ನಿರ್ಮಾತೃಗಳಾದ ಎಸ್. ಎನ್. ರಮೇಶ್ ಮತ್ತು ಸಿ.ಹೆಚ್. ರಮೇಶ್ ಜೊತೆಗೂಡಿ ನಿಸರ್ಗದ ಮಡಿಲಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದರು. ತಮಗಿದ್ದ ಸೌಂದರ್ಯ ಪ್ರಜ್ಞೆ ಮತ್ತು ಪರಿಸರ ಪ್ರೇಮವನ್ನು ಒಗ್ಗೂಡಿಸಿಕೊಂಡು ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಕಳೆದ ಮೂರು ದಶಕಗಳಿಂದಲೂ ಕಾಸ್ಮೊಪಾಲಿಟನ್ ನಗರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹೆಗ್ಗಳಿಕೆ ಇವರದ್ದು. ಎಕೊ ಟೂರಿಸಂ, ಥೀಮ್ಡ್ ಹಾಸ್ಪೆಟಾಲಿಟಿ ಮತ್ತು ಸೌಂದರ್ಯೋಪಾಸಕ ಕಟ್ಟಡಗಳನ್ನೊಳಗೊಂಡಂತೆ ಭಿನ್ನ ಮಾದರಿಯ ರೆಸಾರ್ಟ್ ಗಳನ್ನು ಕರ್ನಾಟಕದ ವಿವಿದೆಡೆಗಳಲ್ಲಿ ರೂಪಿಸು ವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿ ಸಕಲೇಶಪುರದ ಬಳಿ […]
ಚಿತ್ರದುರ್ಗ ಪಟ್ಟಣಕ್ಕೆ ತಾಗಿಕೊಂಡಿರುವ ಚಂದ್ರವಳ್ಳಿಯಲ್ಲಿರುವ ಗುಹೆ ಮತ್ತು ಸುರಂಗಗಳು ಕುತೂಹಲಕಾರಿ. ಗ್ರೀಕ್ ರಾಜ ಆಗಸ್ಟ್‌ಸ್ ಸೀಸರನ ಕಾಲದ ನಾಣ್ಯಗಳು ಇಲ್ಲಿ ದೊರೆತಿವೆ. ಜಿ.ನಾಗೇಂದ್ರ ಕಾವೂರು ಬಯಲು ಸೀಮೆಯ...
ಮಂಜುನಾಥ್ ಡಿ.ಎಸ್ ಅಮೆರಿಕ ಸಂಯುಕ್ತ ಸಂಸ್ಥಾನಗಳ ಕ್ಯಾಲಿಫೊರ್ನಿಯ ರಾಜ್ಯದ ಆರೆಂಜ್ ಕೌಂಟಿಯ ಉದ್ಯಾನವನ ಸಾಂತ ಆನ ಪರ್ವತದ ತಪ್ಪಲಿನಲ್ಲಿರುವ ಒಂದು ಸುಂದರ ತಾಣ. ಓಕ್ ಮತ್ತು ಸೈಕಾರ್ಮೋ...
ಮೋಹನ್‌ದಾಸ್ ಕಿಣಿ, ಕಾಪು ಅಮೆರಿಕ ದೇಶದಲ್ಲಿ ಎಲ್ಲವನ್ನೂ ಪ್ರವಾಸಿ ಆಕರ್ಷಣೆಯನ್ನಾಗಿ ರೂಪಿಸಿದ್ದಾರೆ. ಸಣ್ಣ ಪುಟ್ಟ ವೈಶಿಷ್ಟ್ಯಗಳಿಗೇ ಪ್ರಚಾರ ನೀಡಿ, ಪ್ರವಾಸಿಗರನ್ನು ಆಕರ್ಷಿಸುತ್ತಾರೆ! ಅಮೆರಿಕಾ ಪ್ರವಾಸ ಮಾಡುವವರಿಗೆ ಸಾಮಾನ್ಯವಾಗಿ...
ಸಿ.ಜಿ.ವೆಂಕಟೇಶ್ವರ ಇದೊಂದು ಜನಪದ ನಂಬಿಕೆಯಾಧಾರಿತ ಪದ್ಧತಿ. ಕಳೆದ ನೂರಾರು ವರ್ಷಗಳಿಂದ ಇಲ್ಲಿ ಪುಟ್ಟ ಪುಟ್ಟ ಮಣ್ಣಿನ ಗೊಂಬೆಗಳನ್ನು ಜನರು ಸಮರ್ಪಿಸಿದ್ದರಿಂದಾಗಿ, ಇಲ್ಲಿ ಈಗ ಮಣ್ಣಿನ ಗೊಂಬೆಗಳ ರಾಶಿಯೇ...
ಸಿ.ಜಿ.ವೆಂಕಟೇಶ್ವರ ಆಗಾಗ್ಗೆ ಕೇಳಿಸುವ ಮಕ್ಕಳ ಅಳುವಿನ ಸದ್ದು, ಕೆಲವೊಮ್ಮೆ ಸಂತಸದಿಂದ ಕುಣಿದಾಡುವ ಶಿಶುಗಳ ಕಲರವ, ಒಂದೆಡೆ ಹಿಂದಿಮಾತುಗಳು ಕಿವಿಯಮೇಲೆ ಬೀಳುತ್ತಿದ್ದರೆ ಪಕ್ಕದ ತಮಿಳು ಭಾಷೆಯ ಸದ್ದು, ತೆಲುಗು...
ಮಣ್ಣೆ ಮೋಹನ್ ಉತ್ತರದಲ್ಲಿ ಹಿಮಾಲಯ, ಎಲ್ಲೆಲ್ಲೂ ನದಿ, ಸರೋವರಗಳು, ಬೆಟ್ಟ, ಗುಡ್ಡಗಳು. ನಡುವೆ ಕಾಠ್ಮಂಡು ಕಣಿವೆ. ಈ ನಗರವು ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಂಪು ಜಾಗ. ಹಿಮಾಲದಯ...
ಅಪರ್ಣಾ ಎ.ಎಸ್ ಸಮುದ್ರದಲ್ಲಿ ತೇಲುತ್ತಾ, ಸಣ್ಣ ಅಲೆಗಳು ಬಂದಾಗ ಏರಿಳಿತವಾಗುವ ಬೋಟ್ ಹೌಸ್‌ನಲ್ಲಿ ರಾತ್ರಿ ಮಲಗಿದರೆ, ತೊಟ್ಟಿಲಲ್ಲಿ ತಾಯಿ ತೂಗು ವಾಗ ಆಗುವ ಅನುಭವ. ನೀರೆಂದರೆ ಭಯವಿದ್ದರೂ,...
ಶ್ರೀರಂಜನಿ ಅಡಿಗ ಸದಾ ಬೀಸುವ ತಂಗಾಳಿ, ಬೆಟ್ಟದ ಮೇಲೆಲ್ಲಾ ಹಸಿರಿನ ಸಿರಿ, ದೂರದಲ್ಲಿ ಪರ್ವತಗಳು, ಹುಲ್ಲುಗಾವಲಿನ ಇಳಿಜಾರು, ಅಲ್ಲಿ ಮೇಯುವ ಆನೆಗಳ ಹಿಂಡು! ಇಂತಹದೊಂದು ನೋಟವನ್ನು ಕಣ್ತುಂಬಿಕೊಳ್ಳಲು...
ಪವನ್ ಕುಮಾರ್ ಆಚಾರ್ಯ ಬೆಳ್ತಂಗಡಿಗೆ ತುಂಬಾ ಹತ್ತಿರವಿರುವ ಗಡಾಯಿಕಲ್ಲಿನ ಚಾರಣ ಒಂದು ಸುಂದರ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪವಿರುವ ಗಡಾಯಿಕಲ್ಲು ಚಾರಣಕ್ಕೆ ಸೂಕ್ತ. ಅದನ್ನು...