ಕರೋನಾವೈರಸ್ ಭೀತಿಯಲ್ಲಿ ಇಡೀ ವಿಶ್ವವೇ ತತ್ತರಿಸಿ ಕ್ವಾರಂಟೈನ್ ಆಗಿರುವ ಈ ದಿನಗಳಲ್ಲಿ, ಈ ಭೀಕರ ಸೋಂಕಾಣುವಿನ ತವರುಮನೆ ಚೀನಾಕ್ಕೆ ಎಲ್ಲರೂ ಹಿಡಿಶಾಪ ಹಾಕುತ್ತಿರುವ ಈ ದಿನಗಳಲ್ಲಿ, ಕರೋನ ವೈರಸನ್ನು ನಿರ್ಮಿಸಿದ್ದು ಚೀನಾವಂತೆ, ಇದೊಂದು ಜೈವಿಕ ಸಮರವಂತೆ, ಪ್ರಪಂಚದ ಮೇಲೆ ತನ್ನ ಏಕಸ್ವಾಮ್ಯವನ್ನು ಸ್ಥಾಪಿಸಲು ಚೀನಾ ಹೂಡಿದ ಮಹಾತಂತ್ರವಂತೆ ಮುಂತಾದ ತರ್ಕ-ಕುತರ್ಕಗಳಲ್ಲಿ ನಿರತವಾಗಿರುವ ಈ ದಿನಗಳಲ್ಲಿ, ನಾನು ನನ್ನ ಪಾಡಿಗೆ ಮೂರ್ನಾಲ್ಕು ದಿನಗಳಿಂದ ಒಂದು ಪುಸ್ತಕದೊಳಗೆ ಹೂತು ಹೋಗಿದ್ದೆ. ಆ ಪುಸ್ತಕದ ಹೆಸರು Tombstone : The Great […]
ಜನಾರ್ದನ ಸ್ವಾಮಿ, ಲೋಕಸಭೆ ಮಾಜಿ ಸದಸ್ಯ ಭಾರತ ತನ್ನ ಮೈಕೊಡವಿ ನಿಲ್ಲಬೇಕು. ಆಲಸ್ಯಂ ಅಮೃತಂ ವಿಷಂ ಎಂಬ ಮಾತಿನಂತೆ ಅಲಕ್ಷ್ಯ ಮಾಡಿದರೆ ಅಮೃತವೂ ವಿಷವಾಗುತ್ತದೆ. ಭಾರತ ದೇಶದಲ್ಲಿ...
ನರೇಂದ್ರ ಎಸ್ ಗಂಗೊಳ್ಳಿ ಪೊಲೀಸರು ಲಾಕ್ ಡೌನ್ ಆದೇಶ ಉಲ್ಲಂಸುತ್ತಿರುವ ಜನರ ವಿರುದ್ಧ ಅವರ್ಯಾರೇ ಆಗಿದ್ದರೂ ಸೂಕ್ತ ಕ್ರಮ ತೆಗೆದುಕೊಳ್ಳುತಿದ್ದಾರೆ. ಇದು ಕಣ್ಣಿಗೆ ಕಾಣಿಸುತ್ತಿರುವಾಗ ಇದರಲ್ಲೂ ತಪ್ಪನ್ನು...
ಅಶ್ವತ್ಥ ಕಟ್ಟೆ – ರಂಜಿತ್. ಎಚ್ ಅಶ್ವತ್ಥ ಕಳೆದ 15 ದಿನದಿಂದ ದೇಶದಲ್ಲಿ ಎಲ್ಲಿ ನೋಡಿದರಲ್ಲಿ ಕರೋನಾ ಭೀತಿ. ಕರೋನಾವನ್ನು ದೇಶದಿಂದ ಹೊರದಬ್ಬಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ...
ಅಭಿಮತ ನಾಗಮಣಿ ಕೆ.ಎಂ. ಕೋವಿಡ್-19 ಎಂಬ ಕರೋನಾ ವೈರಸ್ ಇಡೀ ಜಗತ್ತನ್ನೇ ತತ್ತರಿಸುವಂತೆ ಮಾಡಿದೆ. ಚೀನಾ ದೇಶದಲ್ಲಿ ಜನ್ಮ ತಾಳಿದ ಈ ಮಹಾ ಮಾರಿ ವೈರಸ್ ಕಳೆದ...
ಎಸ್.ಎಸ್. ಭಟ್ಟ ಕರೋನಾ ವೈರಸ್‌ಗಳನ್ನು ಮೊದಲ ಬಾರಿಗೆ 1960ರ ದಶಕದ ಅಂತ್ಯದಲ್ಲಿ ಕಂಡುಹಿಡಿಯಲಾಯಿತು. ಪತ್ತೆಯಾದ ಮೊದಲಿನವು ಕೋಳಿಗಳಲ್ಲಿ ಸಾಂಕ್ರಾಮಿಕ ಬ್ರಾಾಂಕೈಟಿಸ್ ವೈರಸ್ ಒಂದನೆಯದು ಮತ್ತು ನೆಗಡಿಯಿಂದ ಬಳಲುತ್ತಿರುವ...
ವಿನುತಾ ಗೌಡ ಒಂದೆರಡು ವಾರಗಳ ಹಿಂದಿನವರೆಗೂ ತೀರಾ ಒಣಒಣವಾಗಿ ಬಳಕೆಯಾಗುತ್ತಿದ್ದ ಸಾಂಕ್ರಾಮಿಕತೆ ಎಂಬ ಪದ ಈಗ ರಾಕ್ಷಸಾಕಾರವಾಗಿ ಜಗತ್ತಿನ ಮುಂದೆ ನಿಂತುಬಿಟ್ಟಿದೆ. ಏಕೆಂದರೆ ಕರೋನಾ ಎಂಬ ಮಹಾಮಾರಿ...
ದಾಸ್ ಕ್ಯಾಪಿಟಲ್ ಟಿ. ದೇವಿದಾಸ್ ಬರಹಗಾರ, ಶಿಕ್ಷಕ ನದಿನೀರಿನ ವಿಷಯದಲ್ಲಿ ಚೀನಾ ಎರಡು ಬಗೆಯ ಮಾರ್ಗಗಳನ್ನು ಅನುಸರಿಸುತ್ತದೆ. ಒಂದು, ಕೃತಕ ಸರೋವರಗಳನ್ನು ನಿರ್ಮಿಸುವುದರ ಮೂಲಕ, ಡ್ಯಾಾಂಗಳನ್ನು ಕಟ್ಟಿ...
ಡಾ. ಶ್ರೀಕಾಂತ ಭಟ್, ಹ್ಯಾಾಂಬರ್ಗ್, ಜರ್ಮನಿ ಮಾನವ ಕಟ್ಟಿದ ಬೃಹದಾಕಾರದ ಹಡಗುಗಳು ಹಾಗೆಯೇ ನಿಂತಿವೆ, ಕ್ಷಣ-ಕ್ಷಣವೂ ಹಾರುತಿದ್ದ ವಿಮಾನಗಳು ಕೂತು ಕಣ್ಣೀರ ಸುರಿಸಿವೆ, ಸರ-ಸರ ಓಡುತಿದ್ದ ರೈಲುಗಳು...
ವಸಂತ ನಾಡಿಗೇರ ಕರೋನಾ ಕರೋನಾ ಕರೋನಾ.. ಈಗ ನಿಂತರೂ ಕುಂತರೂ ಎಲ್ಲೆಲ್ಲೂ, ಯಾವಾಗಲೂ ಅದೇ ಸುದ್ದಿ. ತಲೆಚಿಟ್ಟು ಹಿಡಿಯುವಷ್ಟು, ತಲೆಸಿಡಿಯುವಷ್ಟು. ಹಾಗೆಂದು ಅದನ್ನು ಬಿಟ್ಟು ಮಾತನಾಡಲು ಈಗ...