Friday, 20th September 2024

ಕಲಾ ಪ್ರೋತ್ಸಾಹಕ್ಕೆ ಕ್ರಮ ಉತ್ತಮ ಬೆಳವಣಿಗೆ

ಕಲೆ ಕೇವಲ ಮನರಂಜನೆಯ ಮಾಧ್ಯಮವಲ್ಲ. ದೇಶದ ಹಾಗೂ ರಾಜ್ಯದ ಸಾಂಸ್ಕೃತಿಕ ಪ್ರತೀಕವೂ ಹೌದು. ಆದರೆ ಇತ್ತೀಚೆಗೆ ಕಲಾ ಪ್ರಕಾರಗಳು ನಾನಾ ರೀತಿಯ ಸಂಕಷ್ಟಗಳಿಗೆ ಸಿಲುಕಿ ಕಡೆಗಣಿಸಲ್ಪಡುತ್ತಿವೆ. ಮನರಂಜನೆಗಾಗಿ ಇಂದು ಜನರು ಅನೇಕ ಸಾಮಾಜಿಕ ಮಾಧ್ಯಮಗಳನ್ನು ಅವಲಂಬಿಸುತ್ತಿರುವ ಇಂದಿನ ದಿನಗಳಲ್ಲಿ ಕಲೆಯನ್ನು ಪ್ರೋತ್ಸಾಹಿಸುವುದು, ರಕ್ಷಿಸುವುದು ಹಾಗೂ ಕಲಾ ಪ್ರಕಾರ ಗಳನ್ನು ಜನತೆಗೆ ಪರಿಚಯಿಸುವಲ್ಲಿ ಸರಕಾರದ ಹೊಣೆಗಾರಿಕೆ ಹೆಚ್ಚಬೇಕಿದೆ. ಪ್ರೇಕ್ಷಕರ ಸಹಕಾರದಿಂದಲೇ ಕಲಾವಿದರು, ಕಲಾತಂಡಗಳು ವಿಜೃಂಭಿಸುತ್ತಿದ್ದ ದಿನಗಳು ಕಣ್ಮರೆಯಾಗಿವೆ. ಸಿನಿಮಾ – ದೂರದರ್ಶನ ಕಲಾವಿದರು ಹೊರತುಪಡಿಸಿ ಗ್ರಾಮೀಣ ಕಲಾ ತಂಡಗಳು […]

ಮುಂದೆ ಓದಿ

ಗೋಹತ್ಯೆ ನಿಷೇಧ ವಿಧೇಯಕ ಗೊಂದಲಗಳಿಗೆ ಆಸ್ಪದ ಅನಗತ್ಯ

ರಾಜ್ಯದಲ್ಲಿ ಬಹುದಿನಗಳ ಬೇಡಿಕೆಯಾಗಿ ಉಳಿದಿದ್ದ ಗೋಹತ್ಯೆ ನಿಷೇಧ ಕಾನೂನು ಜಾರಿಗೊಂಡಿದೆ. ವಿಪಕ್ಷಗಳ ವಿರೋಧದ ನಡುವೆಯೂ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ –೨೦೨೦ ವಿಧಾನಪರಿಷತ್‌ನಲ್ಲಿ...

ಮುಂದೆ ಓದಿ

ಪರಿಸರ ನಿರ್ಲಕ್ಷ್ಯಕ್ಕೆ ತೆತ್ತ ಬೆಲೆ !

ವಿಶ್ವಮಟ್ಟದಲ್ಲಿ ಭಾರತ ಸ್ಪರ್ಧಿಸಬೇಕು ಎಂದರೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ನೂತನ ಕೈಗಾರಿಕೆಗಳಿಗೆ ಅವಕಾಶ ನೀಡುವುದು ಅವಶ್ಯಕ. ಆದರೆ ಅಭಿವೃದ್ಧಿಯ ಹೆಸರಲ್ಲಿ ಪರಿಸರವನ್ನು ನಾಶ ಮಾಡುತ್ತ ಹೋದರೆ,...

ಮುಂದೆ ಓದಿ

ಧಾರ್ಮಿಕ ಕ್ಷೇತ್ರಕ್ಕೆ ಆದ್ಯತೆ ಅಗತ್ಯ

ರಾಜ್ಯದ ಅಭಿವೃದ್ಧಿಯಲ್ಲಿ ಧಾರ್ಮಿಕ ಕ್ಷೇತ್ರವೂ ಬಹುಮುಖ್ಯ. ಆದರೆ ಇತ್ತೀಚೆಗೆ ಧಾರ್ಮಿಕ ವಲಯವನ್ನು ಕಡೆಗಣಿಸಲಾಗು ತ್ತಿದೆಯೇ ಅನ್ನುವ ಸ್ಥಿತಿ ನಿರ್ಮಾಣವಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ನಡೆ ಕಾರಣ. ಖಾಸಗಿ...

ಮುಂದೆ ಓದಿ

ಇ – ತಂತ್ರಾಂಶದ ಜತೆಗೆ ಮತ್ತಷ್ಟು ಸುಧಾರಣೆ ಅಗತ್ಯ

ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿರುವ ಅರಣ್ಯ ಅತಿಕ್ರಮಣದಿಂದಾಗಿ ಮಾನವ – ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಕಾಡಿನ ಸಮೀಪದ ಪ್ರದೇಶಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದ ವನ್ಯಜೀವಿಗಳು ಇದೀಗ ನಗರಗಳಲ್ಲಿಯೂ ಕಾಣಿಸಿಕೊಂಡು...

ಮುಂದೆ ಓದಿ

ಶಾಸನಬದ್ಧ ಕ್ರಮ ಉತ್ತಮ ಬೆಳವಣಿಗೆ

ದಕ್ಷಿಣ ಭಾರತದಲ್ಲಿ ಲಾಟರಿ ನಿಷೇಧ ಜಾರಿಗೊಳಿಸಿ ಹಲವು ವರ್ಷಗಳು ಕಳೆದಿದ್ದರೂ, ಹಿನ್ನೆಲೆಯಲ್ಲಿ ಸಾಗುತ್ತಿರುವ ಆನ್‌ಲೈನ್ ಲಾಟರಿ ಅನೇಕರ ಜೀವನವನ್ನು ದುರಂತಕ್ಕೀಡಾಗಿಸಿದೆ. ಈ ಮಾರಕ ಆನ್‌ಲೈನ್ ಲಾಟರಿ ತಡೆಗೆ...

ಮುಂದೆ ಓದಿ

ಅಭಿವೃದ್ದಿಗೆ ಮಹತ್ವದ ಕೊಡುಗೆ

ಕರೋನಾ ಸಂದರ್ಭದಲ್ಲಿ ವಿದೇಶಿ ಸಂಸ್ಥೆಗಳು ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿವೆ ಎನ್ನುವ ಸಂಗತಿಯೇ ಪ್ರತಿಷ್ಠೆಯಾಗಿ ಪರಿಣಮಿಸಿತ್ತು. ಆದರೆ ಇದೀಗ ಬಜೆಟ್‌ನಲ್ಲಿ ದೇಶಿಯ ಉತ್ಪಾದನೆಗೆ ಹೆಚ್ಚಿನ ಆದ್ಯತೆ ದೊರೆತಿರುವುದು...

ಮುಂದೆ ಓದಿ

ಗೊಂದಲ – ಗದ್ದಲದಲ್ಲಿ ಮರೆಯಾದ ರೈತರ ಕಾಳಜಿ

ಕೃಷಿ ಕಾಯಿದೆ ವಿರೋಽಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ದಿನೇ ದಿನೇ ನಷ್ಟ ಸಂಭವಿಸುತ್ತಿದೆ ಹೊರತು ಯಾವುದೇ ಸಹಕಾರಿಯಾಗಿಲ್ಲ. ಇದೀಗ  ಮಂಗಳವಾರ ನಡೆದ ಸಂಸತ್...

ಮುಂದೆ ಓದಿ

ಸಮಚಿತ್ತದ ಸಕಾರಾತ್ಮಕ ಬಜೆಟ್

ಇಪ್ಪತ್ತೊಂದನೆಯ ಶತಮಾನದ ಬಹು ಪ್ರಮುಖ ಬಜೆಟ್‌ನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಕಳೆದ ವರ್ಷವಿಡೀ ದೇಶವನ್ನು ಕಾಡಿದ ಕೋವಿಡ್ ೧೯ ಸಮಸ್ಯೆ, ಅದರಿಂದ ಉದ್ಭವಿಸಿದ ಲಾಕ್ ಡೌನ್ ಸ್ಥಿತಿ,...

ಮುಂದೆ ಓದಿ

ಸವಾಲಿನ ಬಜೆಟ್

‘ಮಹತ್ವಕಾಂಕ್ಷೆಯ ಭಾರತ’ ಎಂಬ ಪರಿಕಲ್ಪನೆಯೊಂದಿಗೆ ಕಳೆದ ಬಾರಿಯ ಬಜೆಟ್ ಮಂಡಿಸಿ ಯಶಸ್ವಿಗೊಂಡಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿಯ ಬಜೆಟ್ ಸವಾಲಿನದ್ದಾಗಿ ಪರಿಣಮಿಸಿದೆ. ಈ ಬಾರಿ ನಿರೀಕ್ಷೆಗಳು...

ಮುಂದೆ ಓದಿ