Saturday, 27th July 2024

ವೇತನ ಪರಿಷ್ಕರಣೆಯ ಸಂದಿಗ್ಧ

ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ ಕುರಿತ ಏಳನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವ ವಿಚಾರದಲ್ಲಿ ಸಿದ್ದರಾಮಯ್ಯ ಸರಕಾರ ಸಂದಿಗ್ಧದಲ್ಲಿ ಸಿಲುಕಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಯೋಗದ ವರದಿ ಬಗ್ಗೆ ಚರ್ಚಿಸಿ, ಅಂತಿಮವಾಗಿ ಇದರ ಜಾರಿ ನಿರ್ಧಾರವನ್ನು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ. ಇಂದಲ್ಲ, ನಾಳೆ ಸರಕಾರ ವೇತನ ಪರಿಷ್ಕರಣೆ ಮಾಡಲೇಬೇಕಾಗಿದೆ. ಆದರೆ ಸದ್ಯ ಇದು ಜಾರಿಯಾದರೆ ಬೊಕ್ಕಸಕ್ಕೆ ವಾರ್ಷಿಕ ೧೨ ಸಾವಿರ ಕೋಟಿ ರೂ.ಗಳಿಂದ ೧೭ ಸಾವಿರ ರೂ. ಕೋಟಿ ರೂ. ತನಕ ಹೆಚ್ಚುವರಿ […]

ಮುಂದೆ ಓದಿ

ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಅಗತ್ಯ

ದೇಶದಲ್ಲಿ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶಾವಕಾಶ ಕಲ್ಪಿಸುವ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದ ಆರೋಪ ಕೇಳಿ ಬಂದ ಬೆನ್ನಲ್ಲೇ ಕಾಲೇಜು...

ಮುಂದೆ ಓದಿ

ದರ್ಶನ್ ಬಗ್ಗೆ ಸಮಗ್ರ ತನಿಖೆಯಾಗಲಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾದಾಗ, ಸಿಟ್ಟಿನ ಭರದಲ್ಲಿ ಯುವಕನೊಬ್ಬನ ಕೊಲೆ ಆಗಿದೆ ಎಂದಷ್ಟೇ ಪೊಲೀಸರೂ ಸೇರಿ ಎಲ್ಲರ ಭಾವನೆಯಾಗಿತ್ತು. ಆದರೆ ಈಗ ದರ್ಶನ್ ಮತ್ತು...

ಮುಂದೆ ಓದಿ

ಇವಿಎಂ ಖಾತರಿ ಆಯೋಗದ ಹೊಣೆ

ಲೋಕಸಭೆ ಚುನಾವಣೆಯ ವೇಳೆ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಪ್ರತಿಪಕ್ಷಗಳು ಚಕಾರ ಎತ್ತಿದ್ದವು. ಆದರೆ ಚುನಾವಣೆ ನಂತರ ಈ ತಕರಾರುಗಳು ತಣ್ಣಗಾಗಿದ್ದವು. ಈಗ ಎಕ್ಸ್ ಸಾಮಾಜಿಕ ಜಾಲತಾಣ ಮತ್ತು...

ಮುಂದೆ ಓದಿ

ಬೆಲೆ ಏರಿಕೆ ಜನಸಾಮಾನ್ಯರಿಗೆ ಬರೆ

ಲೋಕಸಭೆ ಚುನಾವಣೆಯು ಪೂರ್ಣಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಬೆಲೆ ಏರಿಕೆ ಶಕೆ ಆರಂಭವಾಗಿದೆ. ರಾಜ್ಯಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ದರವನ್ನು ಕ್ರಮವಾಗಿ ಮೂರು ಮತ್ತು...

ಮುಂದೆ ಓದಿ

ಎತ್ತಿನಹೊಳೆ: ಮುಗಿಯದ ಕಾಮಗಾರಿ

ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ೫೦೦ ಎಕರೆ ಅರಣ್ಯ ಭೂಮಿಯನ್ನು ಒದಗಿಸಲು ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ....

ಮುಂದೆ ಓದಿ

ಕೆರೆ ಭರ್ತಿಗೆ ಚಾಲನೆ ದೊರೆಯಲಿ

ಕಳೆದ ವರ್ಷ ಕೈಕೊಟ್ಟಿದ್ದ ಮುಂಗಾರು ಈ ಬಾರಿ ಸಮೃದ್ಧವಾಗಿರುವ ಸೂಚನೆ ಸಿಕ್ಕಿದೆ. ಮೇ ಮೊದಲ ವಾರದಿಂದಲೇ ಆರಂಭವಾದ ಮುಂಗಾರುಪೂರ್ವ ಮಳೆಯಿಂದಾಗಿ ರಾಜ್ಯದ ಜನತೆ ನೀರಿನ ಸಂಕಷ್ಟದಿಂದ ದೂರವಾಗಿದ್ದಾರೆ....

ಮುಂದೆ ಓದಿ

ಸಚಿವರ ಮೇಲೆ ನಿರೀಕ್ಷೆಯ ಭಾರ

ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ರಾಜ್ಯಕ್ಕೆ ಮೂರು ಸಂಪುಟ ದರ್ಜೆ ಮತ್ತು ಎರಡು ರಾಜ್ಯ ಖಾತೆಯ ಹುದ್ದೆಗಳು ಸೇರಿ ಐದು ಸಚಿವ ಸ್ಥಾನಗಳು ದೊರೆತಿವೆ....

ಮುಂದೆ ಓದಿ

ಅಭಿಮಾನಿಯ ಹತ್ಯೆ ಖಂಡನೀಯ

ಕನ್ನಡ ಚಿತ್ರೋದ್ಯಮ ಈಗ ಬೇಡದ ಕಾರಣಗಳಿಗೆ ಸುದ್ದಿಯಾಗುತ್ತಿದೆ. ತಮ್ಮ ಅಭಿಮಾನಿಯೊಬ್ಬರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಹೆಸರು ಕೇಳಿ ಬಂದಿರುವುದು ಕನ್ನಡ ಚಿತ್ರಪ್ರೇಮಿಗಳಿಗೆ ಆಘಾತವನ್ನುಂಟು ಮಾಡಿದೆ....

ಮುಂದೆ ಓದಿ

ಮೋದಿ ಮುತ್ಸದ್ದಿತನಕ್ಕೆ ಸವಾಲು

ನಿರೀಕ್ಷೆಯಂತೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಸನ್ನಿವೇಶ ಬದಲಾಗಿದೆ. ೨೦೧೪ ಮತ್ತು ೨೦೧೯ರ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ...

ಮುಂದೆ ಓದಿ

error: Content is protected !!