Friday, 18th October 2024

ಬಂದ್ ಶಾಂತಿಯುತವಾಗಿರಲಿ

ನಮ್ಮ ನಾಡಿಗೆ ಮತ್ತೊಮ್ಮೆ ಬಂದ್ ಬಿಸಿ ತಟ್ಟಿದೆ. ಕರೋನಾ ಸೋಂಕಿನ ವ್ಯಾಪಕ ಸಾಧ್ಯತೆಯ ನಡುವಿನಲ್ಲೇ, ರೈತರ ಹೋರಾಟದ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು ಕರೆಕೊಟ್ಟಿವೆ. ನಮ್ಮ ದೇಶದ ಬೆನ್ನೆಲುಬು ಎನಿಸಿರುವ ರೈತರ ಹಿತರಕ್ಷಣೆಯನ್ನು ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿವೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು ಮತ್ತು ಕೆಲವು ರೈತ ಸಂಘಟನೆಗಳು ಬೆಂಗಳೂರು ಬಂದ್ ಮಾಡಲು ಕರೆ ಕೊಡುವ ಮೂಲಕ ಈ ಒಂದು ವಿವಾದವನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡಿದ್ದಾರೆ. ನಮ್ಮ ದೇಶದ ರೈತರು […]

ಮುಂದೆ ಓದಿ

ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಘನತೆ ಒದಗಿಸಿದ ಧೀಮಂತ

ಸಿನಿಮಾ ಕ್ಷೇತ್ರ ಎಂದೊಡನೆ ಮುಖ್ಯವಾಗಿ ನೆನಪಾಗುವುದು ನಟ – ನಟಿಯರು ಮತ್ತು ನಿರ್ದೇಶಕರು. ಅವರ ಹೊರತಾಗಿಯೂ ಸಿನಿಮಾ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆಯಬೇಕೆಂದರೆ ಅದು ಸುಲಭ ಹಾದಿಯಲ್ಲ. ಆದರೆ...

ಮುಂದೆ ಓದಿ

ಕರೋನಾ : ಇನ್ನಷ್ಟು ಎಚ್ಚರಿಕೆ ಅಗತ್ಯ

ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಅವರು ಕರೋನಾ ಸೋಂಕಿನಿಂದ ನಿಧನರಾಗಿದ್ದಾರೆ. ಈ ದಿನ ಶಾಸಕ ನಾರಾಯಣರಾವ್ ಅವರೂ ಕೋವಿಡ್‌ಗೆ ಬಲಿಯಾಗಿದ್ದಾರೆ. ಕೆಲವೇ ದಿನಗಳ...

ಮುಂದೆ ಓದಿ

‘ಮೇಕೆ’ಗೆ ಅಡ್ಡಗಾಲು

ಬೆಂಗಳೂರಿಗೆ ಸಮರ್ಪಕವಾಗಿ ನೀರನ್ನು ಪೂರೈಸುವಲ್ಲಿ ಮಹತ್ವವಾಗಿರುವ ಮೇಕೆ ದಾಟು ಜಲಾಶಯ ನಿರ್ಮಾಣಕ್ಕೆ ತಮಿಳು ನಾಡು ರಾಜಕಾರಣಿಗಳಿಂದ ಅಡ್ಡಿ ಉಂಟಾಗಿದೆ. ವೇಗವಾಗಿ ಸಾಗುತ್ತಿದ್ದ ಕಾರ್ಯವನ್ನು ತಡೆಹಿಡಿಯುವಲ್ಲಿ ಪ್ರಯತ್ನಗಳು ಆರಂಭಗೊಂಡಿವೆ....

ಮುಂದೆ ಓದಿ

ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಕ್ರಮಗಳೇನು?

ಚಿತ್ರರಂಗಕ್ಕೂ ಡ್ರಗ್ಸ್‌ ಮಾಫಿಯಾಗೂ ನಂಟಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆರಕ್ಷಕ ಇಲಾಖೆಯ ಮಾದಕವಸ್ತು ನಿಯಂತ್ರಣ ಬ್ಯೂರೋ ಇತ್ತೀಚೆಗೆ ಕೆಲವರು ಚಿತ್ರ ನಟ – ನಟಿಯರನ್ನು ಬಂಧಿಸಿತು. ವಿಚಾರಣೆ...

ಮುಂದೆ ಓದಿ

ಹೆಸರಿಗಷ್ಟೇ ಸೀಮಿತವಾಗದಿರಲಿ ವೈಭವ ಕಂಗೊಳಿಸಲಿ

ವಿಜಯನಗರ ಸಾಮ್ರಾಜ್ಯ ಎಂದೊಡನೆ ಎಲ್ಲರಿಗೂ ನೆನಪಿಗೆ ಬರುವುದು ಕೃಷ್ಣದೇವರಾಯನ ಆಡಳಿತದ ಅವಧಿ. ಅಂದಿನ ಸಂದರ್ಭದಲ್ಲಿ ವಜ್ರ, ವೈಡೂರ್ಯಗಳನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದಷ್ಟು ವೈಭವವಿತ್ತು ಎಂಬುದು ಇತಿಹಾಸ. ರಾಜ್ಯದಲ್ಲಿ...

ಮುಂದೆ ಓದಿ

ಆತಂಕದ ನಡುವೆ ಆಶಾದಾಯಕ ಬೆಳವಣಿಗೆ

ಕರೋನಾ ಪೀಡಿತ ದೇಶಗಳ ಸಾಲಿನಲ್ಲಿ ಭಾರತ ನಂ.1 ಸ್ಥಾನವನ್ನು ತಲುಪುವ ಸಾಧ್ಯತೆ ಕಂಡುಬರುತ್ತಿದೆ ಎಂಬ ಆತಂಕ ಉಂಟಾ ಗಿದೆ. ಇಂಥ ಸಂದರ್ಭದಲ್ಲಿಯೇ ಆಶಾದಾಯಕ ಬೆಳವಣಿಗೆಯೊಂದು ಸಂಭವಿಸಿರುವುದು ಭಾರತದ...

ಮುಂದೆ ಓದಿ

ಪರಿಹಾರಕ್ಕೂ ಮೊದಲು ತನಿಖೆ ಸಮಂಜಸವಲ್ಲವೇ?

ಪ್ರತಿಯೊಂದು ಕಾನೂನುಗಳನ್ನು ರೂಪಿಸುವುದು ಒಳ್ಳೆಯ ಉದ್ದೇಶದ ಕಾರಣಕ್ಕಾಗಿಯೆ. ಆದರೆ ಕೆಲವರು ಅಂಥ ಕಾನೂನು ದುರ್ಬಳಕೆ ಪಡಿಸಿಕೊಳ್ಳುವುದೂ ಸಹ ಉಂಟು. ಹಾಗೆಂದು ಕಾನೂನನ್ನೇ ಸರಿಯಿಲ್ಲ ಎಂದು ಜರಿಯುವುದು ಸಮಂಜಸವಲ್ಲ....

ಮುಂದೆ ಓದಿ

ವರ್ಚಸ್ವಿ ನಾಯಕ

ಅತ್ಯಂತ ಜನಪ್ರೀತಿ ಗಳಿಸಿದ ಹಾಗೂ ಭಾರತ ಕಂಡ ಅಪ್ರತಿಮ ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ್ ಮೋದಿ. ಅತಿ ಹೆಚ್ಚು ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ಸೇತರ ಪ್ರಧಾನಿ ಎಂಬ...

ಮುಂದೆ ಓದಿ

ಕಲಾ ಕುಟುಂಬಕ್ಕೆ ಸಲ್ಲಿಸಿದ ಗೌರವ

ಮಾದಕ ವ್ಯಸನದ ಆರೋಪದಿಂದ ಸ್ಯಾಂಡಲ್ ವುಡ್ ವಿವಾದಕ್ಕೆ ಸಿಲುರುವ ಸಂದರ್ಭದಲ್ಲಿ ಚಿತ್ರರಂಗದ ಬಹಳಷ್ಟು ಮಹತ್ವದ ಬೆಳವಣಿಗೆಗಳು ಕಡೆಗಣನೆಯಾಗುತ್ತಿವೆ. ಇದಕ್ಕೆೆ ಡಾ.ವಿಷ್ಣುವರ್ಧನ್ ಸ್ಮಾರಕದ ಭೂಮಿಪೂಜೆಯೇ ಉದಾಹರಣೆ. ದಶಕಗಳಿಂದ ಭರವಸೆಯಾಗಿಯೇ...

ಮುಂದೆ ಓದಿ