Sunday, 8th September 2024

ಭಾವನೆ ಕಳಚಿದ ಬದುಕು, ಸಂವೇದನೆ ಸೋತ ನಾವು

ಶ್ವೇತ ಪತ್ರ shwethabc@gmail.com ಈ ಭೌತಿಕ ಮನಃಸ್ಥಿತಿಯಿಂದಾಗಿ ನಾವು ವೈಭೋಗದ ಕಡೆಗೆ ಮುಖ ಮಾಡುತ್ತಿದ್ದೇವೆಯೇ ವಿನಃ ನಮ್ಮ ಸಹಜೀವಿಗಳೆಡೆಗೆ, ಮನುಷತ್ವದ ಕಡೆಗೆ ಮುಖ ಮಾಡುತ್ತಿಲ್ಲ. ಈ ಪರಿಸ್ಥಿತಿಯಿಂದಾಗಿ ಎಡೆ ಆತಂಕ, ಖಿನ್ನತೆಗಳು ಆವರಿಸಿವೆ. ನಮ್ಮೆಲ್ಲರ ಬದುಕು ನಿಧಾನವಾಗಿ ಅದರ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಈ ಭೌತಿಕ ವಸ್ತುಗಳ ಒಡನಾಟಕ್ಕೆ ಬಿದ್ದವರ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ತಲೆದೋರುತ್ತಿರುವುದು ಸಾಬೀತಾಗಿದೆ. ಇತ್ತೀಚೆಗೆ ಕನ್ನಡದ ಖ್ಯಾತ ಸಾಹಿತಿ ಜೋಗಿ ಅವರ ಫೇಸ್ಬುಕ್ ಗೋಡೆಯ ಮೇಲೆ ಕಂಡ ಬರಹ ಇಂದು ನನ್ನ ಇವತ್ತಿನ ಅಂಕಣ […]

ಮುಂದೆ ಓದಿ

ಬದುಕಿನ ಸಾಧ್ಯತೆಗಳ ಬಗೆಗೆ ನಮ್ಮ ಕಲ್ಪನೆ ವಿಸ್ತರಿಸಿ- ಹರವೋಣ

ಶ್ವೇತಪತ್ರ shwethabc@gmail.com ನಾವೆಲ್ಲ ಹುಟ್ಟುತ್ತಲೇ ಶ್ರೀಮಂತರು. ಶ್ರೀಮಂತರು, ಯಾಕೆಂದರೆ ನಮ್ಮೆಲ್ಲರಿಗಿರುವ ಅನೂಹ್ಯ, ಅಸಾಧ್ಯ ಮನಸ್ಸಿನಿಂದಾಗಿ. ನಮ್ಮೆಲ್ಲರ ಮೆದುಳಿನಲ್ಲಿರುವ 18 ಬಿಲಿಯನ್ ನರಕೋಶಗಳು ತಮ್ಮ ಕಾರ್ಯ ನಿರ್ವಹಣೆಗಾಗಿ ಕಾಯುವುದು...

ಮುಂದೆ ಓದಿ

ಮತ್ತೆ ಮಗುವಾಗುವ ಬಯಕೆ ನಮ್ಮೆಲ್ಲರದಾಗಲಿ !

ಶ್ವೇತ ಪತ್ರ shwethabc@gmail.com ತೀವ್ರತರವಾಗಿ ಬದುಕುವ ಕ್ರಿಯೆ ಗೊತ್ತಿರುವುದು ಒಂದು ಮಗುವಿಗಷ್ಟೇ. ಯಾವುದೇ ಭಯಗಳ, ಗಂಭೀರತೆಯ ಸಂಕೋಲೆಗಳಿಲ್ಲದೆ ಪೂರ್ಣವಾಗಿ ಬದುಕುವುದಷ್ಟೇ ಮಗುವಿಗೆ ಗೊತ್ತಿರುವ ಸಿದ್ಧಾಂತ. ತುಂಟತನ, ಹುಡುಗಾಟಿಕೆ...

ಮುಂದೆ ಓದಿ

ನಿಂದಕರಿರಬೇಕು; ಹಂದಿ ಇದ್ದರೆ ಕೇರಿ ಹ್ಯಾಂಗ ಶುದ್ದಿಯೋ ಹಾಂಗೆ

ಶ್ವೇತ ಪತ್ರ shwethabc@gmail.com ಟೀಕೆಗಳು ವ್ಯಕ್ತವಾದಾಗ ಮೊದಲ ಸುತ್ತು ಎಂಬಂತೆ ನಮ್ಮೊಳಗೆ ನಾವು ಇಣುಕಿ ನೋಡಿಕೊಳ್ಳಬೇಕು ನಮ್ಮ ಮನಸ್ಸಿಗೆ ನಾವು ಮಾಡಿದ್ದು ಸರಿ ಇದ್ದರೆ ಎರಡನೇಯ ಸುತ್ತಿನಲ್ಲಿ...

ಮುಂದೆ ಓದಿ

ನೋವಿಗೆ ಅರ್ಥ ಕೊಡುವ ಪ್ರಯತ್ನಪಟ್ಟರೆ ಬದುಕು ಚೆಂದ

ಶ್ವೇತ ಪತ್ರ shwethabc@gmail.com ಸಹಜವಾಗಿ ನಮ್ಮೊಳಗೊಂದು ಬೆಚ್ಚಗಿನ ನಿಜ ಅನುಭವವನ್ನು ಕಟ್ಟಿಕೊಡುವುದೇ ನೋವು. ಅರ್ಥವಿಲ್ಲದ ಅಹಮ್ಮಿನ ಕೋಟೆ ಯಲ್ಲಿ ಕಳೆದು ಹೋಗಿ ರುವ ನಮ್ಮನ್ನು ಅಲುಗಾಡಿಸುವುದೇ ಈ...

ಮುಂದೆ ಓದಿ

ಜೀವನದಲ್ಲಿ ಸದಾ ಖುಷಿಯ ಆಯ್ಕೆ ನಮ್ಮದಾಗಲಿ

ಶ್ವೇತಪತ್ರ shwethabc@gmail.com ಸಂತೋಷ ನಮ್ಮ ಆಯ್ಕೆಯಾಗಬೇಕೇ ಹೊರತು ಯಾವುದೋ ಫಲಿತಾಂಶದ ನಿರೀಕ್ಷೆಯಲ್ಲ. ಸಂತೋಷ ನಮ್ಮ ಆಯ್ಕೆಯಾಗದ ಹೊರತೂ ಬೇರೇನೂ ನಮ್ಮನ್ನು ಖುಷಿಯಾಗಿರಿಸಲು ಸಾಧ್ಯವಿಲ್ಲ. ಎಷ್ಟು ಸಲ ನಿಮಗೆ...

ಮುಂದೆ ಓದಿ

ಅಪೂರ್ಣತೆಯು ನಮ್ಮದೇ, ಅದನ್ನು ಒಪ್ಪಿಕೊಂಡು ಮುನ್ನಡೆಯೋಣ

ಶ್ವೇತಪತ್ರ shwethabc@gmail.com ಖುಷಿಯಾಗಿರುವುದು ಎಂದರೆ ಬದುಕಲ್ಲಿ ಎಲ್ಲವೂ ಪರಿಪೂರ್ಣವಾಗಿರಬೇಕು ಎಂದಲ್ಲ ಅಪರಿಪೂರ್ಣತೆಯ ನಡುವೆಯೂ ಬದುಕಿನ ಖುಷಿ ನಮ್ಮ ಆಯ್ಕೆಯಾಗಬೇಕು -ಸ್ಟೀವ್ ಮಾರ್ ಬೋಲಿ ಖುಷಿ ಚಿಗುರೊಡೆಯುವುದೇ ಅಪರಿಪೂರ್ಣ...

ಮುಂದೆ ಓದಿ

ನಿಮ್ಮ ಮನಸ್ಸಿನ ಜತೆ ನಿಮ್ಮದೇ ಕಥೆ, ಏಕೆಂದರೆ…!

ಶ್ವೇತಪತ್ರ shwethabc@gmail.com ಅದು ನಮ್ಮದೇ ಮನಸ್ಸು. ನಮ್ಮನ್ನು ಕಟ್ಟಿ ಹಾಕುವುದು, ಇಲ್ಲವೇ ಮುಕ್ತಗೊಳಿಸುವುದು. ಹೌದಲ್ಲವೇ?! ಹಾಗೇ ನಿಮ್ಮ ಕಣ್ಣುಗಳನ್ನು ಮುಚ್ಚಿ ಕಲ್ಪಿಸಿಕೊಳ್ಳುತ್ತ ಬನ್ನಿ. ಯಾವುದೋ ಕಾರಣಕ್ಕೆ ನಿಮ್ಮ...

ಮುಂದೆ ಓದಿ

ಅಹಂ-ಮನಸ್ಸು-ಬುದ್ದಿ: ಕಾಣದ ಬದುಕಿನ ಎಳೆಗಳು

ಶ್ವೇತಪತ್ರ shwethabc@gmail.com ‘ಅಹಂ’ ಅನ್ನು ಗೆದ್ದವನಿಗೆ ಮನಸ್ಸೇ ಆತನ ಆಪ್ತ ಸ್ನೇಹಿತನಾಗುತ್ತದೆ; ಸೋತವನಿಗೆ ಮನಸ್ಸೇ ಆತನ ಶತ್ರುವಾಗುತ್ತದೆ- ಹೀಗೊಂದು ಮಾತು ಭಗವದ್ಗೀತೆಯಲ್ಲಿ ಮೂಡಿಬರುತ್ತದೆ. ಕೆಲವೊಮ್ಮೆ ಕೆಲವೊಂದು ಸಂದರ್ಭದಲ್ಲಿ...

ಮುಂದೆ ಓದಿ

ಲೀವ್ ಲವ್ ಲಾಫ್ ಪೂರ್ಣವಾಗಿ ಬದುಕುವ ಸಂಕಲ್ಪ

ಶ್ವೇತಪತ್ರ shwethabc@gmail.com ಬದುಕಿನ ಮುಂಭಾಗದ ಮುಖ್ಯ ವಾಸ್ತವಗಳನ್ನಷ್ಟೇ ನಾನು ಉದ್ದೇಶಪೂರ್ವಕ ಬದುಕಲು ಇಚ್ಛಿಸುತ್ತೇನೆ. ಅವು ಕಲಿಸಿದ ಅಥವಾ ಕಲಿಸದ ಪಾಠಗಳನ್ನಲ್ಲ. ಸಾವಿಗೆ ಹತ್ತಿರವಾದಾಗ ತಿಳಿದದ್ದು ಇಷ್ಟು ದಿನ...

ಮುಂದೆ ಓದಿ

error: Content is protected !!