Saturday, 15th June 2024

’ಬ್ರಾ ಏಕೆ ಏಕವಚನ, ಪ್ಯಾಂಟೀಸ್‌ ಏಕೆ ಬಹುವಚನ’: ಅಮಿತಾಭ್‌ ಬಚ್ಚನ್‌ ಟ್ರೋಲ್‌

ಮುಂಬೈ: ಅಮಿತಾಭ್‌ ಬಚ್ಚನ್‌ ಅವರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ ಆಗಿದ್ದಾರೆ. ಅಮಿತಾಭ್‌ ಬಚ್ಚನ್‌ ಅವರು 2010ರಲ್ಲಿ ಒಂದು ಟ್ವೀಟ್‌ ಮಾಡಿದ್ದರು. “ಬ್ರಾ ಏಕೆ ಏಕವಚನ, ಪ್ಯಾಂಟೀಸ್‌ ಏಕೆ ಬಹುವಚನ” ಎಂದು ತಮಾಷೆಯಾಗಿ ಟ್ವೀಟ್‌ ಮಾಡಿದ್ದರು. ಪದಗಳ ಸಂಬೋಧನೆ ಕುರಿತು ಸಿಲ್ಲಿ ಪ್ರಶ್ನೆ ಕೇಳಿದ್ದರು. ಇದು ಈಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥೈಸಿಕೊಂಡು ಅಮಿತಾಭ್‌ ಬಚ್ಚನ್‌ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ. “ಕೊನೆಗೂ ಒಬ್ಬರಾದರೂ ತುಂಬ ಪ್ರಮುಖ ಪ್ರಶ್ನೆ ಕೇಳಿದರು” ಎಂದು ವ್ಯಕ್ತಿಯೊಬ್ಬರು […]

ಮುಂದೆ ಓದಿ

ಟ್ವಿಟ್ಟರ್‌ ನೀಲಿ ಬ್ಯಾಡ್ಜ್ ಮರಳಿ ಪಡೆದ ಅಮಿತಾಭ್ ಬಚ್ಚನ್

ನವದೆಹಲಿ: ಎಲಾನ್‌ ಮಸ್ಕ್ ಅವರು ಬ್ಲೂ ಬ್ಯಾಡ್ಜ್ ಅನ್ನು ಕಸಿದುಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಅಮಿತಾಭ್ ಬಚ್ಚನ್, ಕಿಂಗ್ ಶಾರುಖ್ ಖಾನ್ ರಿಂದ ದೀಪಿಕಾ ಪಡುಕೋಣೆ ಮತ್ತು ಶತಮಾನದ...

ಮುಂದೆ ಓದಿ

ಪ್ರಾಜೆಕ್ಟ್-ಕೆ ಶೂಟಿಂಗ್‌ ವೇಳೆ ಅಮಿತಾಬ್ ಬಚ್ಚನ್’ಗೆ ಗಾಯ

ಹೈದರಾಬಾದ್‌: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಹೈದರಾಬಾದ್‌ನಲ್ಲಿ ತಮ್ಮ ಮುಂಬರುವ ಚಿತ್ರ ʼಪ್ರಾಜೆಕ್ಟ್ ಕೆʼ ಶೂಟಿಂಗ್‌ ವೇಳೆ ಗಾಯಗೊಂಡಿದ್ದಾರೆ. ಪ್ರಸ್ತುತ ಅವರು ಮುಂಬೈನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು...

ಮುಂದೆ ಓದಿ

ಬಚ್ಚನ್ ನಿವಾಸ ಜಲ್ಸಾದ ಉದ್ಯೋಗಿಗೆ ಕರೋನಾ ಪಾಸಿಟಿವ್

ಮುಂಬೈ: ಅಮಿತಾಬ್ ಬಚ್ಚನ್ ಅವರ ಮುಂಬೈ ನಿವಾಸ ಜಲ್ಸಾದಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರಿಗೆ ಕೊರೋನಾ ಪಾಸಿಟಿವ್  ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಬಾಲಿವುಡ್ ಬಿಗ್ ಬೀ ಅಮಿತಾಬ್ ಬಚ್ಚನ್...

ಮುಂದೆ ಓದಿ

ಪಾನ್‌ಮಸಾಲಾ ಕಂಪೆನಿ ಜಾಹೀರಾತಿಗೆ ಬಿಗ್‌ಬಿ ಗುಡ್‌ ಬೈ

ಮುಂಬೈ: ಬಾಲಿವುಡ್‌ ಮೆಗಾಸ್ಟಾರ್‌ ಪಾನ್‌ಮಸಾಲಾ ಕಂಪನಿಯ ಜಾಹೀರಾತಿನಿಂದ ಹೊರ ಬಂದಿದ್ದಾರೆ. ಬಾಲಿವುಡ್‌ ನಟ ಇತ್ತೀಚೆಗೆ ಎಂಭತ್ತನೇ ಹುಟ್ಟಿದ ಹಬ್ಬ ಆಚರಿಸಿಕೊಂಡರು. ಜಾಹೀರಾತು ಪ್ರಚಾರ ಕ್ಕಾಗಿ ಪಡೆದುಕೊಂಡಿದ್ದ ಮೊತ್ತವನ್ನೂ ಕಂಪನಿಗೆ...

ಮುಂದೆ ಓದಿ

ರೈಲ್ವೆ ನಿಲ್ದಾಣ, ಅಮಿತಾಬ್ ಬಚ್ಚನ್ ಬಂಗಲೆಯಲ್ಲಿ ಬಾಂಬ್: ಭದ್ರತೆ ಹೆಚ್ಚಳ

ಮುಂಬೈ : ಮುಂಬೈನ ಮೂರು ಪ್ರಮುಖ ರೈಲ್ವೆ ನಿಲ್ದಾಣಗಳು ಮತ್ತು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಬಂಗಲೆಯಲ್ಲಿ ಬಾಂಬ್ ಗಳನ್ನು ಇರಿಸುವ ಬಗ್ಗೆ ಅನಾಮಧೇಯ ಕರೆ...

ಮುಂದೆ ಓದಿ

ರಶ್ಮಿಕಾ ಜ್ಯಾಕ್‌’ಪಾಟ್‌: ಅಮಿತಾಭ್‌ ಬಚ್ಚನ್‌ ಜತೆ ತೆರೆ ಹಂಚಿಕೊಳ್ಳಲಿರುವ ’ನ್ಯಾಷನಲ್‌ ಕ್ರಶ್‌’

ಮುಂಬೈ: ಸ್ಟೂಡೆಂಟ್‌ ಆಫ್‌ ದಿ ಇಯರ್‌ ಖ್ಯಾತಿಯ ನಟ ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿ ನಟಿಸುತ್ತಿರುವ “ಮಿಷನ್‌ ಮಜ್ನು’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ರಶ್ಮಿಕಾಗೆ...

ಮುಂದೆ ಓದಿ

ಮಾ.29ರಂದು ವಕೀಲ್ ಸಾಬ್’ ಟ್ರೈಲರ್ ರಿಲೀಸ್‌

ಹೈದರಾಬಾದ್: ತೆಲುಗು ನಟ ಪವನ್ ಕಲ್ಯಾಣ್ ನಟನೆಯ ಬಹು ನಿರೀಕ್ಷೆಯ ‘ವಕೀಲ್ ಸಾಬ್’ ಚಿತ್ರದ ಟ್ರೈಲರ್ ಮಾ.29ರಂದು ರಿಲೀಸ್ ಆಗಲಿದೆ. ಏಪ್ರಿಲ್ 9ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, 3...

ಮುಂದೆ ಓದಿ

ಬಿಗ್‌ ಬಿ ಅಭಿನಯದ ‘ಜುಂಡ್ ‘ ಚಿತ್ರ ಜೂನ್ 18 ರಂದು ತೆರೆಗೆ

ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅಭಿನಯದ ‘ಜುಂಡ್ ‘ ಚಿತ್ರವನ್ನು ಜೂನ್ 18 ರಂದು ಚಿತ್ರಮಂದಿರ ದಲ್ಲಿ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ತಿಳಿಸಿದೆ. ಚಿತ್ರದ ಪೋಸ್ಟರ್ ಹಂಚಿಕೊಂಡಿರುವ...

ಮುಂದೆ ಓದಿ

ಕೊರೋನಾ ಜಾಗೃತಿ ಕಾಲರ್ ಟ್ಯೂನ್​ನಲ್ಲಿ ಅಮಿತಾಭ್​ ಧ್ವನಿ ಬೇಡ: ಜ.18ಕ್ಕೆ ವಿಚಾರಣೆ

ನವದೆಹಲಿ: ಕೋವಿಡ್ -19 ಜಾಗೃತಿ ಕುರಿತು ಕಾಲರ್ ಟ್ಯೂನ್​ನಲ್ಲಿ ಅಮಿತಾಭ್​ ಬಚ್ಚನ್​ ಅವರ ಧ್ವನಿ ತೆಗೆದು ಹಾಕುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸಾಮಾಜಿಕ...

ಮುಂದೆ ಓದಿ

error: Content is protected !!