೆಯಾದರೂ ಆ ಸಂಬಂಧ ಹೆಚ್ಚು ದಿನ ನಿಲ್ಲುವುದಿಲ್ಲ.  

ಮುಂದೆ ಓದಿ

ದಾರಿದೀಪೋಕ್ತಿ

ನೀವು ಇಲ್ಲಿತನಕ ನಡೆಸಿದ ಹೋರಾಟ ಮತ್ತು ಎದುರಿಸಿದ ಸವಾಲುಗಳನ್ನಷ್ಟೇ ನೋಡಬೇಡಿ. ಆ ಹೋರಾಟ ಮತ್ತು ಸವಾಲುಗಳಿಂದ ಏನು ಕಲಿತಿರಿ, ಎಷ್ಟು ಗಟ್ಟಿಯಾದಿರಿ, ಅವುಗಳಿಂದ ಎಷ್ಟು ಲಾಭವಾಯಿತು ಎಂಬುದನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಬದುಕಿನ ನಿಜವಾದ ಲೇಖಕ ಅಂದ್ರೆ ನೀವೇ. ನೀವು ನಿಮ್ಮ ಕುರಿತ ಬರಹವನ್ನು ನಿತ್ಯವೂ ಬರೆಯಬೇಕು. ಸಂದರ್ಭ ಬಂದರೆ ಎಡಿಟ್ ಮಾಡಬೇಕು, ಕತ್ತರಿಸಿ ಹಾಕಬೇಕು. ಕಾಟು ಹಾಕಿದ್ದನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮಲ್ಲಿ ಜನ ಯಾವಾಗ ಆತ್ಮವಿಶ್ವಾಸ ಮತ್ತು ಭರವಸೆಯನ್ನು ಇಡುತ್ತಾರೆಂದರೆ, ನೀವು ನಿಮ್ಮಲ್ಲಿ ಅವನ್ನು ಹೊಂದಿದಾಗ ಮಾತ್ರ. ನಿಮ್ಮ ಬಗ್ಗೆ ನಿಮಗೇ ಭರವಸೆ ಇಲ್ಲದಿದ್ದರೆ ಬೇರೆಯವರಾದರೂ ಹೇಗೆ ನಿಮ್ಮನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಮರದಿಂದ ಎಲೆಯು ಉದುರಿದಾಗ, ಅದು ಮರದ ನಷ್ಟ ಎಂದು ಭಾವಿಸಬಾರದು. ಮತ್ತೊಂದು ಹೊಸ ಎಲೆ ಚಿಗುರಲು, ಅರಳಲು ಅವಕಾಶ ನೀಡಿದೆ ಎಂದರ್ಥ. ಹೀಗಾಗಿ ಯಾವುದೇ ಪತನವನ್ನು ನಷ್ಟ...

ಮುಂದೆ ಓದಿ

ದಾರಿದೀಪೋಕ್ತಿ

ಏಣಿಯನ್ನು ಹತ್ತಿ ತುತ್ತತುದಿ ತಲುಪಿದವನಿಗೆ ಕೆಳಗೆ ಇಳಿಯುವುದು ಗೊತ್ತಿರಬೇಕಲ್ಲವೇ? ಇಲ್ಲದಿದ್ದರೆ ಮೇಲಿಂದ ಕೆಳಕ್ಕೆ ಧುಮುಕಿ ಅವಘಡ ಮಾಡಿಕೊಳ್ಳಬೇಕಾದೀತು. ಅಂಥ ಪರಿಸ್ಥಿತಿ ಬರಬಾರದು ಅಂತಿದ್ದರೆ, ಸೋಲನ್ನೂ ಒಂದು ಅನುಭವ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಜೀವನದ ಹಳೆಯ ಮತ್ತು ಕೆಟ್ಟ ನೆನಪುಗಳನ್ನು ಸಾಯಿಸದಿದ್ದರೆ, ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವೇ ಇಲ್ಲ. ಕೆಲವು ನೆನಪುಗಳು ಅನಗತ್ಯವಾಗಿ ಕಿರಿಕಿರಿಯನ್ನುಂಟು ಮಾಡುತ್ತವೆ. ಅವುಗಳನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ಖುಷಿಯಾಗಿ ಇರಬೇಕೆಂದರೆ ಹೇಗೆ ಬಂತೋ ಹಾಗೆ ಬದುಕಬೇಕು. ನುಡಿದಂತೆ ನಡೆಯಬೇಕು, ಗೆದ್ದರೆ ಬಾಗಬೇಕು. ನಮ್ಮ ವಾದವನ್ನು ಕೇಳದಿದ್ದರೂ ಸುಮ್ಮನಾಗಬೇಕು, ತಪ್ಪು ಇರದಿದ್ದರೂ ಕ್ಷಮೆ ಕೇಳಬೇಕು,  ಮನಸ್ಸಿನಲ್ಲಿ...

ಮುಂದೆ ಓದಿ

ದಾರಿದೀಪೋಕ್ತಿ

ಖಾಲಿ ಕಿಸೆ ನಮಗೆ ನೂರಾರು ಪಾಠಗಳನ್ನು ಕಲಿಸುತ್ತದೆ. ತುಂಬಿದ ಕಿಸೆ ನೂರಾರು ರೀತಿಗಳಲ್ಲಿ ನಮ್ಮನ್ನು ಕೆಡಿಸುತ್ತದೆ. ಜೀವನದಲ್ಲಿ ನಮ್ಮ ಅಂಗಿ ಅಥವಾ ಪ್ಯಾಂಟಿನ ಕಿಸೆಗಳಿಂದಲೂ ಪಾಠಗಳನ್ನು ಕಲಿಯಬಹುದು....

ಮುಂದೆ ಓದಿ

ದಾರಿದೀಪೋಕ್ತಿ

ಯಾವತ್ತೂ ನಿಮ್ಮ ಮುಂದಿರುವ ಸಮಸ್ಯೆಯ ಗಾತ್ರ ಅಥವಾ ತೀವ್ರತೆ ನಿಮ್ಮ ಸಾಮರ್ಥ್ಯಕ್ಕಿಂತ ಚಿಕ್ಕದಾಗಿಯೇ ಇರುತ್ತದೆ. ಆದರೆ ನೀವೇ ಅದನ್ನು ಅನಗತ್ಯವಾಗಿ ದೊಡ್ಡದಾಗಿ ಭಾವಿಸಿ ಆತಂಕಕ್ಕೊಳಗಾಗುತ್ತೀರಿ. ನಿಮ್ಮ ಸಾಮರ್ಥ್ಯಕ್ಕಿಂತ...

ಮುಂದೆ ಓದಿ