Thursday, 19th September 2024

ಮೊದಲ ಕ್ವಾಲಿಫೈಯರ್ ಪಂದ್ಯ ಇಂದು: ಮುಂಬೈಗೆ ಡೆಲ್ಲಿ ಸವಾಲು

ದುಬೈ: ಪಾಯಿಂಟ್ ಪಟ್ಟಿಯ ಅಗ್ರಸ್ಥಾನಿ ಮುಂಬೈ ಇಂಡಿಯನ್ಸ್ ಮತ್ತು ಮೊದಲ ಫೈನಲ್ ಪ್ರವೇಶದ ಕನಸು ಹೊತ್ತು ಕಣಕ್ಕೆ ಇಳಿಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗುರುವಾರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಲಿವೆ. ನಾಲ್ಕು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಬಾರಿ ಒಂಬತ್ತರಲ್ಲಿ ಜಯ ಗಳಿಸಿ ಪ್ಲೇ ಆಫ್‌ಗೆ ಅರ್ಹತೆ ಗಳಿಸಿದೆ. ಡೆಲ್ಲಿ ಎಂಟು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಲೀಗ್ ಹಂತದಲ್ಲಿ ಮುಂಬೈ ಎದುರಿನ ಎರಡೂ ಪಂದ್ಯಗಳನ್ನು ಸೋತಿರುವ ಡೆಲ್ಲಿ ಕೊನೆಯ ಲೀಗ್ […]

ಮುಂದೆ ಓದಿ

ವೆಲಾಸಿಟಿ ತಂಡಕ್ಕೆ ಮಣಿದ ಸೂಪರ್ ನೋವಾಸ್

ಶಾರ್ಜಾ: ಭರವಸೆಯ ಆಟಗಾರ್ತಿ ಸುಷ್ಮಾ ವರ್ಮಾ (34), ಸೂನಿ ಲೂಸ್ (37) ಅವರ ಭರ್ಜರಿ ಜೊತೆಯಾಟದ ನೆರವಿನಿಂದ ವೆಲಾಸಿಟಿ ತಂಡ, ಸೂಪರ್ ನೋವಾಸ್ ತಂಡವನ್ನು ಮಹಿಳಾ ಟಿ-20...

ಮುಂದೆ ಓದಿ

ವನಿತೆಯರ ಟಿ20 ಚಾಲೆಂಜ್: ವೆಲಾಸಿಟಿ ಮತ್ತು ಸೂಪರ್ ನೋವಾಸ್ ತಂಡದ ಸೆಣಸಾಟ ಇಂದು

ಶಾರ್ಜಾ: ವನಿತೆಯರ ಟಿ20 ಚಾಲೆಂಜ್‌ನ ಮೊದಲ ಪಂದ್ಯ  ಬುಧವಾರ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ಮತ್ತು ಹರ್ಮನ್‌ಪ್ರೀತ್ ಕೌರ್...

ಮುಂದೆ ಓದಿ

ಸೂಪರ್ ಓವರ್‌ನಲ್ಲಿ ಗೆದ್ದ ಜಿಂಬಾಬ್ವೆ: ಕ್ಲೀನ್ ಸ್ವೀಪ್’ನಿಂದ ಪಾಕ್ ವಂಚಿತ

ರಾವಲ್ಪಿಂಡಿ: ಸೂಪರ್ ಓವರ್‌ನಲ್ಲಿ ಮುಜರಾಬನಿ ತೋರಿದ ಕೈಚಳಕಿದಿಂದ ಜಿಂಬಾಬ್ವೆ ತಂಡ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವನ್ನು ಸೋಲಿಸಿತು. ನಿಗದಿತ ಓವರ್‌ಗಳ ಅಂತ್ಯಕ್ಕೆ ಉಭಯ ತಂಡಗಳ...

ಮುಂದೆ ಓದಿ

ಸನ್‌ರೈಸರ‍್ಸ್’ಗೆ ವಿಕೆಟ್ ನಷ್ಟವಿಲ್ಲದ ಗೆಲುವು, ಪ್ಲೇ ಆಫ್’ಗೆ ಲಗ್ಗೆ

ಶಾರ್ಜಾ: ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸನ್‌ರೈಸರ್ಸ್ ಹೈದ್ರಾಬಾದ್ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ...

ಮುಂದೆ ಓದಿ

ಕ್ರಿಕೆಟಿಗೆ ವಿದಾಯ ಹೇಳಿದ ಶೇನ್ ವಾಟ್ಸನ್

ಮೇಲ್ಬರ್ನ್‌: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ, ಚೆನ್ನೈ ಸೂಪರ್‌ ಕಿಂಗ್ಸ್‌ನ ಶೇನ್ಸ್ ವಾಟ್ಸನ್​ ಮಂಗಳವಾರ ಎಲ್ಲ ರೀತಿಯ ಕ್ರಿಕೆಟಿಗೆ ಅಧಿಕೃತ ರಾಜೀನಾಮೆ ನೀಡಿದ್ದಾರೆ. 39 ವರ್ಷದ ಕ್ರಿಕೆಟಿಗ ತಮ್ಮ ರಾಜೀನಾಮೆ ಕುರಿತಂತೆ...

ಮುಂದೆ ಓದಿ

ಪ್ಲೇಆಫ್ ಅಗ್ರಸ್ಥಾನಿ ಮುಂಬೈಗೆ ಸನ್‌ರೈಸರ‍್ಸ್ ಸವಾಲು

ಶಾರ್ಜಾ: ಅಮೋಘ ಆಟದ ಮೂಲಕ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಪ್ಲೇ  ಆಫ್‌ ಹಂತಕ್ಕೇರುವ ಕನಸು ಹೊತ್ತುಕೊಂಡು ಕಣಕ್ಕೆ ಇಳಿಯಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ...

ಮುಂದೆ ಓದಿ

ಸೋತರೂ ಪ್ಲೇ ಆಫ್ ನಲ್ಲಿ ಸ್ಥಾನ ಉಳಿಸಿಕೊಂಡ ಬೆಂಗಳೂರು

ಅಬುಧಾಬಿ: ಬೆಂಗಳೂರು ನೀಡಿದ್ದ 152 ರನ್‌ಗಳ ಗುರಿಯನ್ನು ನಿರಾಯಾಸವಾಗಿ ಮುಟ್ಟಿದ ಡೆಲ್ಲಿ ಕ್ಯಾಪಿಟಲ್‌ ಪ್ಲೇಆಫ್ನಲ್ಲಿ 2ನೇ ಸ್ಥಾನಕ್ಕೆ ಭಡ್ತಿ ಪಡೆಯಿತು. 2ನೇ ಸ್ಥಾನದಲ್ಲಿದ್ದ ಬೆಂಗಳೂರು 3ನೇ ಸ್ಥಾನಕ್ಕೆ...

ಮುಂದೆ ಓದಿ

ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಹುಟ್ಟಿಸಿದ ಪಿ.ವಿ.ಸಿಂಧು ಪೋಸ್ಟ್ !

ನವದೆಹಲಿ: ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಹಾಗೂ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಅವರು ಬ್ಯಾಡ್ಮಿಂಟನ್ ವಲಯದಲ್ಲಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿ ಅಚ್ಚರಿ ಹುಟ್ಟಿಸಿದರು....

ಮುಂದೆ ಓದಿ

ಟೀಂ ಇಂಡಿಯಾದ ರೋ’ಹಿಟ್’ ಮೊದಲ ದ್ವಿಶತಕ ಬಾರಿಸಿದ್ದು ಇದೇ ದಿನ

ಮುಂಬೈ: ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಸಿಡಿಸಿದ ಮೊದಲ ಹಾಗೂ ಏಕೈಕ ಕ್ರಿಕೆಟಿಗ. ಬರೋಬ್ಬರಿ ಮೂರು ದ್ವಿಶತಕಗಳನ್ನ ತನ್ನ ಖಾತೆಗೆ ಸೇರಿಸಿಕೊಂಡಿರುವ,...

ಮುಂದೆ ಓದಿ