Thursday, 19th September 2024

ಅಗ್ರಸ್ಥಾನಿ ಡೆಲ್ಲಿಗೆ ಸನ್‌ರೈಸರ‍್ಸ್‌ ಹೈದರಾಬಾದ್‌ ಸವಾಲು

ಅಬುಧಾಬಿ: ಐಪಿಎಲ್‌ ಕೂಟದ ಮಂಗಳವಾರದ ಮುಖಾಮುಖಿಯಲ್ಲಿ ಎರಡೂ ಪಂದ್ಯ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಎರಡ ರಲ್ಲೂ ಸೋತ ಸನ್‌ರೈಸರ್ ಹೈದರಾಬಾದ್‌ ಅಬುಧಾಬಿಯಲ್ಲಿ ಎದುರಾಗಲಿವೆ. ಶ್ರೇಯಸ್‌ ಅಯ್ಯರ್‌ ಸಾರಥ್ಯದ ಡೆಲ್ಲಿ “ಸೂಪರ್‌’ ಜಯದೊಂದಿಗೆ ತನ್ನ ಅಭಿಯಾನ ಆರಂಭಿಸಿತ್ತು. ಚೆನ್ನೈಗೆ 44 ರನ್ನುಗಳ ಸೋಲುಣಿಸುವಲ್ಲಿ ಯಶಸ್ವಿಯಾಗಿತ್ತು. ಈಗ ಹ್ಯಾಟ್ರಿಕ್‌ ಜಯದ್ದೇ ಗುರಿ. ಸನ್‌ರೈಸರ್ ಹೈದರಾಬಾದ್‌ ಪಾಳೆ ಯದ ಮೇಲೆ ಇನ್ನೂ ಸೋಲಿನ ಕಾರ್ಮೋಡ ಚಾಚಿದೆ. ಹೈದರಾಬಾದ್‌ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗಗಳೆರಡರಲ್ಲೂ ವೈಫ‌ಲ್ಯ ಕಾಣುತ್ತಿದೆ. ಆರ್‌ಸಿಬಿ ಎದುರು ಬೇರ್‌ಸ್ಟೊ-ಪಾಂಡೆ ಸಾಹಸದಿಂದ […]

ಮುಂದೆ ಓದಿ

ಐಪಿಎಲ್ ನಲ್ಲಿ 4500 ರನ್: ಮಿ.360 ಹೊಸ ದಾಖಲೆ

ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಎಬಿ ಡಿವಿಲಿಯರ್ಸ್ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್ ನಲ್ಲಿ 4500 ರನ್ ಗಡಿ ದಾಟಿದ ಎರಡನೇ...

ಮುಂದೆ ಓದಿ

ಇಶಾನ್, ಕೀರನ್ ಹೋರಾಟ ವ್ಯರ್ಥ: ಸೂಪರ್ ಓವರ್ ಗೆದ್ದ ಚಾಲೆಂಜರ‍್ಸ್

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ ಮುಂಬೈ ತಂಡವನ್ನು ಸೂಪರ್ ಓವರಿನಲ್ಲಿ ಸೋಲಿಸಿದೆ. ರಾಯಲ್ ಚಾಲೆಂಜರ‍್ಸ್ ನೀಡಿದ ೨೦೧ ರನ್ನುಗಳ ಸವಾಲಿಗೆ,...

ಮುಂದೆ ಓದಿ

ಕೊಹ್ಲಿ ಬತ್ತಳಿಕೆಗೆ ಇನ್ನೊಂದು ದಾಖಲೆ, ಬೇಕು 85 ರನ್ !

ದುಬೈ: ವಿರಾಟ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಗಳು ಸೋಮವಾರ ಮುಖಾಮುಖಿಯಾಗಲಿದೆ. ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಆರ್...

ಮುಂದೆ ಓದಿ

ನಾಯಕನಿಗೆ ಇಂದು ಉಪನಾಯಕ ಎದುರಾಳಿ

ದುಬೈ: ಸನ್‌ರೈಸರ‍್ಸ್ ವಿರುದ್ದ ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ ಬಳಿಕ 2ನೇ ಪಂದ್ಯದಲ್ಲಿ ಹೀನಾಯ ಸೋಲಿನ ರುಚಿ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ...

ಮುಂದೆ ಓದಿ

ಮೊದಲ ವಿಕೆಟ್ ಜತೆಯಾಟ: ದಾಖಲೆ ನಿರ್ಮಿಸಿದ ರಾಹುಲ್-ಅಗರ್ವಾಲ್

ಶಾರ್ಜಾ: ಪಂಜಾಬ್ ತಂಡದ ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಬೌಲರ್ ಗಳನ್ನುಚೆಂಡಾಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 183...

ಮುಂದೆ ಓದಿ

ಗೆಲುವಿನಾಟ ಮುಂದುವರಿಸಿದ ರಾಜಸ್ತಾನ ರಾಯಲ್ಸ್

*ಕೊನೆಯ ಐದು ಓವರಿನಲ್ಲಿ ಗರಿಷ್ಠ ರನ್ ಬಾರಿಸಿದ ತಂಡ ರಾಜಸ್ತಾನ್ 86. *ರಾಜಸ್ತಾನ್ ತಂಡ ಅತೀ ಹೆಚ್ಚು ರನ್ 223 ರನ್ ಅನ್ನು ಚೇಸ್ ಮಾಡಿತು. ಶಾರ್ಜಾ:...

ಮುಂದೆ ಓದಿ

ರಾಜಸ್ಥಾನ್ ರಾಯಲ್ಸ್-ಕಿಂಗ್ಸ್ ಇಲವೆನ್ ಪಂಜಾಬ್: ಹೈ ಸ್ಕೋರಿಂಗ್ ಆಟದ ನಿರೀಕ್ಷೆ

ಶಾರ್ಜಾ: ಐಪಿಎಲ್ 2020ಯ 9ನೇ ಪಂದ್ಯ ಶಾರ್ಜಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ತಂಡಗಳು ಸಜ್ಜಾಗಿದೆ. ರಾಜಸ್ಥಾನ್ ಬ್ಯಾಟಿಂಗ್ ಲೈನ್‌ಅಪ್‌ಗೆ...

ಮುಂದೆ ಓದಿ

ಹೈದರಾಬಾದ್’ಗೆ ಸತತ ಎರಡನೇ ಸೋಲು, ಗೆಲುವಿನ ರೈಡ್‌ ಮಾಡಿದ ಕೋಲ್ಕತಾ

*ವರುಣ್ ಚಕ್ರವತೀ ಪಂಜಾಬ್ ಪರ ಆಡುವಾಗ ಕೋಲ್ಕತಾಗೆ ಮೊದಲ ಓವರಿನಲ್ಲಿ 25 ರನ್ ನೀಡಿದ್ದರು. ಇಂದು ಕೋಲ್ಕತಾ ಪರ ಆಡುವಾ, ಸನ್‌ರೈಸರ‍್ಸ್’ಗೆ ಕೇವಲ ನಾಲ್ಕು ರನ್ ಬಿಟ್ಟುಕೊಟ್ಟರು....

ಮುಂದೆ ಓದಿ

ಕೆಕೆಆರ್ – ಸನ್‌ರೈಸರ್ಸ್‌ : ಇಂದು ಸ್ಪಿನ್ನರುಗಳ ಆಟ

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶನಿವಾರ ಇಂಡಿಯನ್ ಪ್ರೀಮಿಯರ್ ಲೀಗ್ 8 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಆಡಲಿವೆ....

ಮುಂದೆ ಓದಿ