Tuesday, 17th May 2022

ಜೋಗಕ್ಕೆ ಜೀವಕಳೆ

* ರಕೀಬ್ ಆರ್ ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ನಡುವೆ ಇರುವ ಜೋಗ ಜಲಪಾತವು, ಮಳೆಗಾಲದಲ್ಲಿ ಮೈದುಂಬಿದಾಗ ಅಧ್ಬುತ ಎನಿಸುತ್ತದೆ. ಬೀಳುವ ನೀರಿನಿಂದೆದ್ದ ಮೋಡಸ್ವರೂಪಿ ನೀರಾವಿಯಿಂದಾಗಿ, ಜಲಪಾತವು ವೀಕ್ಷಕರೊಂದಿಗೆ ಆಡುವ ಕಣ್ಣಾಾಮುಚ್ಚಾಾಲೆಯು, ಜಲಪಾತದ ನೋಟಕ್ಕೆೆ ಇನ್ನಷ್ಟು ಮೆರುಗನ್ನು ನೀಡುತ್ತದೆ. ಪ್ರಕೃತಿ ರಮಣೀಯ, ಹಸಿರನ್ನು ಹೊದ್ದು ನಿಂತಿರುವ ಬೆಟ್ಟಗಳು , ನಳನಳಿಸುವ ಝರಿಗಳು, ಭಯಾನಕ ಕಾಡುಗಳು, ಕಲ್ಪನೆಗೆ ತರಲಾಗದಷ್ಟು ಪ್ರಕೃತಿ ಸೌಂದರ್ಯ. ಅಬ್ಬಾಾ! ನೆನೆಸಿಕೊಂಡರೆ ಈಗಲೂ ಮೈ ಜುಮ್ಮೆೆನಿಸುತ್ತದೆ. ಅಂದು ಭಾನುವಾರ ಮುಂಜಾನೆ ಸೂರ್ಯ ಹುಟ್ಟುವ ಮುನ್ನವೇ ಮನೆಯಿಂದ […]

ಮುಂದೆ ಓದಿ

ಅಜ್ಮೇರ್‌ನ ನಗರಿ

*ಡಾ. ಉಮಾಮಹೇಶ್ವರಿ .ಎನ್ ಮುಖ್ಯದ್ವಾಾರ ಕೆಂಪು ಮರಳುಕಲ್ಲಿನ ನಿರ್ಮಾಣ. ಒಳಗೆ ಅಮೃತಶಿಲೆಯ ಬಳಕೆಯಾಗಿದೆ. ರಿಷಭನಾಥ ಹಾಗೂ ಇನ್ನಿಿತರ ತೀರ್ಥಂಕರರ ವಿಗ್ರಹಗಳಿವೆ. ಇಲ್ಲಿ ಪೂಜಾಕೈಂಕರ್ಯಗಳನ್ನು ಕೈಗೊಳ್ಳಲು ಜೈನರಿಗೆ ಮಾತ್ರ...

ಮುಂದೆ ಓದಿ

ಸ್ಟಾರ್ ಟ್ರಾವೆಲ್

ರತ್ನಮಂಜರಿ ಚಿತ್ರದ ಮೂಲಕ ಸ್ಯಾಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ನಟ ರಾಜ್ ಚರಣೆ ಬಳಿಕ, ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಸೈ ಎಸನಿಸಿಕೊಂಡರು. ಅದೇ ರಾಜ್ ಚರಣ್ ಇಂದಿನ ಸ್ಟಾಾರ್ ಟ್ರಾಾವೆಲ್‌ನಲ್ಲಿ...

ಮುಂದೆ ಓದಿ

ಬೆಡಗಿನ ಬಾರ್ಸಿಲೋನಾ…

* ಎಸ್.ಪಿ.ವಿಜಯಲಕ್ಷ್ಮೀ ಸರಿಸುಮಾರು 2 ಸಾವಿರ ವರ್ಷದಷ್ಟು ಹಳೆಯದಾದ ಇತಿಹಾಸ ಹೊಂದಿರುವ ಬಾರ್ಸಿಲೋನಾ ನಗರ ಪ್ರವಾಸಕ್ಕೆೆ ಪ್ರಶಸ್ತವಾದ ತಾಣ. ಒಂದಿಷ್ಟು ಪೂರ್ವಸಿದ್ಧತೆಗಳಿದ್ದರೆ ಪ್ರಯಾಸವಿಲ್ಲದೆ ಸುಂದರ, ಸುಖಕರ ಪ್ರವಾಸ...

ಮುಂದೆ ಓದಿ

ಹನಿಮೂನ್ ಸ್ಪಾಟ್ ಏರ್ಕಾಡ್ ಪರ್ವತ

ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರದಲ್ಲಿರುವ ಏರ್ಕಾಡ್ ಗಿರಿಧಾಮವು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿದೆ. ಬೆಂಗಳೂರಿಗೆ ಹತ್ತಿಿರವಿರುವ ಈ ಜಾಗವು, ಬೇಸಿಗೆಯಲ್ಲೂ ತಂಪಾಗಿರುವುದು ವಿಶೇಷ. ಈ ಬೆಟ್ಟದ...

ಮುಂದೆ ಓದಿ

ಮೇಘಾಲಯದ ಬಳ್ಳಿಗಳ ಸೇತುವೆ

ಸಂತೋಷ್ ರಾವ್ ಪೆರ್ಮುಡ ಸೇತುವೆಗಳನ್ನು ಸಾಮಾನ್ಯವಾಗಿ ಕಾಂಕ್ರೀಟ್ ಅಥವಾ ಕಬ್ಬಿಿಣದಿಂದ ನಿರ್ಮಿಸುತ್ತಾಾರೆ. ಆದರೆ ಜೀವಂತ ಬಳ್ಳಿಿಗಳ ಸೇತುವೆಗಳು ಈಶಾನ್ಯ ಭಾರತದ ರಾಜ್ಯವಾದ ಮೇಘಾಲಯದ ದಕ್ಷಿಣ ಭಾಗದಲ್ಲಿ ಕಾಣಸಿಗುತ್ತವೆ....

ಮುಂದೆ ಓದಿ

ಜೋಗಕ್ಕೆ ಜೀವಕಳೆ

* ರಕೀಬ್ ಆರ್ ಪ್ರಕೃತಿ ರಮಣೀಯ, ಹಸಿರನ್ನು ಹೊದ್ದು ನಿಂತಿರುವ ಬೆಟ್ಟಗಳು , ನಳನಳಿಸುವ ಝರಿಗಳು, ಭಯಾನಕ ಕಾಡುಗಳು, ಕಲ್ಪನೆಗೆ ತರಲಾಗದಷ್ಟು ಪ್ರಕೃತಿ ಸೌಂದರ್ಯ. ಅಬ್ಬಾಾ! ಈಗಲೂ...

ಮುಂದೆ ಓದಿ

ವಿಶ್ವ ಶಾಂತಿ ಸ್ತೂಪ

* ಮಂಜುನಾಥ. ಡಿ.ಎಸ್. ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ನಡೆದ ಕಳಿಂಗ ಯುದ್ಧದಲ್ಲಿಅಸಂಖ್ಯಾಾತ ಸೈನಿಕರು ಮರಣಿಸಿದ್ದು, ರಕ್ತಪಾತದಿಂದ ಅಶೋಕ ಚಕ್ರವರ್ತಿಯ ಮನಸ್ಸು ಪರಿವರ್ತನೆಗೊಂಡಿದ್ದು, ಪರಿಣಾಮವಾಗಿ...

ಮುಂದೆ ಓದಿ

ಭೂ ವರಾಹ ಸ್ವಾಮಿ ದೇಗುಲ

ವಷ್ಣುವಿನ ಅವತಾರಗಳು ಸಾಕಷ್ಟು ಜಲಚರ, ಪ್ರಾಾಣಿ ಹೀಗೆ ವಿಭಿನ್ನ. ಅವತಾರ ವಿಶೇಷ ಅದರಲ್ಲೂ 18 ಅಡಿ ಎತ್ತರದ ಶಿಲಾ ವಿಗ್ರಹವು ಇನ್ನಷ್ಟು ಅಪರೂಪ. ಈ ದೇಗುಲ ಇರುವುದು...

ಮುಂದೆ ಓದಿ

ಪ್ರಾಕೃತಿಕ ಸೊಬಗು ಚಾರ್‌ಧಾಮ್

* ಸುಮಾ ಎಸ್ ರಾವ್ ಗಂಗೆ, ಯಮುನೆ, ಮಂದಾಕಿನಿ, ಸರಸ್ವತಿ, ಅಲಕಾನಂದ ನದಿಗಳ ಸೌಂದರ್ಯ, ಎಲ್ಲೆೆಲ್ಲಿ ನೋಡಿದರೂ ಪರ್ವತ ಶ್ರೇಣಿಗಳು. ಒಂದೆಡೆ ಧಾರ್ಮಿಕ ಆಚರಣೆಗಳಾದ ಪೂಜೆ, ಪುನಸ್ಕಾಾರಗಳು...

ಮುಂದೆ ಓದಿ