Monday, 25th November 2024

ಕೋವಿಡ್ ತಡೆಯಲು ಸ್ಪ್ರೇ?

ಜಗತ್ತನ್ನು ಕಾಡುತ್ತಿರುವ ಕೋವಿಡ್-19 ವಿರುದ್ಧ ರಕ್ಷಣೆ ಪಡೆಯಲು ಲಸಿಕೆ ಹೊರಬರಲು ಇನ್ನಷ್ಟು ಕಾಲ ಬೇಕಾಗಬಹುದು. ಈ ನಡುವೆ ಬೇರೆ ಬೇರೆ ಉಪಾಯಗಳ ಮೂಲಕ ಸೋಂಕು ದೂರವಿಡಲು ಪ್ರಯತ್ನ ನಡೆದಿದೆ. ಈಚೆಗೆ ಕೊಲಂಬಿಯಾ ವಿಶ್ವವಿದ್ಯಾಲಯದವರು ಸ್ಪ್ರೇ ಒಂದನ್ನು ಕಂಡು ಹಿಡಿದಿದ್ದು, ಅದರಿಂದ ಸೋಂಕನ್ನು ತಡೆಯಲು ಸಾಧ್ಯ ಎಂಬ ನಂಬಿಕೆ ಬರುತ್ತಿದೆ. ಈ ಸ್ಪ್ರೇಯನ್ನು ಮೂಗಿನ ಒಳಭಾಗಕ್ಕೆ ಮಾಡುವ ವಿಧಾನವನ್ನು ಪ್ರಯೋಗಗಳಲ್ಲಿ ಅನು ಸರಿಸಿದ್ದು, ಅದು ಸಾಕಷ್ಟು ಯಶಸ್ಸು ಕಂಡಿದೆ. ಇದು ಕೆಲಸ ಮಾಡುವ ರೀತಿ ಸರಳ. ದೇಹದ ಜೀವಕೋಶಗಳನ್ನು […]

ಮುಂದೆ ಓದಿ

G Pay ಯುಪಿಐ ಪಾವತಿಗೆ ನಿಯಂತ್ರಣ

ಯುಪಿಐ ವ್ಯವಹಾರಗಳು ಅಂದರೆ ಗೂಗಲ್ ಪೇ, ಫೋನ್ ಪೇಗಳಲ್ಲಿ ಇನ್ನು ಮುಂದೆ ಹೊಸ ಆರ್‌ಬಿಐ-ಎನ್‌ಪಿಸಿಐಗೆ ನೀಡಬೇಕು. ವ್ಯವಹಾರಗಳನ್ನು ಅಥವಾ ಹೊಸ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳುವುದು ಸಾಧ್ಯ...

ಮುಂದೆ ಓದಿ

ನರ ರೋಗವಿದ್ದರೂ ಸಾಧನೆಗೆ ಬರವಿಲ್ಲ

ವಿಕ್ರಮ್ ಜೋಷಿ ಹುಟ್ಟಿನಿಂದಲೇ ನರರೋಗ ಪೀಡಿತನಾಗಿದ್ದ ಈತ, ಜೀವನ ಪರ್ಯಂತ ಮಲಗಿದಲ್ಲೇ ಇರಬೇಕು ಎಂದಿದ್ದರು ವೈದ್ಯರು. ಆದರೆ ಪೋಷಕರು ಈತನನ್ನು ಸಾಮಾನ್ಯ ಹುಡುಗನಂತೆ ಬೆಳೆಸಿದರು. ಹವ್ಯಾಸವಾಗಿ ಈತ ಆಯ್ದುಕೊಂಡದ್ದು...

ಮುಂದೆ ಓದಿ

ಬಿದ್ದರೂ ಮೇಲೆದ್ದ ಜೇಡ

ಬಂಡೆಯೊಂದನ್ನು ಏರಲು ಪ್ರಯತ್ನಿಸುತ್ತಿದ್ದ ಆ ಜೇಡ ಪದೇ ಪದೇ ಜಾರಿ ಬೀಳುತ್ತಿತ್ತು. ಆದರೆ ಧೃತಿಗೆಡದ ಆ ಪುಟಾಣಿ ಕೀಟ, ಅದೆಷ್ಟೋ ಬಾರಿ ಜಾರಿ ಬಿದ್ದ ನಂತರ, ಕೊನೆಗೂ...

ಮುಂದೆ ಓದಿ

ಮೂಗಿನಿಂದ ಶಹನಾಯಿ ವಾದನ

ಸುರೇಶ ಗುದಗನವರ ಮೂಲತಃ ಗೋಕಾಕದವರಾದ ಕಾಡೇಶ ಕುಮಾರ ಅವರು ಸಪ್ಟೆೆಂಬರ್ 21, 1955ರಂದು ಜನಿಸಿದರು. ಇವರ ಹೆಸರು ಕಾಡಪ್ಪಾ. ನಂತರ ಸಂಗೀತ ಲೋಕದಲ್ಲಿ ಜಿ.ಕೆ.ಕಾಡೇಶಕುಮಾರ ಎಂದು ಪ್ರಸಿದ್ಧಿಯಾಗಿರುವದು...

ಮುಂದೆ ಓದಿ

ಕುರ್ಚಿ ಎಂದರೆ ನಂಗಿಷ್ಟ !

ದೊಡ್ಡಣ್ಣನ ಮನೆಯಲ್ಲಿ ಧಮಕಿ ರಾಜಕೀಯ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಕ್ರಿಯೆ ಇಡೀ ವಿಶ್ವದ ಗಮನ ಸೆಳೆಯುವ ವಿದ್ಯಮಾನ. ಆದ್ದರಿಂದಲೇ, ಅಲ್ಲಿ  ನಡೆಯುವ ಅಪಸವ್ಯಗಳು ಬಹು ಬೇಗನೆ ಪ್ರಚಾರ...

ಮುಂದೆ ಓದಿ

ಮಕ್ಕಳೊಂದಿಗೆ ಮರು ಓದು

ಒಮ್ಮೆ ಮಗಳು ಭೂಮಿ ಕೇಳಿದ ಒಂದು ಪ್ರಶ್ನೆ ನನಗೆ ದಿಗಿಲು ಮೂಡಿಸಿತು. ಶಿಷ್ಯೆೆಯರಿಗೆ ನೃತ್ಯ ಕಲಿಸುತ್ತಾ ‘ಸಂಚಾರಿ’ ಭಾವವನ್ನು ಕಥೆಯಂತೆ ಭಾವಿಸಿಕೊಂಡು, ಪ್ರೇಕ್ಷಕರಿಗೆ ಹೇಗೆ ಕಥೆ ಹೇಳಿದಂತೆ...

ಮುಂದೆ ಓದಿ

ರಂಗಭೂಮಿ ಸಂಸ್ಕೃತಿಯ ವಿಮರ್ಶೆಗಳು

ರಂಗಸ್ಪಂದ (ನಾಟಕ ವಿಮರ್ಶೆಗಳು), ನೆಲದ ತಾರೆಗಳು (ಚಿತ್ರಗಳು- ಸಮೀಕ್ಷೆಗಳು) ಮತ್ತು ಪ್ರಬೋಧ (ಚಿಂತನ ಗುಚ್ಛ) ಎಂಬ ಮೂರು ಪುಸ್ತಕಗಳು ಇಂದು ಮೈಸೂರಿನ ನಟನ ರಂಗಶಾಲೆಯ ಆವರಣದಲ್ಲಿ ಅನಾವರಣಗೊಳ್ಳುತ್ತಿದೆ....

ಮುಂದೆ ಓದಿ

ಗಾಂಧೀಜಿಯ ಸಂಗಾತಿ ಈ ಕನ್ನಡದ ಕೋಲು

ಕನ್ನಡ ನಾಡಿನಿಂದ ಒಂದು ವಾಕಿಂಗ್ ಸ್ಟಿಕ್ ಗಾಂಧೀಜಿಯವರ ಕೈ ಸೇರಿದ ಕಥನ ಬಹು ಕುತೂಹಲಕಾರಿ. ಹಿರಿಯ ಕವಿ ಗೋವಿಂದ ಪೈಯವರ ಮೂಲಕ ಗಾಂಧೀಜಿಯವರನ್ನು ತಲುಪಿದ ಈ ಕೋಲು...

ಮುಂದೆ ಓದಿ

ಚಿನ್ನದ ದಾರಿ ಬಣ್ಣದ ಲೋಕ

ಮೋಹನದಾಸ ಕಿಣಿ, ಕಾಪು ಕಬ್ಬಿಣದ ಸೇತುವೆಯೊಂದು ಪ್ರವಾಸಿ ಆಕರ್ಷಣೆ ಆಗಬಲ್ಲದೆ? ಅಂತಹದ್ದೊೊಂದು ಅಪರೂಪದ ಸೇತುವೆಯೇ ಅಮೆರಿಕದ ಗೋಲ್ಡನ್ ಗೇಟ್. ಸಾನ್‌ಫ್ರಾನ್ಸಿಸ್ಕೋ ನಗರದ ಪ್ರವಾಸಿ ಆಕರ್ಷಣೆಗಳಲ್ಲಿ ಗೋಲ್ಡನ್ ಗೇಟ್...

ಮುಂದೆ ಓದಿ