Thursday, 19th September 2024

ಎಲ್ಲಾ ಅಫ್ಘಾನ್‌ ಜನರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ: ಸ್ಪೇನ್‌ನ ರಕ್ಷಣಾ ಸಚಿವೆ ರೋಬಲ್ಸ್‌

ಸ್ಪೇನ್‌: ಅಫ್ಘಾನಿಸ್ತಾನದಲ್ಲಿ ಎಲ್ಲಾ ಅಫ್ಘಾನ್‌ ಜನರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ” ಎಂದು ಸ್ಪೇನ್‌ನ ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್‌ ಹೇಳಿದ್ದಾರೆ. ತಾಲಿಬಾನ್‌ನ ಚೆಕ್‌ ಪಾಯಿಂಟ್‌ಗಳನ್ನು ದಾಟಿ ಹಾಗೂ ತಾಲಿಬಾನ್‌ನ ಕ್ರೂರತೆಯನ್ನು ಮೀರಿ ಸ್ಪಾನಿಷ್‌ ಮಿಲಟರಿ ಯ ದಿನದ ವಿಮಾನವನ್ನು ಏರಲು ಜನರು ಸಂಕಷ್ಟಪಡುತ್ತಿದ್ದಾರೆ. ಸಾಧ್ಯವಾದಷ್ಟು ಜನರನ್ನು ನಾವು ಅಫ್ಘಾನಿ ಸ್ತಾನದಿಂದ ಕರೆ ತರುತ್ತೇವೆ. ಆದರೆ ಬೇರೆ ಕಾರಣದಿಂದಾಗಿ ಜನರು ಉಳಿದರೆ ಅದು ಅಲ್ಲಿನ ಸ್ಥಿತಿಯ ಮೇಲೆ ಆಧಾರಿತವಾಗುತ್ತದೆ,” ಎಂದು ರೋಬಲ್ಸ್‌ ಹೇಳಿದ್ದಾರೆ. ಕಾಬೂ‌ಲ್‌ಗೆ ಬಂದರೂ ವಿಮಾನ ನಿಲ್ದಾಣದೊಳಗೆ […]

ಮುಂದೆ ಓದಿ

ತಾಲಿಬಾನ್ ನಿರ್ಬಂಧ ಸಡಿಲಿಕೆ ಸದ್ಯಕ್ಕೆ ಸಾಧ್ಯವಿಲ್ಲ: ಜೋ ಬೈಡನ್

ವಾಷಿಂಗ್ಟನ್: ತಾಲಿಬಾನ್ ಮೇಲಿನ ನಿರ್ಬಂಧ ಸಡಿಲಿಕೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ್ದು, ಮುಂದಿನ ನಿರ್ಧಾರ ಅಲ್ಲಿನ ಪರಿಸ್ಥಿತಿಯನ್ನಾಧರಿಸಿದೆ ಎಂದು ಹೇಳಿದ್ದಾರೆ....

ಮುಂದೆ ಓದಿ

ಯುದ್ಧವಿಮಾನದಲ್ಲೇ ಮಗುವಿಗೆ ಜನ್ಮವಿತ್ತ ಆಫ್ಘನ್ ಮಹಿಳೆ

ವಾಷಿಂಗ್ಟನ್: ಕಾಬೂಲಿನಿಂದ ಹಾರಿದ್ದ ಅಮೆರಿಕದ ಯುದ್ಧವಿಮಾನ ಸಿ-17 ರಲ್ಲಿ ಪ್ರಯಾಣಿಸಿದ್ದ ಆಫ್ಘನ್ ಮಹಿಳೆ ಮಗುವಿಗೆ ಜನ್ಮವಿತ್ತಿರುವುದಾಗಿ ವರದಿಯಾಗಿದೆ. ಕಾಬೂಲಿನಿಂದ ಹೊರಟ ವಿಮಾನ ಜರ್ಮನಿಯ ಬರ್ಲಿನ್ ನಲ್ಲಿ ಇಳಿದಿತ್ತು....

ಮುಂದೆ ಓದಿ

ಪುಕುಶಿಮಾದಲ್ಲಿ ಭೂಕಂಪ: 5.2 ರಷ್ಟು ತೀವ್ರತೆ ದಾಖಲು

ಟೋಕಿಯೊ : ಜಪಾನ್ ನ ಪುಕುಶಿಮಾ ಪ್ರಿಫೆಕ್ಟರ್ ನಲ್ಲಿ ಇಂದು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ. ಜಪಾನ್ ನ...

ಮುಂದೆ ಓದಿ

ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದಲ್ಲಿ ಕಾಲ್ತುಳಿತ: ಏಳು ಆಫ್ಘನ್ನರ ಸಾವು

ಕಾಬೂಲ್ : ಕಾಬೂಲ್ ನ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾನುವಾರ ಗಾಳಿಯಲ್ಲಿ ಗುಂಡಿನ ದಾಳಿಯ ಬಳಿಕ ಉಂಟಾದ ಕಾಲ್ತುಳಿತದಲ್ಲಿ ಏಳು ಆಫ್ಘನ್ ನಾಗರಿಕರು...

ಮುಂದೆ ಓದಿ

ಶರಣಾಗತನಾದ ಪೊಲೀಸ್ ಮುಖ್ಯಸ್ಥನ ಕೈಕಾಲು, ಕಣ್ಣಿಗೆ ಬಟ್ಟೆ ಕಟ್ಟಿ ಹತ್ಯೆ

ಕಾಬೂಲ್: ಅಫ್ಘಾನ್ ಯೋಧರಿಗೆ ಶರಣಾಗತನಾದ  ಪೊಲೀಸರನ್ನು ಹುಡುಕಿ ಹುಡುಕಿ ಗುಂಡಿಕ್ಕಿ ಕೊಲ್ಲುವ ಮೂಲಕ ಭೀಕರತೆ ಸೃಷ್ಟಿಸಲಾಗಿದೆ. ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ತಾವು ಎಲ್ಲರನ್ನು ಕ್ಷಮಿಸಿದ್ದಾಗಿ ಹೇಳಿಕೊಂಡಿದ್ದರು....

ಮುಂದೆ ಓದಿ

721 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿ ಕಳವು

ಟೋಕಿಯೋ: ಹ್ಯಾಕರ್ ಗಳು ಜಪಾನಿ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರದಿಂದ 721 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಲಿಕ್ವಿಡ್ ಎನ್ನುವ...

ಮುಂದೆ ಓದಿ

ಪಶ್ಚಿಮ ಆಫ್ರಿಕಾದಲ್ಲಿ ಗುಂಡಿನ ದಾಳಿ: 47 ಮಂದಿ ಸಾವು, 19 ಜನರು ಗಾಯ

ಕ್ವಾಗಡೊಗೌ: ಶಂಕಿತ ಜಿಹಾದಿಗಳು ಪಶ್ಚಿಮ ಆಫ್ರಿಕಾದ ರಾಷ್ಟ್ರ ಬುರ್ಕಿನೊ ಫಾಸೊದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ 30 ನಾಗರಿಕರೂ ಸೇರಿ, 47 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 14 ಮಂದಿ ಸೈನಿಕರು...

ಮುಂದೆ ಓದಿ

ಪ್ರಜಾಪ್ರಭುತ್ವಕ್ಕೆ ನೆಲೆಯಿಲ್ಲ, ಷರಿಯಾ ಕಾನೂನಿನ ಆಳ್ವಿಕೆ ಅಂತಿಮ: ವಹೀದುಲ್ಲಾ ಹಶಿಮಿ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಆಡಳಿತದಲ್ಲಿ ಷರಿಯಾ ಕಾನೂನಿನ ಆಳ್ವಿಕೆ ಕಾಣಲಿವೆ. ತಾಲಿಬಾನ್ ಸಂಘಟನೆಯ ವಹೀದುಲ್ಲಾ ಹಶಿಮಿ ಮಾತನಾಡಿ, ಯಾವ ರೀತಿಯ ರಾಜಕೀಯ ವ್ಯವಸ್ಥೆ ಅಫ್ಘಾನಿ ಸ್ತಾನದಲ್ಲಿ...

ಮುಂದೆ ಓದಿ

ಹೈಟಿ ಭೂಕಂಪನ: ಮೃತರ ಸಂಖ್ಯೆ 2,189ಕ್ಕೆ ಏರಿಕೆ

ಹೈಟಿ: ಭೂಕಂಪನದಿಂದ ಹೈಟಿಯಲ್ಲಿ ಮೃತಪಟ್ಟವರ ಸಂಖ್ಯೆ 2,189ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಕಳೆದ ಶನಿವಾರ ಸಂಭವಿಸಿದ 7.2 ತೀವ್ರತೆಯ ಭೂಕಂಪನದಿಂದ ಸಾವಿರಾರು ಮಂದಿ ನೆಲೆ ಕಳೆದು ಕೊಂಡಿದ್ದಾರೆ....

ಮುಂದೆ ಓದಿ