Saturday, 27th July 2024

ಶಾಲೆ ಆರಂಭ ; ಬೆದರಿಕೆಗಿಂತ ಜಾಗೃತಿಯಿರಲಿ

ರಾಜ್ಯದಲ್ಲಿ ರೂಪಾಂತರಿ ಕರೋನಾ ಅಲೆಯ ನಡುವೆಯೂ ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಆರಂಭಗೊಂಡ ಎರಡೇ ದಿನಕ್ಕೆ ರಾಜ್ಯದ ವಿವಿಧ ಭಾಗದಲ್ಲಿ 30ಕ್ಕೂ ಹೆಚ್ಚು ಶಿಕ್ಷಕರಿಗೆ ಕರೋನಾ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದೀಗ ಈ ಆತಂಕದಿಂದ ಶಾಲೆಗೆ ಮಕ್ಕಳನ್ನು ಕಳುಹಿಸಲು ಅನೇಕರು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ. ಕರೋನಾ ಇದೆ ಎನ್ನುವ ಮಾತ್ರಕ್ಕೆ ಶಾಲಾ ಕಾಲೇಜುಗಳನ್ನು ಆರಂಭಿಸದೇ ಇರುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ಈ ಕಾಣದ ವೈರಸ್ ನಮ್ಮ ನಡುವೆ ಸುದೀರ್ಘ ಕಾಲದವರೆಗೂ ಇರಲಿದೆ. ಹೀಗಿರುವಾಗ, ಕರೋನಾ ಸೋಂಕು ಹೋಗುವ ತನಕ ವಿದ್ಯಾರ್ಥಿಗಳನ್ನು […]

ಮುಂದೆ ಓದಿ

ಮಸೂದೆ ಕಗ್ಗಂಟು

ಕೇಂದ್ರದ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಇದುವರೆಗೆ ಅನೇಕ ಮಹತ್ವದ ಯೋಜನೆಯಗಳನ್ನು ಘೋಷಿಸಿದೆ. ಆದರೆ ಕೃಷಿ ಮಸೂದೆ ಜಾರಿಯಲ್ಲಿ ವಿ-ಲವಾಯಿತೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೃಷಿಗೆ ಪೂರಕವಾಗಲೆಂದು...

ಮುಂದೆ ಓದಿ

ಗೊಂದಲಗಳು ಅನಗತ್ಯ

ಕರೋನಾ ನಿರ್ಮೂಲನೆ ನಿಟ್ಟಿನಲ್ಲಿ ಎರಡು ಲಸಿಕೆಗಳಿಗೆ ಅನುಮತಿ ದೊರೆತಿರುವುದು ಜನತೆಯಲ್ಲಿ ಭರವಸೆ ಉಂಟುಮಾಡಿದೆ. ಇದೇ ವೇಳೆ ಗೊಂದಲ, ಆತಂಕ ಮೂಡಿಸುವ ಪ್ರಯತ್ನಗಳೂ ಆರಂಭಗೊಂಡಿದ್ದು, ಸುರಕ್ಷತೆ ವಿಚಾರದಲ್ಲಿ ಆತಂಕದ...

ಮುಂದೆ ಓದಿ

ಸಂಭ್ರಮ – ಸಾಕಾರ

ಭಾರತದ ರಕ್ಷಣಾ ಪಡೆಗಳ ಅನುಕೂಲಕ್ಕಾಗಿ ಸ್ಥಾಪಿಸಲಾಗಿರುವ ಮಹತ್ವದ ಸಂಸ್ಥೆ ಡಿಆರ್‌ಡಿಒ. ನೂತನ ವರ್ಷಾಚರಣೆಯಂದೆ ಈ ಸಂಸ್ಥೆ ತನ್ನ ೬೩ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿಕೊಂಡಿದೆ. ಇದನ್ನು ಸಂಭ್ರಮಾಚರಣೆ ಎಂದು...

ಮುಂದೆ ಓದಿ

ಹೊಸ ವರ್ಷದ ಕೊಡುಗೆ

ದೇಶವಿಂದು ಸಂಭ್ರಮಾಚರಣೆಗಳಿಂದ ದೂರವಾಗಿದೆ. ಆದರೆ ಆರೋಗ್ಯ ಸುರಕ್ಷತೆಗೆ ಸಜ್ಜುಗೊಂಡಿರುವುದು ವರ್ಷಾರಂಭಕ್ಕೆ ದೊರೆಯುತ್ತಿರುವ ಕೊಡುಗೆ. ಆಗಮಿಸಲಿರುವ ದಿನಗಳು ಆಶಾದಾಯಕವಾಗಿರಲಿದ್ದು, ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಂತಿಮ ಹಂತ ವನ್ನು...

ಮುಂದೆ ಓದಿ

ರಾಷ್ಟ್ರಬದ್ಧತೆ ಅವಶ್ಯ

ದೇಶವಿಂದು ಹಲವು ರೀತಿಯ ಸಂಕಷ್ಟ ಎದುರಿಸುತ್ತಿದೆ. ಕರೋನಾ ಸಮಸ್ಯೆಯಿಂದಾಗಿ ಕಂಗೆಟ್ಟಿರುವ ದಿನಗಳಲ್ಲಿ ಆರ್ಥಿಕ ಸಮಸ್ಯೆ, ಶೈಕ್ಷಣಿಕ ಸಮಸ್ಯೆಗಳು ಕಗ್ಗಂಟಾಗಿಸಿವೆ. ಇದೇ ವೇಳೆ ಕೃಷಿ ಕಾಯಿದೆ ವಿವಾದದ ರೂಪು...

ಮುಂದೆ ಓದಿ

ಸುಗೀವಾಜ್ಞೆ ; ‘ವಿಧೇಯ’ ಮಾರ್ಗವಲ್ಲ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗಕ್ಕೆ ತನ್ನದೇ ಆದ ಗೌರವ ಹಾಗೂ ಮಹತ್ವವಿದೆ. ದೇಶ ಅಥವಾ ರಾಜ್ಯದಲ್ಲಿ ಯಾವುದೇ ಶಾಸನ ರಚನೆಯಾಗಬೇಕಾದರೂ, ಶಾಸನ ಸಭೆಯ ಒಪ್ಪಿಗೆ ಅನಿವಾರ್ಯ. ಆಡಳಿತ ಪಕ್ಷಗಳು...

ಮುಂದೆ ಓದಿ

ಆನ್‌ಲೈನ್ ವಹಿವಾಟು ಸುರಕ್ಷತೆ ಮುಖ್ಯವಾಗಲಿ

ದೇಶದಲ್ಲಿ ಅಭಿವೃದ್ಧಿಯ ವೇಗ ಹೆಚ್ಚಿದಂತೆಲ್ಲ ಆಧುನಿಕತೆಯ ಸ್ವರೂಪ ವಿಸ್ತಾರಗೊಳ್ಳುತ್ತಾ ಸಾಗುತ್ತಿದೆ. ದಿನೇ ದಿನೇ ಡಿಜಿಟಲ್ ವ್ಯವಸ್ಥೆಯ ಬಳಕೆ, ಅವಶ್ಯಕತೆ, ವ್ಯಾಮೋಹಗಳಿಗೆ ಒಳಗಾಗುತ್ತಿರುವ ಜನತೆ ವಂಚನೆಗಳಿಗೂ ಸಿಲುಕುತ್ತಿದ್ದಾರೆ. ಆಧುನಿಕತೆಗೆ...

ಮುಂದೆ ಓದಿ

ನೂತನ ಸಂಕಲ್ಪ ಮಹತ್ವದ ಆಶಯ

ಹೊಸ ವರ್ಷಾರಂಭದ ಸಂಭ್ರಮಾಚರಣೆಗೆ ಸಜ್ಜುಗೊಳ್ಳುತ್ತಿದ್ದ ಅನೇಕರಲ್ಲಿ ಇದೀಗ ಬೇಸರ ಮೂಡಿದೆ. ಸಂಭ್ರಮದ ಆಚರಣೆಗಳಿಗೆ ಕಡಿವಾಣ ಹಾಕಿರುವುದು ಸೋಂಕು ಹರಡುವಿಕೆ ತಡೆಗಟ್ಟುವ ಸೂಕ್ತ ಕ್ರಮ ಎಂಬುದನ್ನು ಇಡೀ ದೇಶದ...

ಮುಂದೆ ಓದಿ

ಭಾರತಕ್ಕೆ ಮುನ್ನಡೆ

ಭಾರತವು ಕರೋನಾ ನಿಯಂತ್ರಣಕ್ಕೆ ಆದ್ಯತೆ ನೀಡುತ್ತಿದ್ದ ಸಮಯವನ್ನು ತನ್ನ ಕುತಂತ್ರ ನಡೆಗೆ ಬಳಸಿಕೊಂಡ ಚೀನಾ, ತನ್ನ ಸೈನಿಕರ ಮೂಲಕ ಗಡಿ ಒಪ್ಪಂದ ಮುರಿದು ವಿವಾದವನ್ನು ಸೃಷ್ಟಿಸಿತು. ಕಳೆದ...

ಮುಂದೆ ಓದಿ

error: Content is protected !!