Monday, 25th November 2024

ರೆಡ್‌ಕ್ರಾಸ್ ಸಂಸ್ಥೆ ರಕ್ತ ಭಂಡಾರ ಉದ್ಘಾಟನೆ: ಡಾ.ಬಸನಗೌಡ

ರಾಯಚೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ರಕ್ತ ಭಂಡಾರವನ್ನು ಜು.1 ರಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೆಡ್‌ ಕ್ರಾಸ್ ಸಂಸ್ಥೆ ಅಧ್ಯಕ್ಷ ಡಾ.ಪಿ.ಬಸನಗೌಡ ಪಾಟೀಲ್‌ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ರಕ್ತ ದೊರಕಿಸುವ ಉದ್ದೇಶವನ್ನು ಹೊಂದ ಲಾಗಿದೆ. ರಕ್ತದಾನಿಗಳು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು. ರೋಗಿಗಳ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ರಕ್ತ ಉತ್ಪಾದನೆ ಮಾಡುವ ವಸ್ತುವಲ್ಲ. ದಾನಿಗಳ ನೀಡಿದಲ್ಲಿ […]

ಮುಂದೆ ಓದಿ

ರಾಯಚೂರು ಜಿಲ್ಲೆಗೆ ಶುಕ್ರದೆಶೆ ಆರಂಭ, ಕಾಂಗ್ರೆಸಿನಿಂದ ಮೂವರ ಕಣಕ್ಕೆ

ಎನ್ ಎಸ್ ಬೋಸರಾಜ, ಎ ವಸಂತಕುಮಾರ್, ಬಸನಗೌಡ ಬಾದರ್ಲಿ ಅಂತಿಮ ಕಣದಲ್ಲಿ ರಾಯಚೂರು: ಜಿಲ್ಲೆಯ ಹಾಲಿ ಶಾಸಕರ ವಿರೋಧದ ನಡುವೆಯೇ ಪರಿಷತ್ತು ಸದಸ್ಯ ನಾಗಿ ಎನ್ ಎಸ್...

ಮುಂದೆ ಓದಿ

ಎಲೆಕ್ಟ್ರಿಕ್ ಬೈಕ್ ಅಂಗಡಿಗೆ ಬೆಂಕಿ: ನಂದಿಸಲು ಅಗ್ನಿಶಾಮಕ ದಳ ಹರಸಾಹಸ

ರಾಯಚೂರು : ಶಾರ್ಟ್ ಸರ್ಕ್ಯೂಟ್ ನಿಂದ ಚಾರ್ಜಿಂಗ್ ಬೈಕ್ ಅಂಗಡಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಮಹಾವೀರ ವೃತದಲ್ಲಿ ಜರುಗಿದೆ. ರಾಯಚೂರು ನಗರದ ಮಹಾವೀರ ಚೌಕ್ ನಲ್ಲಿ...

ಮುಂದೆ ಓದಿ

ಐಪಿಎಲ್ ಬೆಟ್ಟಿಂಗ್‌ : ಯುವಕ ಸಾವು

ಸಿಂಧನೂರು: ತಾಲ್ಲೂಕಿನ ಉದ್ಬಾಳ ಗ್ರಾಮದ ಮುದಿಬಸವ (೨೯) ವರ್ಷದ ಯವಕ ಶ್ರೀ ಸಾಯಿ ರೆಸ್ಸಿಡೇನ್ಸ್ ಲಾಡ್ಜ್ ನಲ್ಲಿ ಪ್ಯಾನಿಗೆ ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತಿಚಿನ...

ಮುಂದೆ ಓದಿ

ಬಿಸಿಲಿನ ತಾಪಕ್ಕೆ ವಾಂತಿ, ಬೇಧಿ: ಕುಟುಂಬದ ಇಬ್ಬರು ಮಕ್ಕಳು ಬಲಿ

ರಾಯಚೂರು: ರಾಯಚೂರು, ಕಲಬುರಗಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಬಿಸಿಲಿನ ತಾಪಕ್ಕೆ ವಾಂತಿ, ಬೇಧಿ ಹಿನ್ನೆಲೆ ಒಂದೇ ಕುಟುಂಬದ ಇಬ್ಬರು ಮಕ್ಕಳು ಬಲಿಯಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ...

ಮುಂದೆ ಓದಿ

ಪೊಲೀಸ್ ರ ದಾಳಿ: ನಕಲಿ ನೋಟು ಪತ್ತೆ

ಮುದಗಲ್ : ಎಣ್ಣೆ ಸೀಝ್ ಮಾಡಲು ಹೋದ ಪೊಲೀಸರಿಗೆ ಸಿಕ್ತು ಕಂತೆ ಕಂತೆ ನಕಲಿ ನೋಟು ಸಿಕ್ಕ ಘಟನೆ ರಾಯಚೂರ ಜಿಲ್ಲೆಯಲ್ಲಿ ಲಿಂಗಸೂಗೂರ ಪಟ್ಟಣದ ಗೌಳೀಪುರ ಓಣಿಯಲ್ಲಿ...

ಮುಂದೆ ಓದಿ

ವೇದಿಕೆಯಿಂದ ಕೆಳಗಿಳಿದ ಶ್ರೀದೇವಿ ನಾಯಕ ಕಾರಣ ಏನು ಗೊತ್ತಾ…?

ರಾಯಚೂರು: ನಗರದ ಗಾಂಧಿ ಕ್ರೀಡಾಂಗಣದಲ್ಲಿ ಐದು ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದ ವೇದಿಕೆಯ ಮೇಲಿದ್ದ ಕಾಂಗ್ರೆಸ್ ಜಿಲ್ಲಾ...

ಮುಂದೆ ಓದಿ

ಸಂವಿಧಾನ ಬದಲಾವಣೆ ಹೇಳಿಕೆ ನೀಡುವವರು ಮೂರ್ಖರು: ಸಚಿವ ನಾಗೇಂದ್ರ

ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಗ್ಯಾರಂಟಿ ರಾಯಚೂರು: ಸಂವಿಧಾನ ಬದಲಾವಣೆ ಹೇಳಿಕೆ ನೀಡುವವರು ಮೂರ್ಖರು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ...

ಮುಂದೆ ಓದಿ

ಕಾಂಗ್ರೆಸ್ ಹಿಂದು ವಿರೋಧಿಗಳು ಎಂಬ ಭಾವನೆ ಸಹಜವಾಗಿ ತಲೆದೋರುತ್ತದೆ: ಜಗದ್ಗುರುಗಳು

ರಾಯಚೂರು: ಸಾರ್ವತ್ರಿಕ ರಜೆ ನೀಡದಿದ್ದರೆ ಹಿಂದೂ ವಿರೋಧಿಗಳು ಎಂಬ ಭಾವನೆ ಸಹಜವಾಗಿ ತಲೆದೋರುತ್ತದೆ ಅದಕ್ಕೆ ಮುಖ್ಯಮಂತ್ರಿಗಳು ಆಸ್ಪದ ನೀಡಬಾರದು ಎಂದು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ...

ಮುಂದೆ ಓದಿ

ಮಾನ್ವಿ: ಲಕ್ಷಾಂತರ ರೂ. ಮೌಲ್ಯದ ಸಿಗರೇಟು ಕಳವು

ಮಾನ್ವಿ : ಪಟ್ಟಣದ ಎಪಿಎಂಸಿ ಯಾರ್ಡ್‌ ನಲ್ಲಿನ ಶ್ರೀಲಕ್ಷ್ಮೀ ವೆಂಕಟೇಶ್ವರ ಏಜೇನ್ಸಿಯ ಐಟಿಸಿ ಕಂಪನಿ ಡಿಸ್ಟ್ರಿಬ್ಯೂಟರಿ ಏಜೆನ್ಸಿ ಮಳಿಗೆಯಲ್ಲಿ ಜ.07 ಭಾನುವಾರ ಬೆಳ್ಳಂ ಬೆಳಗ್ಗೆ 1: 30...

ಮುಂದೆ ಓದಿ