Thursday, 19th September 2024

ಮುಂದಿನ ವಾರ ಬ್ರಿಟನ್‌ನಲ್ಲಿ ಕೊರೊನಾ ಲಸಿಕೆ ಲಭ್ಯ

ಲಂಡನ್: ಬ್ರಿಟನ್‍ನಲ್ಲಿ ಮುಂದಿನ ವಾರದಿಂದ ಲಸಿಕೆ ಬಿಡುಗಡೆ ಮಾಡಲಿದೆ. ಫಿಜರ್ ಮತ್ತು ಬಯೋನೆಟಿಕ್ ಸಂಸ್ಥೆಗಳು ತಯಾ ರಿಸಿರುವ ಲಸಿಕೆ ಫಲಿತಾಂಶ ಪ್ರಕಟಿಸಿದ್ದು, ಜನರಿಗೆ ವಿತರಿಸಲು ಸುರಕ್ಷಿತವಾಗಿದೆ ಎಂದು ವಿತರಣೆಗೆ ಬ್ರಿಟನ್ ಸರ್ಕಾರ ಅನುಮತಿ ನೀಡಿದೆ. ವಿಶ್ವದಲ್ಲೇ ಕೋವಿಡ್‍ಗೆ ಲಸಿಕೆ ಬಿಡುಗಡೆ ಮಾಡಿದ ಪ್ರಥಮ ದೇಶ ಎಂಬ ಹೆಗ್ಗಳಿಕೆಗೆ ಬ್ರಿಟನ್ ಕಾರಣವಾಗಿದೆ. ಬ್ರಿಟನ್‍ನ ಔಷಧ ಮತ್ತು ಆರೋಗ್ಯ ವರ್ಧಕ ಉತ್ಪನ್ನಗಳ ನಿಯಂತ್ರಣ ಸಂಸ್ಥೆ, ಲಸಿಕೆ ಬಗ್ಗೆ ನಮಗೆ ವಿಶ್ವಾಸವಿದೆ. ಈಗಾಗಲೇ ರೋಗಿಗಳ ಮೇಲೆ ಹಾಗೂ ವೈಜ್ಞಾನಿಕ ಪ್ರಯೋಗದಲ್ಲಿ ಶೇ.95ರಷ್ಟು […]

ಮುಂದೆ ಓದಿ

ಜೋ ಬೈಡನ್‌ ತಂಡಕ್ಕೆ ಭಾರತೀಯ ಮಹಿಳೆ ನೀರಾ ಟಂಡನ್‌ ಸೇರ್ಪಡೆ

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರ ತಂಡಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಸೇರ್ಪಡೆಯಾಗಲಿದ್ದಾರೆ. ಭಾರತ ಮೂಲದ ಅಮೆರಿಕನ್ ನೀರಾ ಟಂಡನ್‌ ರನ್ನು ಬಜೆಟ್‌...

ಮುಂದೆ ಓದಿ

ಭತ್ತ ಕಟಾವು ಮಾಡುತ್ತಿದ್ದ 40 ರೈತರ ಹತ್ಯೆ: ಬೊಕೊ ಹರಮ್‌ ಉಗ್ರರ ಕೃತ್ಯ

ಮೈದ್ಗುರಿ: ನೈಜೀರಿಯಾದ ಉತ್ತರ ಬೊರ್ನೊ ರಾಜ್ಯದ ಗದ್ದೆಗಳಲ್ಲಿ ಭತ್ತ ಕಟಾವು ಮಾಡುತ್ತಿದ್ದ 40 ರೈತರನ್ನು ಹಾಗೂ ಮೀನು ಗಾರರನ್ನು ಶಂಕಿತ ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಇಸ್ಲಾಮಿಕ್‌ ಉಗ್ರಗಾಮಿ ತಂಡದ ಬೊಕೊ...

ಮುಂದೆ ಓದಿ

ಇರಾನ್ ಪರಮಾಣು ವಿಜ್ಞಾನಿ ಹತ್ಯೆ

ಟೆಹ್ರಾನ್: ಇರಾನ್ ಪರಮಾಣು ವಿಜ್ಞಾನಿಯೊಬ್ಬರನ್ನು ಟೆಹ್ರಾನ್ ನ ಹೊರವಲಯದಲ್ಲಿ ಹತ್ಯೆಗೈದಿರುವ ಘಟನೆ ನಡೆದಿದೆ. ಶಸ್ತ್ರಧಾರಿ ಗುಂಪೊಂದು ವಿಜ್ಞಾನಿ ಮೋಹ್ಸೆನ್ ಫಖ್ರಿಝಾಡೆಹ್ ಅವರ ಕಾರಿನ ಮೇಲೆ ಗುಂಡಿನ ದಾಳಿ...

ಮುಂದೆ ಓದಿ

ನ್ಯೂಜಿಲೆಂಡ್‌ ಸಂಸತ್: ಗೌರವ್‌ ಶರ್ಮಾ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ನ್ಯೂಜಿಲೆಂಡ್‌ ಸಂಸತ್‌ಗೆ ಆಯ್ಕೆಯಾಗಿರುವ ಭಾರತೀಯ ಮೂಲದ ವೈದ್ಯ ಗೌರವ್‌ ಶರ್ಮಾ ಬುಧವಾರ ಸಂಸ್ಕೃತ ದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹಿಮಾಚಲ ಪ್ರದೇಶದ ಹಮೀರ್‌ಪುರ್‌ ಮೂಲದ ಗೌರವ್, ಲೇಬರ್‌...

ಮುಂದೆ ಓದಿ

ಟ್ರಂಪ್ ರಂಪ: ಜೋ ಬೈಡನ್ ಅಧಿಕಾರ ಗ್ರಹಣಕ್ಕೆ ಗ್ರಹಣ

ಬೆಂಕಿ ಬಸಣ್ಣ ವಿಶ್ವವಾಣಿ ಡಿಜಿಟಲ್: ಅಮೆರಿಕದಿಂದ ಪ್ರತ್ಯಕ್ಷ ವರದಿ ಅಮೆರಿಕದ ಚುನಾವಣೆ ನವೆಂಬರ್ 3ರಂದು ನಡೆದು ಈಗಾಗಲೇ ಮೂರು ವಾರಗಳು ಕಳೆದರೂ ಡೊನಾಲ್ಡ್ ಟ್ರಂಪ್ ತನ್ನ ಸೋಲ...

ಮುಂದೆ ಓದಿ

ಡಿಸೆಂಬರ್ 17 ರಂದು ಫಿಫಾ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

ಜ್ಯೂರಿಚ್: ಫಿಫಾದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ಡಿಸೆಂಬರ್ 17 ರಂದು ವರ್ಚುವಲ್ ಮೂಲಕ ನಡೆಯಲಿದೆ ಎಂದು ಸಾಕರ್ ಆಡಳಿತ ಮಂಡಳಿ ತಿಳಿಸಿದೆ. ಕಳೆದ ವರ್ಷ ಮಿಲನ್...

ಮುಂದೆ ಓದಿ

ಕಾಬೂಲ್ ಮೇಲೆ 23 ರಾಕೆಟ್ ದಾಳಿ: ಎಂಟು ಮಂದಿ ಸಾವು

ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ಮೇಲೆ ಶನಿವಾರ ನಡೆದ ರಾಕೆಟ್ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. ಉಗ್ರರು ಕಾಬೂಲ್ ನಗರದ ಮೇಲೆ ಸುಮಾರು 23 ರಾಕೆಟ್‌ಗಳನ್ನು ಉಡಾಯಿಸಿ...

ಮುಂದೆ ಓದಿ

ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್’ರಿಗೆ ಮಾಲಾ ಅಡಿಗ ನೀತಿ ನಿರ್ದೇಶಕಿ

ವಾಷಿಂಗ್ಟನ್: ತಮ್ಮ ಆಡಳಿತ ತಂಡವನ್ನು ಕಟ್ಟುತ್ತಿರುವ ಚುನಾಯಿತ ಅಧ್ಯಕ್ಷ ಜೋ ಬೈಡನ್, ಬರಾಕ್ ಒಬಾಮ ಅವರ ಆಡಳಿತದಲ್ಲಿದ್ದ ನಾಲ್ವರು ಹಿರಿಯರನ್ನು ತಮ್ಮ ಉನ್ನತ ಕಚೇರಿಗಳಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ....

ಮುಂದೆ ಓದಿ

ಡೊನಾಲ್ಡ್ ಟ್ರಂಪ್ ಜೂನಿಯರ್‌ಗೂ ಕೊರೊನಾ ಸೋಂಕು

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್‌ಗೂ ಕೊರೊನಾ ಸೋಂಕು ತಗು ಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ರೋಗದ ಯಾವ ಲಕ್ಷಣ...

ಮುಂದೆ ಓದಿ