Thursday, 19th September 2024

ನೇರ ಬಂಡವಾಳ ಹೂಡಿಕೆ ಪ್ರಗತಿಯತ್ತ ಭಾರತ

ಭಾರತ ಬಹಳಷ್ಟು ಸಾಮರ್ಥ್ಯ ಹೊಂದಿರುವ ದೇಶ. ಆದರೆ ಮೊದಲಿನಿಂದಲೂ ಜಾಗತಿಕವಾಗಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಗಮನ ಸೆಳೆದ ರಾಷ್ಟ್ರಗಳೆಂದರೆ ಅಮೆರಿಕ, ನೆದರ್‌ಲ್ಯಾಂಡ್, ಚೀನಾ, ಹಾಂಗ್‌ಕಾಂಗ್. ಪ್ರಸ್ತುತ ಸಂದರ್ಭದಲ್ಲಿ ಭಾರತವೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಗಮನಸೆಳೆಯುತ್ತಿದೆ. ಇದೊಂದು ಉತ್ತಮ ಬೆಳವಣಿಗೆಯಾದರೂ, ಭಾರತದ ಪಾಲಿಗೆ ಆರಂಭಿಕ ಹಾದಿ. ಡಿಜಿಟಲ್ ಮೂಲಸೌಕರ್ಯ ಮತ್ತು ಸೇವೆಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದ್ದರಿಂದ ಐಸಿಟಿ ಉದ್ಯಮವನ್ನು ಕೇಂದ್ರವಾಗಿ ಇರಿಸಿಕೊಂಡು ಪ್ರಮುಖ ಕಂಪನಿಗಳು ಬೇರೆ ದೇಶಗಳಲ್ಲಿ ಅಂಗಸಂಸ್ಥೆಗಳನ್ನು ಸ್ಥಾಪಿಸುವ ಬೆಳವಣಿಗೆ ಹೆಚ್ಚಾದವು. ಈ […]

ಮುಂದೆ ಓದಿ

ಮಕ್ಕಳ ಸುರಕ್ಷತೆಗೆ ಮಾರ್ಗಸೂಚಿ ಜಾರಿ

ರಾಜ್ಯದಲ್ಲಿ ಬಹಳಷ್ಟು ಜಿಲ್ಲೆಗಳು ಲಾಕ್‌ಡೌನ್‌ನಿಂದ ಹಂತಹಂತವಾಗಿ ತೆರವುಗೊಳ್ಳುತ್ತಿರುವ ದಿನಗಳಲ್ಲಿ ಎದುರಾಗುತ್ತಿರುವ ಮತ್ತೊಂದು ಆತಂಕ ಮಕ್ಕಳ ಸುರಕ್ಷತೆ. ಶಾಲೆಗಳನ್ನು ಆರಂಭಿಸುವಂತೆ ಸರಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿರುವ ತಜ್ಞರ ಸಮಿತಿ...

ಮುಂದೆ ಓದಿ

ನಾಯಕತ್ವ ವಿವಾದದಿಂದ ಕಂಗೆಟ್ಟಿವೆಯೇ ಪಕ್ಷಗಳು ?

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹಲವು ವಿದ್ಯಮಾನಗಳಲ್ಲಿ ಪಕ್ಷಗಳ ನಾಯಕತ್ವದ ವಿಷಯ ಮಹತ್ವ ಪಡೆದಿದೆ. ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆ ವಿವಾದದ ನಂತರ, ಕಾಂಗ್ರೆಸ್ ಪಕ್ಷದಲ್ಲೂ ನಾಯಕತ್ವದ ಭಿನ್ನಮತ ಮಹತ್ವ...

ಮುಂದೆ ಓದಿ

ಪ್ರಧಾನಿ ನಡೆಗೆ ಮನ್ನಣೆ ದೇಶಕ್ಕೆ ಸಲ್ಲುವ ಗೌರವ

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮುಂದುವರಿದಿರುವಂತೆಯೇ ರಾಷ್ಟ್ರ ರಾಜಕಾರಣದಲ್ಲೀಗ ಆರೋಪ – ಪ್ರತ್ಯಾರೋಪಗಳು ಮಹತ್ವ ಪಡೆದಿವೆ. ಪ್ರಧಾನಿ ಮೋದಿ ನಡೆ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್...

ಮುಂದೆ ಓದಿ

ದೊರೆತರೆ ಅವಕಾಶ ಕೇಂದ್ರಕ್ಕೆ ಉತ್ತಮ ಫಲಿತಾಂಶ

ದೇಶಕಂಡ ಅಪರೂಪದ ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸದೃಢ ಭಾರತ ನಿರ್ಮಾಣಕ್ಕಾಗಿ ಹಲವು ಕನಸುಗಳನ್ನು ಕಂಡಿದ್ದರು. ಅವುಗಳಲ್ಲಿ ರಕ್ಷಣಾ ತಂತ್ರಜ್ಞಾನ ಉತ್ಪಾದನಾ ವಲಯವನ್ನು...

ಮುಂದೆ ಓದಿ

ಅಧಿಕಾರ ಲಾಲಸೆಯಲ್ಲಿ ಜನಹಿತ ಮರೆ ಆಯಿತೇ?

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಬಹಳಷ್ಟು ಕುತೂಹಲ ಏರ್ಪಟ್ಟಿದೆ. ಆದರೆ ಈ ಬೆಳವಣಿಗೆ ಕುತೂಹಲದ ಸಂಗತಿಯಲ್ಲ, ರಾಜ್ಯದ ಪಾಲಿಗೆ ಬಹುದೊಡ್ಡ ದುರಂತ ಸಂಗತಿ. ಕೋವಿಡ್...

ಮುಂದೆ ಓದಿ

ಖಾಸಗಿ ಶಾಲೆಗಳಿಗೆ ಕಾಳಜಿ ಮರೆಯಾಗದಿರಲಿ

ಪ್ರಸಕ್ತ ಶೈಕ್ಷಣಿಕ ವರ್ಷ ಬಾರಿ ಇಕ್ಕಟ್ಟಿನ ಸ್ಥಿತಿಗೆ ತಲುಪಿದೆ. ಪೋಷಕರು, ಶಿಕ್ಷಕರು, ಆಡಳಿತಮಂಡಳಿಗಳ ಸಮಸ್ಯೆಗಳು ಭಿನ್ನ ರೀತಿಯದ್ದಾಗಿದ್ದು, ಇವುಗಳ ನಿವಾರಣೆ ಸರಕಾರಕ್ಕೂ ಕಗ್ಗಂಟಾಗಿ ಪರಿಣಮಿಸಿದೆ. ಶುಲ್ಕ ಪಾವತಿ...

ಮುಂದೆ ಓದಿ

ಸುರಕ್ಷತಾ ಕ್ರಮ: ಮುಂದಿನ ನಡೆ ಏನು

ದೇಶದಲ್ಲಿ ಕರೋನಾ ಸೋಂಕಿನಿಂದ ಇದುವರೆಗೆ 3,74,305 ಜನ ಮೃತಪಟ್ಟಿದ್ದಾರೆ. ಕರೋನಾ ಪ್ರಕರಣಗಳ ಸಂಖ್ಯೆ ಕ್ಷೀಣಿಸು ತ್ತಿದ್ದರೂ ಅಪಾಯದ ಸ್ಥಿತಿ ಮುಂದುವರಿದಿದೆ. ಹೊಸ ಹೊಸ ವೈಜ್ಞಾನಿಕ ಪ್ರಯೋಗಗಳು ಮುಂದುವರಿದಿರುವಂತೆಯೇ ಹೊಸ...

ಮುಂದೆ ಓದಿ

ಮಹಿಳೆಯರ ಸಾಧನೆ ಭಾರತಕ್ಕೆ ಹೆಮ್ಮೆಯ ಸಂಗತಿ

ಭಾರತದ ತಾರಾ ಕುಸ್ತಿಪಟು ಎಂದು ಗುರುತಿಸಲಾಗುವ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್. ಈಕೆ ಶುಕ್ರವಾರದಂದು ಪೋಲೆಂಡ್ ದೇಶದ ರಾಜಧಾನಿ ವಾರ್ಸಾದಲ್ಲಿ ನಡೆದ ‘ಪೋಲೆಂಡ್ ಕುಸ್ತಿಪಂದ್ಯಾವಳಿಯ 53 ಕೆಜಿ...

ಮುಂದೆ ಓದಿ

ಸಣ್ಣ ಪ್ರಯತ್ನವಾದರೂ ಅನುಕರಣೀಯ ಮಾದರಿ

ಸರಕಾರಿ ಕಚೇರಿಗಳು, ಕಂಪನಿಗಳು, ನಿಗಮಗಳು, ಪ್ರಾಧಿಕಾರಗಳು ಎಂದರೆ ಘನತೆಯ ಜತೆಯಲ್ಲಿಯೇ ಲಾಭದಾಯಕವಲ್ಲದ್ದು ಎಂಬ ಭಾವನೆಯೂ ಬೆಳೆಯುತ್ತಿದೆ. ಈ ಕಾರಣದಿಂದಾಗಿ ಅನೇಕ ಸರಕಾರಿ ಸ್ವಾಮ್ಯದ ಕಾರ್ಖಾನೆಗಳು ಖಾಸಗೀಕರಣಕ್ಕೆ ಒಳಗಾಗು...

ಮುಂದೆ ಓದಿ