Friday, 20th September 2024

ಅಕ್ರಮ ಕ್ವಾರಿ – ಸ್ಫೋಟಕ ತಡೆಗಿದು ಸೂಕ್ತ ಕಾಲ

ಚಿಕ್ಕಬಳ್ಳಾಪುರದ ಹಿರೇನಾಗವೇರಿ ಎಂಬಲ್ಲಿ ಕಲ್ಲುಕ್ವಾರಿಯೊಂದರ ಬಳಿ ಸೋಟ ಸಂಭವಿಸಿದ್ದು, 6 ಜನ ಮೃತಪಟ್ಟಿದ್ದಾರೆ. ಹಲವು ಅಪರಾಧ ಪ್ರಕರಣಗಳಲ್ಲಿ ಈ ಘಟನೆಯೂ ಒಂದು. ಆದರೆ ಈ ಒಂದು ಘಟನೆ ಬಹಳಷ್ಟು ಅವಲೋಕನಕ್ಕೆ ಕಾರಣ ವಾಗಿದೆ. ಇತ್ತೀಚೆಗಷ್ಟೇ ಶಿವಮೊಗ್ಗ ಜಿಲ್ಲೆಯ ಹುಣಸೋಡು ಎಂಬಲ್ಲಿ ಸೋಟ ಸಂಭವಿಸಿದ ನಂತರ ರಾಜ್ಯದಲ್ಲಿ ಅಕ್ರಮ ಕಲ್ಲು ಕ್ವಾರಿಗಳ ಪತ್ತೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೊಳಗಿತ್ತು. ರಾಜ್ಯದಲ್ಲಿರುವ ಎಲ್ಲಾ ಕಲ್ಲು ಕ್ವಾರಿಗಳ ಸಮೀಕ್ಷೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ […]

ಮುಂದೆ ಓದಿ

ನಿಂತ ಕಾಲಮೇಲೆ ಮೀಸಲು ಕೋರುವುದು ಸರಿಯಲ್ಲ

ರಾಜ್ಯದಲ್ಲಿ ಪಂಚಮಸಾಲಿ ಮಾತ್ರವಲ್ಲದೇ ಈಗಾಗಲೇ ಹಲವು ಸಮುದಾಯಗಳು ತಮಗೆ ಮೀಸಲು ನೀಡುವಂತೆ ಆಗ್ರಹಿಸಿವೆ. ಇದಕ್ಕಾಗಿ ಹಲವು ರ‍್ಯಾಲಿ, ಪ್ರತಿಭಟನೆ, ಧರಣಿಗಳನ್ನು ಮುಗಿಸಿವೆ. ಈ ಎಲ್ಲ ಸಮುದಾಯಗಳಿಗೂ ಮೀಸಲಿನ...

ಮುಂದೆ ಓದಿ

ಸೈಬರ್ ಪೊಲೀಸ್ ಠಾಣೆಗಳ ಸ್ಥಾಪನೆ ಶ್ಲಾಘನೀಯ ಸಂಗತಿ

ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ೧೬ ಸಾವಿರ ಪೊಲೀಸ್ ಹುದ್ದೆಗಳನ್ನು ಭರ್ತಿಮಾಡಿ, ಎಲ್ಲ ಜಿಲ್ಲೆಗಳಲ್ಲಿ ಹೊಸ ಸೈಬರ್ ಠಾಣೆ ಸ್ಥಾಪಿಸುವುದಾಗಿ ರಾಜ್ಯ ಸರಕಾರ ಘೋಷಿಸಿದೆ. ರಾಜ್ಯ...

ಮುಂದೆ ಓದಿ

ಸ್ವಯಂ ಜಾಗ್ರತೆಗೆ ಆದ್ಯತೆ ಅವಶ್ಯ

ಕರೋನಾ ನಿಯಂತ್ರಿಸುವ ಕಾರ್ಯದಲ್ಲಿ ರಾಜ್ಯ ಸರಕಾರ ಮೊದಲನೇ ಹಂತದಲ್ಲಿ ಬಹುತೇಕ ಯಶಸ್ವಿಗೊಂಡಿದ್ದು ಶ್ಲಾಘನೀಯ ಸಂಗತಿ. ಇದೀಗ ೨ನೇ ಹಂತದಲ್ಲಿ ಕರೋನಾ ಸೋಂಕು ಪತ್ತೆಯಾಗುತ್ತಿರುವುದರಿಂದ ಜನರು ಮತ್ತೊಮ್ಮೆ ಸುರಕ್ಷತೆಗೆ...

ಮುಂದೆ ಓದಿ

ಕಲ್ಯಾಣದ ಅಪಸ್ವರ

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಇಂದಿನ ಬಿಜೆಪಿ ಸರಕಾರ ಬಹಳಷ್ಟು ಆದ್ಯತೆ ನೀಡಿದೆ ಎನ್ನಲಾಗುತ್ತದೆ. ಈ ಹೇಳಿಕೆಗಳಿಗೆ ಪ್ರಸ್ತುತ ವ್ಯತಿರಿಕ್ತ ಹೇಳಿಕೆಗಳೂ ಕೇಳಿಬರುತ್ತಿವೆ. ಒಟ್ಟಾರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ...

ಮುಂದೆ ಓದಿ

ಅಕ್ರಮಕ್ಕೆ ಅಗತ್ಯ ಕ್ರಮ ಗೊಂದಲ ಸರಿಯಲ್ಲ

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ನಿಬಂಧನೆ ಬಗ್ಗೆ ಮೂಡಿದ್ದ ಆತಂಕ ನಿವಾರಣೆಯಾಗಿದೆ. ಬಿಪಿಎಲ್ ಕಾರ್ಡ್‌ಗಳಿಗೆ ಸಂಬಂಧಿಸಿ ದಂತೆ ಹಳೆಯ ಮಾನದಂಡಗಳೇ ಮುಂದುವರಿಯುವುದು ಯಾವುದೇ ಬದಲಾವಣೆಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ...

ಮುಂದೆ ಓದಿ

ರಾಜಕಾರಣಿಗಳಿಂದ ರಾಮ ಮಂದಿರ ಜಪ

ಹಲವು ದಶಕಗಳ ಆಕಾಂಕ್ಷೆಯಾಗಿದ್ದ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಇದ್ದ ಅಡೆತಡೆಗಳೆಲ್ಲವನ್ನು ಪರಿಹರಿಸಿ ಕೊಂಡು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಇಂಥ ಸುಸಂದರ್ಭದ ಬೆಳವಣಿಗೆಯನ್ನು ಸಂಭ್ರಮಿಸಬೇಕಿದ್ದ ರಾಜಕಾರಣಿಗಳು...

ಮುಂದೆ ಓದಿ

ನೈಜ ಬೋಗಸ್ ಕಾರ್ಡ್‌ದಾರರನ್ನು ಹುಡುಕಿ

ಫ್ರಿಡ್ಜ್, ಟಿವಿ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎನ್ನುವ ಹೇಳಿಕೆ ಇದೀಗ ಭಾರಿ ವಿವಾರಕ್ಕೆ ಕಾರಣ ವಾಗಿದೆ. ಆಹಾರ ಸಚಿವ ಉಮೇಶ್ ಕತ್ತಿ ಅವರ ಈ...

ಮುಂದೆ ಓದಿ

ಅಡಕೆ ಕಗ್ಗಂಟು

ದೇಶದಲ್ಲಿ ರೈತರ ಪ್ರತಿಭಟನೆ ನಾನಾ ಸ್ವರೂಪಗಳನ್ನು ಪಡೆಯುತ್ತಿರುವ ಇಂದಿನ ದಿನಗಳಲ್ಲಿ ರೈತರಿಗೆ ಸಂಬಂಧಿಸಿದ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಅಡಕೆ...

ಮುಂದೆ ಓದಿ

ಸಂತಸದ ಸಂದರ್ಭದಲ್ಲಿ ಆಘಾತಕಾರಿ ಅಂಶ

ಕರೋನಾ ಸಂಕಷ್ಟದ ಸಂದರ್ಭದಲ್ಲಿ 150ಕ್ಕೂ ಹೆಚ್ಚಿನ ರಾಷ್ಟ್ರಗಳಿಗೆ ಭಾರತವು ಆರೋಗ್ಯ ನೆರವು ನೀಡಿತ್ತು ಎಂಬುದು ಶ್ಲಾಘನಾರ್ಹ ಸಂಗತಿ. ಇದೀಗ ನಾನಾ ದೇಶಗಳಿಗೆ ಲಸಿಕೆ ಪೂರೈಸುವಂತೆ ಬೇಡಿಕೆ ಹೆಚ್ಚುತ್ತಿದೆ....

ಮುಂದೆ ಓದಿ