Sunday, 8th September 2024

ಮಹತ್ವದ ನಿರ್ಧಾರ

ಹಲವು ಮಹತ್ವದ ಯೋಜನೆಗಳನ್ನು ಘೋಷಿಸುವ ಮೂಲಕ ಜನ ಮನ್ನಣೆಗಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಮತ್ತೊಂದು ಮಹತ್ವಕಾಂಕ್ಷೆ ಯೋಜನೆಯ ಚರ್ಚೆಗೆ ನಾಂದಿ ಹಾಡಿದ್ದಾರೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಚರ್ಚೆ ನಡೆಯಬೇಕು ಎಂದು ಕರೆ ನೀಡಿದ್ದಾರೆ. ಕೇಂದ್ರ ಸರಕಾರದ ಮೂರು ಮಹತ್ವದ ನಿರ್ಧಾರಗಳಲ್ಲಿ ‘ಒನ್ ನೇಷನ್, ಒನ್ ರೇಷನ್ ಕಾರ್ಡ್’, ಸಮಗ್ರ ಮಾಹಿತಿ ಒಳಗೊಂಡ ಗುರುತಿನಚೀಟಿ ಹಾಗೂ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸೇರಿವೆ. ಈ ಮೂರು ಯೋಜನೆಗಳು ಸಮರ್ಪಕವಾಗಿ ಜಾರಿಗೊಂಡಿದ್ದೇ ಆದಲ್ಲಿ ದೇಶದ ಚಿತ್ರಣವೇ […]

ಮುಂದೆ ಓದಿ

ತ್ಯಾಜ್ಯ ನಿರ್ವಹಣಾ ಮಂಡಳಿ ರಚನೆ ಸ್ವಾಗತಾರ್ಹ ಕ್ರಮ

ಇಂದು ಅನೇಕ ಸಮಾಜಗಳು ತಮ್ಮ ಏಳಿಗೆಗಾಗಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸು ವಂತೆ ಒತ್ತಾಯಿಸುತ್ತಿವೆ. ಈ ಬೆಳವಣಿಗೆಯ ನಡುವೆ ವಿವಿಧ ಸಮಾಜಗಳ ನಿಗಮ ಮಂಡಳಿಗಳ...

ಮುಂದೆ ಓದಿ

ನೂತನ ಜಿಲ್ಲಾ ರಚನೆ ರಾಜಕೀಯ ಮುಕ್ತವಾಗಿರಲಿ

ನೂತನ ಜಿಲ್ಲೆಗಳ ರಚನೆ ಅಭಿವೃದ್ಧಿ ದೃಷ್ಟಿಯಿಂದಾಗಿ ಉತ್ತಮ ಕಾರ್ಯ. ಆದರೆ ಈ ಪ್ರಯತ್ನ ಸ್ಥಳೀಯ ನಿವಾಸಿಗಳಲ್ಲಿ ಭರವಸೆ ಮೂಡಿಸಬೇಕೆ ಹೊರತು, ಧಕ್ಕೆ ಉಂಟುಮಾಡುವಂತಿರಬಾರದು. ಇದೀಗ ವಿಜಯನಗರ ಜಿಲ್ಲೆ...

ಮುಂದೆ ಓದಿ

ಉತ್ತಮ ನಿರ್ಧಾರ

ಒಂದೆಡೆ ದೇಶದಲ್ಲಿ ಲಸಿಕೆ ತಯಾರಿಕೆ ಹಾಗೂ ವಿತರಣೆಯ ಪ್ರಯತ್ನಗಳು ಪ್ರಗತಿಯ ಹಂತದಲ್ಲಿರುವಾಗಲೇ ರಾಜ್ಯ ಸರಕಾರ ದಿಂದ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸುತ್ತಿರುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಕರೋನಾ...

ಮುಂದೆ ಓದಿ

ನೈಸರ್ಗಿಕ ಅನಿಲ ಬಳಕೆ ಭಾರತದ ಪಾಲಿಗೆ ವರದಾನ

ಅಧ್ಯಯನವೊಂದರ ಪ್ರಕಾರ ಪ್ರಸ್ತುತ ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ 30 ಲಕ್ಷ ವರ್ಷಗಳಲ್ಲಿಯೇ ಅತ್ಯ ಧಿಕ ಎನ್ನಲಾಗುತ್ತದೆ. ಭಾರತವು ಇಂಗಾಲ ಹೊರಸೂಸುವಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಂಥ...

ಮುಂದೆ ಓದಿ

ಜನಪ್ರತಿನಿಧಿಗಳ ನೈತಿಕತೆಯ ಪ್ರಶ್ನೆ

ಸಾರ್ವಜನಿಕ ಜೀವನದಲ್ಲಿ ಇರುವವರು ಇನ್ನೊಬ್ಬರಿಗೆ ಮಾದರಿಯಾಗುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಅದರಲ್ಲಿಯೂ ರಾಜಕೀಯ ಜೀವನದಲ್ಲಿರುವವರು, ಜನರಿಂದ ಆಯ್ಕೆಯಾಗುವವರಿಂದ ಇದನ್ನು ನಿರೀಕ್ಷೆ ಮಾಡುವುದು ಸಹಜ. ಆದರೆ ಇತ್ತೀಚಿಗೆ ಎಲ್ಲೋ ಒಂದು...

ಮುಂದೆ ಓದಿ

ಟೆಕ್ ಸಮಿಟ್ ; ದೂರದೃಷ್ಟಿ ಇರಲಿ

ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ರಾಜ್ಯ ಸರಕಾರ ಐಟಿ ಸಮಿಟ್ ಅನ್ನು ನಡೆಸಿದೆ. ಕರೋನಾ ಆತಂಕದ ನಡುವೆಯೂ ಅಂತಾರಾಷ್ಟ್ರೀಯ ಮಟ್ಟದ ಈ ಸಮಾವೇಶವನ್ನು ಆಯೋಜಿಸಿರುವುದು ಸ್ವಾಗತಾರ್ಹ. ಆದರೆ...

ಮುಂದೆ ಓದಿ

ಕಾಲೇಜು ಆರಂಭ ಸುಲಭ, ಮುಂದುವರಿಸುವುದೇ ಸವಾಲು

ರಾಜ್ಯದಲ್ಲೀಗ ಪದವಿ ಕಾಲೇಜುಗಳು ಆರಂಭಗೊಂಡಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ, ಕಾಲೇಜು ಆರಂಭಗೊಂಡರೂ ಮಕ್ಕಳು ಕಾಲೇಜುಗಳತ್ತ ಬರುತ್ತಿಲ್ಲ. ಆನ್‌ಲೈನ್ ಹಾಗೂ ಆನ್ಲೈ‌ನ್ ಎರಡಕ್ಕೂ ಅವಕಾಶ ಇರುವುದರಿಂದ...

ಮುಂದೆ ಓದಿ

ನಿಗಮ ಮಂಡಳಿ ಸ್ಥಾಪನೆಗೆ ಮೊದಲು ಇರಲಿ ಎಚ್ಚರ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸುವ ಪಕ್ಷಗಳಿಗೆ ತಮ್ಮದೇ ಆದ ಒತ್ತಡಗಳಿರುತ್ತವೆ. ಅದರಲ್ಲಿಯೂ ಸರ್ವ ಜನಾಂಗ ವನ್ನು ಒಗ್ಗೂಡಿಸಿಕೊಂಡು ಮುನ್ನಡೆಯಬೇಕಾದ ಅನಿರ್ವಾಯತೆ ಸರಕಾರಗಳಿವೆ ಇರುತ್ತದೆ. ಆದರೆ ಈ ಎಲ್ಲ...

ಮುಂದೆ ಓದಿ

ಬೆಳಕಿನ ಹಬ್ಬದಲ್ಲಿ ಮಹತ್ವದ ಬದಲಾವಣೆ

ಬೆಳಕಿನ ಮಹತ್ವ ಸಾರುವುದೇ ದೀಪಾವಳಿಯ ಆಶಯ. ಹಬ್ಬದ ಆಶಯ ಸಾಕಾರಗೊಳಿಸುವಲ್ಲಿ ಈ ಬಾರಿ ಎರಡು ಮಹತ್ವದ ಬದಲಾವಣೆಗಳನ್ನು ಕಾಣಬಹುದು. ಮೊದಲನೆಯದಾಗಿ ರಾಜ್ಯದಲ್ಲಿ ಪಟಾಕಿ ನಿಷೇಧಿಸಿ ಸುರಕ್ಷಿತ ದೀಪಾವಳಿ...

ಮುಂದೆ ಓದಿ

error: Content is protected !!