Friday, 18th October 2024

ಸಣ್ಣ ಪ್ರಯತ್ನವಾದರೂ ಅನುಕರಣೀಯ ಮಾದರಿ

ಸರಕಾರಿ ಕಚೇರಿಗಳು, ಕಂಪನಿಗಳು, ನಿಗಮಗಳು, ಪ್ರಾಧಿಕಾರಗಳು ಎಂದರೆ ಘನತೆಯ ಜತೆಯಲ್ಲಿಯೇ ಲಾಭದಾಯಕವಲ್ಲದ್ದು ಎಂಬ ಭಾವನೆಯೂ ಬೆಳೆಯುತ್ತಿದೆ. ಈ ಕಾರಣದಿಂದಾಗಿ ಅನೇಕ ಸರಕಾರಿ ಸ್ವಾಮ್ಯದ ಕಾರ್ಖಾನೆಗಳು ಖಾಸಗೀಕರಣಕ್ಕೆ ಒಳಗಾಗು ತ್ತಿದ್ದರೆ, ಮತ್ತೆ ಕೆಲವು ಮುಚ್ಚುವ ಹಂತ ತಲುಪುತ್ತಿವೆ. ಒಟ್ಟಾರೆ ರಾಜ್ಯ ಹಾಗೂ ದೇಶದಲ್ಲಿ ಸರಕಾರಿ ಕಂಪನಿಗಳು ಹಾಗೂ ಕಚೇರಿಗಳೆಂದರೆ ಹೊಸ ಪ್ರಯತ್ನಗಳಿಲ್ಲದೆ ಸಂಬಳಕ್ಕಾಗಿ ದುಡಿಯುವ ಒಂದು ಮಾದರಿ ಎಂಬ ಆರೋಪಗಳು ಕೇಳಿಬರುತ್ತವೆ. ಇಂಥ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ ಕಂಪನಿಗಳಾಗಲಿ, ನಿಗಮಗಳಾಗಲಿ ಜಾರಿಗೆ ತರುವಂಥ ಒದೊಂದು ಹೊಸ ಪ್ರಯತ್ನಗಳು ಸರಕಾರಗಳ […]

ಮುಂದೆ ಓದಿ

ಬೇಜವಾಬ್ದಾರಿ ಹೇಳಿಕೆ ಆಯೋಗಕ್ಕೆ ಆದ ಅಪಮಾನ

ಮಾತಿನ ಮಹತ್ವದ ಬಗ್ಗೆ ಅನೇಕ ಗಾದೆಗಳು ಪ್ರಚಲಿತದಲ್ಲಿವೆ. ಅನೇಕರು ತಮ್ಮ ಮಾತಿನ ಮೂಲಕವೇ ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಂಡರೆ, ಮತ್ತೆ ಕೆಲವರು ಮಾತಿನ ಮೂಲಕವೇ ಎಡವಟ್ಟಿಗೆ ಸಿಲುಕುತ್ತಾರೆ. ಇಂಥದೊಂದು...

ಮುಂದೆ ಓದಿ

ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಸಂಗತಿಯಲ್ಲ

ರಾಜ್ಯದಲ್ಲಿ ಲಾಕ್‌ಡೌನ್ ಆರಂಭಗೊಂಡಿರುವುದಿಂದ ಸರಕಾರ ಹಾಗೂ ಜನರ ಆರ್ಥಿಕ ಸ್ಥಿತಿಗತಿ ಹದಗೆಟ್ಟಿದೆ. ಇದೇ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಗೆಟ್ಟಿರುವ ಜನಜೀವನಕ್ಕೆ ಮತ್ತುಷ್ಟು ಹೊರೆಯಾಗಿ ಪರಿಣಮಿಸಿದೆ....

ಮುಂದೆ ಓದಿ

ಮಕ್ಕಳ ಸುರಕ್ಷತೆಗೆ ಕ್ರಮ ಬಹುಮುಖ್ಯ

ಚೀನಾ ಸರಕಾರ ಮೂರು ಮಕ್ಕಳನ್ನು ಹೇರುವಂತೆ ತನ್ನ ದೇಶದ ನಾಗರಿಕರಿಗೆ ಸಲಹೆ ನೀಡುತ್ತಿದೆ. ಆದರೆ ಇದೇ ಚೀನಾದ ಮೂಲಕ ಹರಡಿದ ಸೋಂಕಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತ ಮೂರನೆ...

ಮುಂದೆ ಓದಿ

ಬೆಳಕಿನ ನಿರೀಕ್ಷೆಯಲ್ಲಿ ದೇಶವಾಸಿಗಳು

ಕರೋನಾ ಸೋಂಕಿತ ಪ್ರಕರಣಗಳು ಕ್ಷೀಣಿಸುತ್ತಿದ್ದರೂ ಅಪಾಯದ ಸ್ಥಿತಿ ಮುಕ್ತವಾಗಿಲ್ಲ. ಆದ್ದರಿಂದ ಮುಂಬರುವ ನವೆಂಬರ್‌ ವರೆಗೆ ಕೇಂದ್ರ ಸರಕಾರದಿಂದ ಪ್ರಯತ್ನಗಳು ಮುಂದುವರಿಯಲಿದೆ. ದೀಪಾವಳಿವರೆಗೆ ಉಚಿತ ಪಡಿತರ ವಿತರಣೆ ಮಾಡುವುದಾಗಿ...

ಮುಂದೆ ಓದಿ

ಅಮೆರಿಕ – ಚೀನಾ ಮುನಿಸು ಭಾರತದತ್ತ ಎಲ್ಲರ ಚಿತ್ತ

ಕೆಲವೇ ವರ್ಷಗಳ ಹಿಂದೆ ಭಾರತದ ಶತ್ರುರಾಷ್ಟ್ರ ಎಂದೊಡನೆ ಪಾಕಿಸ್ತಾನ ಎಂಬ ಭಾವನೆ ವ್ಯಕ್ತವಾಗುತಿತ್ತು. ಆದರೆ ಗಡಿ ವಿವಾದದ ಮೂಲಕ ಚೀನಾ ಹಂತ ಹಂತವಾಗಿ ಭಾರತದ ವಿರುದ್ಧದ ನಡೆ...

ಮುಂದೆ ಓದಿ

ಸಾರ್ವತ್ರಿಕ ಕುಟುಂಬ ಐಡಿ ಮಹತ್ವದ ಪ್ರಯತ್ನ

ದೇಶದ ಬಹಳಷ್ಟು ಜನರಿಗೆ ಪ್ರಸ್ತುತ ಲಸಿಕೆ ನೀಡುತ್ತಿರುವ ಕ್ರಮದಿಂದ ಹಿಡಿದು ಪಡಿತರ ವ್ಯವಸ್ಥೆಯವರೆಗೆ ಆಧಾರ್‌ನ ಪಾತ್ರ ಮುಖ್ಯವಾಗಿದೆ. ಆದರೆ ಆಧಾರ್ ಅಧಿಕೃತತೆ ಬಗ್ಗೆ ಅಗಾಗ್ಗೆ ಅಪಸ್ವರಗಳು ಉಂಟಾಗುತ್ತಿರುವುದರಿಂದ...

ಮುಂದೆ ಓದಿ

ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ದೊರೆಯಬೇಕಿದೆ ವೇಗ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಎಂಬ ಪದವನ್ನು ಕರ್ನಾಟಕ ಬಳಸಬಾರದು ಎಂಬ ಕೇರಳದ ವಿವಾದದಿಂದ ಇದೀಗ ಗೊಂದಲದ ಸ್ಥಿತಿ ನಿರ್ಮಾಣಗೊಂಡಿದೆ. ಸಿಬ್ಬಂದಿ ಪ್ರತಿಭಟನೆ ಕಾರಣದಿಂದಾಗಿ ಕೆಲ...

ಮುಂದೆ ಓದಿ

ಅನ್‌ಲಾಕ್ ಜತೆ ಅಪಾಯ ಸುರಕ್ಷತೆ ಮುಖ್ಯವಾಗಲಿ

ಇಡೀ ರಾಜ್ಯವೀಗ ಲಾಕ್‌ಡೌನ್ ತೆರವಿನ ಬಗ್ಗೆ ಚಿಂತನೆ ನಡೆಸುತ್ತಿದೆ. ಲಾಕ್‌ಡೌನ್ ನಿಂದ ರಾಜ್ಯ ಹಾಗೂ ದೇಶದಲ್ಲಿ ಆರ್ಥಿಕ ಸಮಸ್ಯೆ ಹದಗೆಟ್ಟಿರಬಹುದು, ಆದರೆ ಜನರ ಜೀವ ಉಳಿಸುವಲ್ಲಿನ ವೈದ್ಯರ...

ಮುಂದೆ ಓದಿ

ಅನ್ಯ ದೇಶಗಳ ನೆರವು ಪ್ರಮಾಣಕ್ಕಿಂತ ಮನೋಭಾವ ಮುಖ್ಯ

ಸಂಕಷ್ಟಕ್ಕೆ ಒಳಗಾಗಿದ್ದ ಕೆಲವು ದೇಶಗಳಿಗೆ ಭಾರತ ಲಸಿಕೆ ಒದಗಿಸುವ ಮೂಲಕ ಸೇವಾ ಮನೋಭಾವ ಪ್ರದರ್ಶಿಸಿತ್ತು. ಇತ್ತೀಚೆಗೆ ಕೆಲವು ದೇಶಗಳು ಭಾರತಕ್ಕೂ ನೆರವು ನೀಡುವ ಮೂಲಕ ಬೆಂಬಲಕ್ಕೆ ನಿಂತಿವೆ....

ಮುಂದೆ ಓದಿ