Sunday, 8th September 2024

ಕರೋನಾ ಜಾಗೃತಿ ಅಭಿಯಾನ ಜನತೆಯ ಪಾಲ್ಗೊಳ್ಳುವಿಕೆ ಮುಖ್ಯ

ಕೇಂದ್ರ ಸರಕಾರ ಅನೇಕ ಅಭಿವೃದ್ಧಿ ಜತೆಗೆ ಅಭಿಯಾನಗಳ ಮೂಲಕವೂ ಜನಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಸ್ವಚ್ಛ ಭಾರತ ಅಭಿಯಾನ. ಇದೀಗ ಕೇಂದ್ರ ಸರಕಾರ ದಿಂದ ಹೊಸದೊಂದು ಜಾಗೃತಿ ಅಭಿಯಾನ ಘೋಷಣೆಯಾಗಿದ್ದು, ಜನತೆಯ ಮೇಲೆ ಪಾಲನೆಯ ಜವಾಬ್ದಾರಿ ಮುಖ್ಯವಾಗಿದೆ. ಈ ಹಿಂದೆ ಕೇಂದ್ರ ಸರಕಾರ ಜನರ ಸಹಭಾಗಿತ್ವದಲ್ಲಿ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನ, ಸ್ವಚ್ಛತೆಯ ಕಾಳಜಿ ಬಗ್ಗೆ ಹೊಸ ಸಂಚಲವನ್ನು ಸೃಷ್ಟಿಸಿತು. ಕೇಂದ್ರ ಸರಕಾರ ಹಾಗೂ ಪ್ರಧಾನಿಯವರ ಸ್ವಚ್ಛತೆಯ ಕಾಳಜಿಗೆ ಮಾರುಹೋದ ಜನತೆ ಪ್ರಧಾನಿ […]

ಮುಂದೆ ಓದಿ

ದಂಡ ಶುಲ್ಕ ಇಳಿಕೆ ಜನಧ್ವನಿಗೆ ಸಲ್ಲಿಸಿದ ಗೌರವ

ರಾಜ್ಯದಲ್ಲಿ ಮಾಸ್ಕ್ ಧರಿಸದಿರುವವರಿಗೆ ವಿಧಿಸಲಾಗುತ್ತಿರುವ ದಂಡ ಜನರಿಗೆ ಹೊರೆಯಾಗಿ ಪರಿಣಮಿಸಿತೆ? ಎಂಬ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿರುವ ಸರಕಾರ ತನ್ನ ಆದೇಶವನ್ನು ಬದಲಿಸಿಕೊಂಡಿದೆ. ಇದು ಸರಕಾರವೊಂದು ಜನಧ್ವನಿಗೆ ಸಲ್ಲಿಸಿದ...

ಮುಂದೆ ಓದಿ

ಸಿಬಿಐ ದಾಳಿ ರಾಜಕೀಯ ಹಗೆತನ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿರು ವುದು ಈಗ ಚರ್ಚೆ ಮತ್ತು ವಿವಾದಕ್ಕೆ ಗ್ರಾಸವೊದಗಿಸಿದೆ. ಹಾಗೆ ನೋಡಿದರೆ ಡಿಕೆಶಿ ಮನೆ,...

ಮುಂದೆ ಓದಿ

ಹಿಂದಿ ಹೇರಿಕೆ; ಮತ್ತದೇ ಹೇವರಿಕೆ

ಉತ್ತರದ ಅನೇಕ ರಾಜ್ಯಗಳಲ್ಲಿ ಹಿಂದಿ ಮಾತೃಭಾಷೆ ಆಗಿರುವುದರಿಂದ ಅದೊಂದು ಪ್ರಬಲ ಮತ್ತು ಪ್ರಭಾವಿ ಭಾಷೆಯಾಗಿ ಬೆಳೆದಿದೆ. ಅಲ್ಲಿಯರೇ ಪ್ರಮುಖ ಅಧಿಕಾರ ಸ್ಥಾನದಲ್ಲಿರುವು ದರಿಂದ ಹಿಂದಿಗೆ ವಿಶೇಷ ಮಾನ...

ಮುಂದೆ ಓದಿ

ಸೂಕ್ತ ತನಿಖೆ ಆಗಲಿ

ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ, ಹಲ್ಲೆ, ಅನಂತರ ಆಕೆಯ ಸಾವು ಇವೆಲ್ಲ ಇಡೀ ದೇಶವೇ ತಲೆ ತಗ್ಗಿಸುವಂಥ ಘಟನೆ. ಆ ರಾಜ್ಯದಲ್ಲಿ ಈ...

ಮುಂದೆ ಓದಿ

ನಿರ್ಮಲ ಸಲಹೆ

ಸ್ಥಳೀಯ ಭಾಷೆಯನ್ನು ಎಲ್ಲ ಹಂತದಲ್ಲಿಯೂ ಜಾರಿಗೊಳಿಸಿ ಗ್ರಾಹಕ ಸ್ನೇಹಿ ವಾತವರಣ ಸೃಷ್ಟಿಸಬೇಕೆಂಬುದು ಬಹುದಿನಗಳ ಬೇಡಿಕೆ. ಮುಖ್ಯವಾಗಿ ಬ್ಯಾಂಕ್‌‌ಗಳಲ್ಲಿ ದೈನಂದಿನ ವ್ಯವಹಾರವನ್ನು ಜನರಿಗೆ ಅರ್ಥವಾಗುವಂತೆ ಸ್ಥಳೀಯ ಭಾಷೆಯಲ್ಲಿಯೇ ನಡೆಸ...

ಮುಂದೆ ಓದಿ

ಆಚರಣೆ ಜತೆಗೆ ಆಶಯದ ಅಳವಡಿಕೆ ಮುಖ್ಯ

ಇಂದು ದೇಶದೆಲ್ಲೆಡೆ 151ನೇ ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಈ ದೇಶ ಕಂಡ ಮಹಾತ್ಮರೊಬ್ಬರ ಆಚರಣೆಯನ್ನು ಸಂಭ್ರಮ ದಿಂದ ಆಚರಿಸುವುದು ಅವರಿಗೆ ಸಲ್ಲಿಸುವ ಗೌರವವಾದರೂ, ಆಶಯಗಳ ಅನುಸರಣೆಗೆ ಆದ್ಯತೆ...

ಮುಂದೆ ಓದಿ

ದೇಶದ ಬಹುದೊಡ್ಡ ವಿವಾದಕ್ಕೆ ಮುಕ್ತಿ

ಅಯೋಧ್ಯೆ ರಾಮ ಮಂದಿರ ವಿವಾದ ಮತ್ತು ಬಾಬ್ರಿ ಮಸೀದಿ ಧ್ವಂಸ ಪ್ರಕರಣಗಳು ದೇಶವನ್ನು ಬಹುತೇಕವಾಗಿ ಕಾಡಿದ ಮತ್ತು ಬಹುಕಾಲದ ಬಹುದೊಡ್ಡ ವಿವಾದಗಳು. ಈ ವಿವಾದದ ಕಾರಣ ದೇಶದಲ್ಲಿ...

ಮುಂದೆ ಓದಿ

ಗಡಿಬಿಕ್ಕಟ್ಟುಗಳಿಂದಾಗಿ ಪ್ರಾಣಹಾನಿ ಸಂಭವಿಸದಿರಲಿ

ಒಂದೆಡೆ ಚೀನಾ – ಭಾರತ ನಡುವಿನ ಗಡಿ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲಿಯೇ ಮತ್ತೊಂದೆಡೆ ಆರ್ಮೇನಿಯಾ – ಅಜರ್‌ ಬೈಜಾನ್ ರಾಷ್ಟ್ರಗಳ ನಡುವಿನ ವಿವಾದವೂ ತಾರಕಕ್ಕೇರಿದೆ. ಯಾವುದೇ ರಾಷ್ಟ್ರಗಳ...

ಮುಂದೆ ಓದಿ

ಅಪಾಯಕಾರಿ ವಿದ್ಯಮಾನ

ಜಾಗತಿಕವಾಗಿ ವಿವಿಧ ದೇಶಗಳನ್ನು ಬಾಧಿಸುತ್ತಿರುವ ಕರೋನಾ ನಿವಾರಣೆಯ ವಿಷಯ ಕಡೆಗಣನೆಯಾಯಿತೆ? ಇದರಿಂದ ಮತ್ತೊಮ್ಮೆ ಅಪಾಯಕಾರಿ ದಿನಗಳು ಸಮೀಸುತ್ತಿವೆಯೇ? ಎನ್ನುವ ಆತಂಕ ಎದುರಾಗಿದೆ. ಕರೋನಾ ಆರಂಭಗೊಂಡ ದಿನಗಳಲ್ಲಿ ನಿವಾರಣೆಗಾಗಿ...

ಮುಂದೆ ಓದಿ

error: Content is protected !!