Tuesday, 26th November 2024

ಸ್ಕಾಟ್’ಲೆಂಡ್’ನ ಹೈಲ್ಯಾಂಡ್ಸ್’ನಲ್ಲಿ

ಡಾ.ಕೆ.ಎಸ್.ಪವಿತ್ರ ಸ್ಕಾಟ್‌ಲೆಂಡ್‌ನ ಬೆಟ್ಟಗುಡ್ಡಗಳ ಪ್ರದೇಶವು ನೋಡಲು ಸುಂದರ. ಇಲ್ಲಿನ ಸರೋವರದಲ್ಲಿ ನೆಸ್ಸಿ ಎಂಬ ನಿಗೂಢ ಪ್ರಾಣಿ ಇದೆ ಎಂದು ಪ್ರಚಾರ ಮಾಡಿ, ಆ ಪ್ರಚಾರವನ್ನೇ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವ ಆ ಜನರ ಕೌಶಲ ಮನ ಸೆಳೆಯು ತ್ತದೆ. ಎಡಿನ್‌ಬರೋದ ಕೋಟೆಯ ಸುತ್ತ ತಿರುಗಾಡುತ್ತಿದ್ದೆವು. ನಮ್ಮ ಹತ್ತು ದಿನಗಳ ಸ್ಕಾಟ್‌ಲೆಂಡ್ ಪ್ರವಾಸದಲ್ಲಿ ಆಗಿದ್ದದ್ದು ಇನ್ನೂ ಮೂರೇ ದಿನ. ಆಗಲೇ ನಾವು ನೋಡಿದ್ದು, ಕ್ಯಾಸಲ್‌ನ ಬೀದಿಯಲ್ಲಿ ಹಾಕಿದ್ದ ‘ಹೈಲ್ಯಾಂಡ್ಸ್‌ ಪ್ರವಾಸ’ ದ ಜಾಹೀರಾತು. ಮಕ್ಕಳು ಕೇಳಿದ್ದರು. ‘ಏನಿದು ಹೈಲ್ಯಾಂಡ್ಸ್‌? ಬೆಟ್ಟ-ಗುಡ್ಡದ ಟ್ರೆಕಿಂಗ್‌ಗಾ? […]

ಮುಂದೆ ಓದಿ

ಸಿಯಾಟಲ್‌ನ ಕೆರ‍್ರಿ ಪಾರ್ಕ್

ಮಂಜುನಾಥ್ ಡಿ.ಎಸ್. ಅಮೆರಿಕದ ಸಿಯಾಟೆಲ್ ನಗರದಲ್ಲಿರುವ ಕೆರ್ರಿ ಪಾರ್ಕ್ ಸಾಕಷ್ಟು ಪ್ರಸಿದ್ಧ. ನಗರವೊಂದರಲ್ಲಿರುವ ಪಾರ್ಕ್‌ನ್ನು ಹೇಗೆ ಪ್ರವಾಸಿ ಆಕರ್ಷಣೆಯನ್ನಾಗಿ ರೂಪಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಅಮೆರಿಕದ ಸಿಯಾಟಲ್...

ಮುಂದೆ ಓದಿ

ಮೈದುಂಬಿದೆ ಭೀಮೇಶ್ವರ

ಸಿಂಚನಾ ಎಂ.ಆರ್. ಆಗುಂಬೆ ಸುತ್ತಲೂ ಹಸುರು ಹೊದಿಕೆಯನ್ನೇ ಹೊದ್ದು, ನಿಶ್ಚಿಂತೆಯಿಂದ ಮೈಚಾಚಿ ಮಲಗಿರುವ ಪಶ್ಚಿಮ ಘಟ್ಟ. ಕಾಡಿನ ಇಳಿಜಾರಿನ ನಡುವೆ ಬೃಹತ್ ಬಂಡೆಗಳ ವಿನ್ಯಾಸ. ಆ ಕಪ್ಪು ಬಂಡೆಗಳ...

ಮುಂದೆ ಓದಿ

ಸುಂದರಿ ನಗರಿ ಕಾರ್ಲ್ಸ್ ರೂಹೆ

ಡಾ.ಉಮಾಮಹೇಶ್ವರಿ ಎನ್‍ ಜರ್ಮನಿಯ ಬಹುಪಾಲು ನಗರಗಳಂತೆ, ಈ ನಗರ ಸಹ ಎರಡನೆಯ ಮಹಾಯುದ್ಧದ ಸಮಯದಲ್ಲಿ ಸಾಕಷ್ಟು ಹಾನಿಗೆ ಒಳಗಾದರೂ, ನಂತರ ಇಲ್ಲಿನ ಅರಮನೆಯನ್ನು ಸುಂದರವಾಗಿ ಮರುನಿರ್ಮಿಸಲಾಗಿದೆ. ಈ...

ಮುಂದೆ ಓದಿ

ಕರಾವಳಿಯ ಗಮ್ಮತ್ತಿಗೆ ಕೊಕೆರೋಸ್ ಕುಟೀರ

ರಾಜು ಅಡಕಳ್ಳಿ ಸಮುದ್ರದಿಂದ ಬೀಸುವ ಗಾಳಿಗೆದುರಾಗಿ, ಸಾಗರದ ನೀಲರಾಶಿಯ ಸನಿಹವೇ ತಲೆ ಎತ್ತಿರುವ ಈ ಕುಟೀರ ರಜಾ ದಿನ ಕಳೆಯಲು ಸುಂದರ ತಾಣ. ಮಳೆಗಾಲದಲ್ಲಿ ಇಲ್ಲಿ ತಂಗಿದರೆ,...

ಮುಂದೆ ಓದಿ

ಕುಂಬಳಕಾಯಿ ಹಬ್ಬ ನೋಡಬೇಕೇ ?

ಡಾ.ಉಮಾಮಹೇಶ್ವರಿ ಎನ್‍ ಉದ್ಯಾನಗಳಿಂದ, ಅರಮನೆಗಳಿಂದ ಕಂಗೊಳಿಸುವ ಲುಡ್ವಿನ್ ಬುರ್ಗ್‌ನಲ್ಲಿ ಪ್ರತಿವರ್ಷ ನಡೆಯುವ ಕುಂಬಳಕಾಯಿ ಹಬ್ಬ ಅಥವಾ ಪಂಪ್‌ಕಿನ್ ಫೆಸ್ಟಿವಲ್ ಬಹು ಕುತೂಹಲಕಾರಿ. ಲುಡ್ವಿಗ್ಸ್‌ ಬುರ್ಗ್ ಜರ್ಮನಿಯ ಪ್ರಸಿದ್ಧ...

ಮುಂದೆ ಓದಿ

ಬಾಂಡೀಲು ಹುಲಿಗುಹೆ

ಕಾಡಿನ ನಡುವೆ ಇರುವ ಗುಹೆಗಳಲ್ಲಿ ಹಿಂದೆ ಹುಲಿಗಳು ವಾಸಿಸುತ್ತಿದ್ದವು. ಹುಲಿಗಳ ಸಂಖ್ಯೆ ಕ್ರಮೇಣ ಕಡಿಮೆ ಯಾದಂತೆಲ್ಲಾ, ಆ ಗುಹೆಗಳನ್ನು ಮುಳ್ಳು ಹಂದಿಗಳು ತಮ್ಮ ಮನೆಯನ್ನಾಗಿ ಮಾಡಿಕೊಂಡಿವೆ! ಡಾ.ಕಾರ್ತಿಕ...

ಮುಂದೆ ಓದಿ

ಬೆರಗುಗೊಳಿಸುವ ಬಾಲ್ಬೋವ ಉದ್ಯಾನ

ಅಮೆರಿಕದ ಸ್ಯಾನ್‌ಡಿಯೇಗೋ ನಗರದಲ್ಲಿ 1868ರಲ್ಲಿ ಸ್ಥಾಪನೆಗೊಂದ ಈ ಉದ್ಯಾನವನ್ನು ನೋಡುವು ದೆಂದರೆ, ಜ್ಞಾನಕೋಶವನ್ನೇ ಕಣ್ತುಂಬಿಕೊಂಡಂತೆ. ಕೆಲವು ವರ್ಷಗಳ ಹಿಂದಿನ ಮಾತು. ಅಮೆರಿಕದ ಸ್ಯಾನ್ ಡಿಯೇಗೊ ನಗರಲ್ಲಿ ನೆಲೆಸಿದ್ದ...

ಮುಂದೆ ಓದಿ

ವಜ್ರ ಎಂಬ ಜಲಮೂಲ

ಪುರುಷೋತ್ತಮ್ ವೆಂಕಿ ಮಳೆ ಬಂದಾಗ ಚಿತ್ರದುರ್ಗದ ಸುತ್ತಲಿನ ಬೆಟ್ಟಗಳೆಲ್ಲವೂ ಹುಲ್ಲು ಹಾಸನ್ನು ಹೊದ್ದು, ಪ್ರಕೃತಿ ಮಾತೆಯು ಹಸಿರು ಸೀರೆಯನ್ನು ಹೊದ್ದಂತೆ ಕಾಣುವ ದೃಶ್ಯ ಮನಮೋಹಕ. ಅಲ್ಲಲ್ಲಿ ಏರಿಳಿಯುವ...

ಮುಂದೆ ಓದಿ

ಐತಿಹಾಸಿಕ ಹಲಸಿ

ಶಾರದಾಂಬ ವಿ ಕೆ ಸುಮಾರು 1500 ವರ್ಷಗಳ ಹಿಂದೆ ನಿರ್ಮಾಣಗೊಂಡ ಹಲಸಿ ಪಟ್ಟಣ ಮತ್ತು ಅಲ್ಲಿನ ವಾಸ್ತು ವಿನ್ಯಾಸದ ಕಟ್ಟಡ, ದೇಗುಲಗಳು ನಮ್ಮ ಪರಂಪರೆಯನ್ನು ನೆನಪಿಸುವ, ಅಭಿಮಾನ...

ಮುಂದೆ ಓದಿ