Friday, 18th October 2024

ಭಾರತೀಯ ಸಂಜಾತರ ಪ್ರಾಬಲ್ಯ

ಕರೋನಾ ಸೋಂಕಿನ ವಿಚಾರದಿಂದ ನಾನಾ ರಾಷ್ಟ್ರಗಳಿಗೆ ಚೀನಾದ ಮೇಲೆ ಉಂಟಾದ ಅಸಮಾಧಾನ ಭಾರತಕ್ಕೆ ಅನುಕೂಲ ವಾಗಿ ಪರಿಣಮಿಸಿತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ವ್ಯಾವಹಾರಿಕ ಹೂಡಿಕೆಯ ಅತ್ಯುತ್ತಮ ರಾಷ್ಟ್ರವಾಗಿ ಗಮನಸೆಳೆಯುತ್ತಿರುವ ಭಾರತ ಪ್ರಬಲ ರಾಷ್ಟ್ರವಾಗಿ ಕಂಗೊಳಿಸುತ್ತಿದೆ. ಮತ್ತೊಂದೆಡೆ ಅನೇಕ ರಾಷ್ಟ್ರಗಳಲ್ಲಿ ಭಾರತೀಯ ಸಂಜಾತರ ಪ್ರಾಬಲ್ಯ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿ. ಯುನೈಟೆಡ್ ಅರಬ್ ಎಮಿರೇಟ್ಸ್, ಅಮೆರಿಕ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳಿಗೆ ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಲಸೆ ತೆರಳಿದ್ದಾರೆ. ಇವರೆಲ್ಲರೂ ನಾನಾ ದೇಶಗಳಲ್ಲಿ ಅತ್ಯುತ್ತಮ ಸ್ಥಾನಗಳನ್ನು ಅಲಂಕರಿಸಿ ದ್ದಾರೆ. […]

ಮುಂದೆ ಓದಿ

ಐತಿಹಾಸಿಕ ಅಭಿಯಾನ

ಇಂದು ನಮ್ಮ ದೇಶದಲ್ಲಿ ಒಂದು ಬೃಹತ್ ಅಭಿಯಾನಕ್ಕೆ ಚಾಲನೆ ದೊರೆಯುತ್ತಿದೆ. ಕಳೆದ ಒಂದು ವರ್ಷದಿಂದ ಜಗತ್ತನ್ನು ಕಾಡಿದ ಕೋವಿಡ್ – 19 ಭಯವನ್ನು ದೂರಮಾಡುವ ಲಸಿಕೆ ನೀಡುವ...

ಮುಂದೆ ಓದಿ

ಹಬ್ಬಕ್ಕೆ ಸೋಂಕು

ಭಾರತೀಯರೆಲ್ಲರಿಗೂ ಸಂಕ್ರಾಂತಿ ಮಹತ್ವದ ಹಬ್ಬ. ಆದರೆ ಹಬ್ಬವೂ ಇಂದು ರಾಜಕೀಯ ಪಕ್ಷಗಳ ಆರೋಪ – ಪ್ರತ್ಯಾರೋಪ ಗಳಿಗೆ ಈಡಾಗುತ್ತಿರುವುದು ದುರಂತ. ಮಕರ ಸಂಕ್ರಾಂತಿ ದೇಶದ ವೈವಿಧ್ಯತೆ ಮತ್ತು...

ಮುಂದೆ ಓದಿ

ಸುಪ್ರೀಂ ಆದೇಶ ಪಾಲನೆ ಜವಾಬ್ದಾರಿ ಮರೆತರೆ ರೈತರು?

ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳಿಗೆ ತಡೆಯಾಜ್ಞೆ ನೀಡಿದೆ. ಮಾತುಕತೆ ನಡೆಸಲು ಸಮಿತಿಯೊಂದನ್ನು ರಚಿಸಿದೆ. ಆದರೂ ರೈತರು ಪ್ರತಿಭಟನೆ ಮುಂದುವರಿಸಿರುವುದು ಸಮಂಜಸವೇ...

ಮುಂದೆ ಓದಿ

ಲಸಿಕೆ ಖಾಸಗಿ ಮಾರಾಟ ಸೃಷ್ಟಿಸದಿರಲಿ ಅವಾಂತರ

ಕಳೆದ ಒಂದು ವರ್ಷದಿಂದ ಹಲವಾರು ದೇಶಗಳನ್ನು ಕಂಗೆಡಿಸಿದ್ದ ಕರೋನಾ ಸೋಂಕಿನ ನಿವಾರಣೆಗೀಗ ಲಸಿಕೆ ಲಭ್ಯವಾಗಿದೆ. ಸಂಕ್ರಾಂತಿ ಆಗಮನದ ಈ ಸಂದರ್ಭದಲ್ಲಿ ಲಸಿಕೆ ಲಭ್ಯವಾಗಿರುವುದು ರಾಜ್ಯದ ಪಾಲಿಗೆ ಸಿಹಿ...

ಮುಂದೆ ಓದಿ

ಆ- ಮೆಚ್ಚುಗೆ ಇ-ನಿರೀಕ್ಷೆ

ವಿನೂತನ ರೀತಿಯಲ್ಲಿ ಬಜೆಟ್ ಮಂಡಿಸಿ ಪ್ರಶಂಸೆಗೆ ಒಳಗಾಗಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೆ ಹೊಸ ಪ್ರಯತ್ನದಿಂದ ಗಮನ ಸೆಳೆಯಲಿದ್ದಾರೆ. 2021-22ನೇ ಸಾಲಿನ ಬಜೆಟ್ ಮುಂಗಡ...

ಮುಂದೆ ಓದಿ

ವಾಯುಸೇನೆ ಸಾಮರ್ಥ್ಯಕ್ಕೆ ಸಾಕ್ಷಿ

ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಅಡಗುತಾಣಗಳನ್ನು ದ್ವಂಸಗೊಳಿಸಿದ್ದು, ಭಾರತೀಯ ಸೇನೆಯ ಶೌರ್ಯದ ಸಂಕೇತ. ಆದರೆ ಈ ಸಂಗತಿಯು ಸಂಭ್ರಮಕ್ಕೆಕಾರಣವಾಗುವುದಕ್ಕಿಂತಲೂ ವಿವಾದಿತ ಹೇಳಿಕೆ...

ಮುಂದೆ ಓದಿ

ಮಹತ್ವ ದಿವಸ್

ಇಂದು ದೇಶದಲ್ಲಿ ಆಚರಿಸಲಾಗುತ್ತಿರುವ ಪ್ರವಾಸಿ ಭಾರತೀಯ ದಿವಸ್ ಹಿಂದೆಂದಿಗಿಂತಲೂ ಪ್ರಸ್ತುತ ಮಹತ್ವವೆನಿಸುತ್ತದೆ. ಅನೇಕ ರಾಷ್ಟ್ರಗಳನ್ನು ಆಕರ್ಷಿಸುವಲ್ಲಿ ಭಾರತ ಇದೀಗ ಮಹತ್ವದ್ದನ್ನು ಸಾಧಿಸಿರುವ ಈ ವೇಳೆಯಲ್ಲಿ ಇಂಥ ಸಮಾವೇಶಗಳು...

ಮುಂದೆ ಓದಿ

ಗೌರವಯುತ ವಿದಾಯದ ಅವಕಾಶ ತಪ್ಪಿಸಿಕೊಂಡ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಿಲ್ಲೊಂದು ಗದ್ದಲ, ವಿವಾದಗಳಿಂದಲೇ ಸದ್ದು ಮಾಡಿದ್ದರು. ಅನೇಕ ಬಾರಿ ಟ್ರಂಪ್ ಅವರ ಹೇಳಿಕೆಗಳು ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ...

ಮುಂದೆ ಓದಿ

ಹಕ್ಕಿಜ್ವರ: ಇರಲಿ ಎಚ್ಚರ

ರಾಜ್ಯವನ್ನು ರಾಷ್ಟ್ರದಲ್ಲಿಯೇ ಮಾದರಿ ರಾಜ್ಯವನ್ನಾಗಿಸಲಾಗುವುದು ಎಂಬುದು ಮುಖ್ಯಮಂತ್ರಿಗಳ ಭರವಸೆ. ಆದರೆ ನಿರೀಕ್ಷಿತ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಕೋವಿಡ್, ಪ್ರವಾಹ, ಅತಿವೃಷ್ಟಿ, ಆರ್ಥಿಕ ಹಿಂಜರಿತಗಳು ಅಡ್ಡಿಯಾಗಿವೆ. ಆದರೂ ಕರ್ನಾಟಕ...

ಮುಂದೆ ಓದಿ