Tuesday, 5th November 2024

ಸಿಎಸ್‌ ರವಿಕುಮಾರ್‌ ಅವರಿಗೆ ಕನ್ನಡದ ಮೇಲೆ ಏಕೆ ದ್ವೇಷ ?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪತ್ರಕ್ಕೆ ಕಿಮ್ಮತ್ತು ನೀಡದ ಸಿಎಸ್ ಕನ್ನಡಿಗರ ಭಾವನೆಗಳಿಗೆ ಬೆಲೆ ಇಲ್ಲ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಕನ್ನಡದಲ್ಲಿ ಸುತ್ತೋಲೆ ನೀಡುವಂತೆ ಮೂರು ಸುತ್ತೋಲೆ ನೀಡಿದರೂ, ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರು ಕನ್ನಡಕ್ಕೆ ಬೆಲೆ ನೀಡುತ್ತಿಲ್ಲದಿರುವುದು ಕಂಡುಬರುತ್ತಿದೆ. ಆಡಳಿತದಲ್ಲಿ ಕನ್ನಡ ಬಳಕೆ ಕಡ್ಡಾಯ ಎಂಬ ನಿಯಮವಿದ್ದರೂ, ಯಾವುದೇ ಸುತ್ತೋಲೆಗಳು ಕನ್ನಡದಲ್ಲಿ ಬರುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕನ್ನಡ ಪ್ರಾಧಿಕಾರದ ಅಧ್ಯಕ್ಷರೇ ಪತ್ರ ಬರೆದರೂ ಸಿಎಸ್ ಸೂಕ್ತ ಉತ್ತರ ನೀಡುತ್ತಿಲ್ಲ. ಕನ್ನಡದ ಬಳಕೆಯನ್ನೇ ಸಿಎಸ್ ರವಿಕುಮಾರ್ ಅವರೇ ಪಾಲನೆ […]

ಮುಂದೆ ಓದಿ

ಪಂಚಮಸಾಲಿಗೆ ಸಿಎಂ ಭಾಗ್ಯ ಸಿಗಲಿ

ವಿಶ್ವವಾಣಿ ಕ್ಲಬ್‌’ಹೌಸ್‌ – ಸಂವಾದ ೨ ವಿಶ್ವವಾಣಿಯ ‘ಕ್ಲಬ್‌ಹೌಸ್’ನಲ್ಲಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ವಾತಂತ್ರ್ಯಾ ನಂತರ ವೀರಶೈವ ಸಮು ದಾಯದ ಎಂಟು ನಾಯಕರು ಸಿಎಂ ಬೆಂಗಳೂರು: ರಾಜ್ಯದಲ್ಲಿ...

ಮುಂದೆ ಓದಿ

ಲಸಿಕಾ ಕೇಂದ್ರಕ್ಕೆ : ಉಪ ಜಿಲ್ಲಾಧಿಕಾರಿ ಭೇಟಿ 

ಮಾನ್ವಿ :  ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ covid 19 ಲಸಿಕೆ ಕೇಂದ್ರವನ್ನು  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ   ಹಮ್ಮಿಕೊಂಡದ ಹಿನ್ನೆಲೆಯಲ್ಲಿ ಲಸಿಕೆ...

ಮುಂದೆ ಓದಿ

ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ :  ಇ.ಒಗೆ ಕೃತಜ್ಞತೆ

ಮಾನ್ವಿ: ತಾಲ್ಲೂಕು ಪಂಚಾಯಿತಿ ಸದಸ್ಯರ ಆಡಳಿತ ಅವಧಿ ಇದೇ ತಿಂಗಳು 28ರಂದು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ ತಾಲ್ಲೂಕಿನ  ಕಾರ್ಯನಿರ್ವಾಹಕ ಅಧಿಕಾರಿ ಶರಣ ಬಸವ ಅವರಿಗೆ ನೀರಮಾನ್ವಿ...

ಮುಂದೆ ಓದಿ

ಅಂತರರಾಷ್ಟ್ರೀಯ ಯೋಗ ದಿನದಂದು ಲಸಿಕೆ ಮೇಳ ಯಶಸ್ವಿಗೊಳಿಸಿ: ಜೆ.ಪಿ. ನಡ್ಡಾ

ಬೆಂಗಳೂರು:  ಕೋವಿಡ್‌ನ್ನು ಸಮರ್ಪಕವಾಗಿ ನಿಭಾಯಿಸುವ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಈ ಮೂಲಕ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜೂ.21ರಂದು ಹಮ್ಮಿಕೊಂಡಿರುವ...

ಮುಂದೆ ಓದಿ

ಶ್ರೀಕ್ಷೇತ್ರದ ಹೆಗ್ಡೆಯವರ ಸೇವೆ ಶ್ಲಾಘನೀಯ ಕಾರ್ಯ: ಮಹಾಂತಲಿಂಗ ಶ್ರೀಗಳು

ಮಾನವಿ : ತಾಲೂಕಿನ ನಕ್ಕುಂದಿ ಗ್ರಾಮದಲ್ಲಿನ ಬಡವರನ್ನು ಗುರುತಿಸಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮತ್ತು ಪರಿಸರ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕರೆಗುಡ್ಡ...

ಮುಂದೆ ಓದಿ

ಕೆಆರ್‌ಎಸ್‌ ಖಾಲಿ; ಮುಳುಗಿದ್ದ ಗುಡಿ, ಗೋಪುರ ನೋಡ ಬನ್ನಿ

ಪ್ರವಾಸಿಗರಿಲ್ಲದೆ ಭಣಗುಡುತ್ತಿದೆ ಕನ್ನಂಬಾಡಿ ಕಟ್ಟೆಯ ಹಿನ್ನೀರಿನ ಆವರಣ ವಿಶೇಷ ವರದಿ: ನಾಗಯ್ಯ ಲಾಳನಕೆರೆ ಮಂಡ್ಯ ವಿಶ್ವವಿಖ್ಯಾತ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಕುಸಿತವಾಗಿರುವುದರಿಂದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ದೇವಾಲಯಗಳೀಗ ಗೋಚರಿಸುತ್ತಿವೆ....

ಮುಂದೆ ಓದಿ

ವಿಶ್ವವಾಣಿ ಕ್ಲಬ್‌’ಹೌಸ್‌: ಮೊದಲ ದಿನವೇ ಹೌಸ್‌’ಫುಲ್‌

ಕನ್ನಡ ಸಂಸ್ಕೃತಿ, ಭಾಷಾ ಹಿರಿಮೆ ಕುರಿತು ಮೊದಲ ದಿನ ಪ್ರೊ.ಕೃಷ್ಣೇಗೌಡರೊಂದಿಗೆ ಸಂವಾದ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯಲ್ಲೇ ಸೃಷ್ಟಿಸಿರುವ ಕ್ಲಬ್‌ಹೌಸ್‌ನ್ನು ಬಳಸಿಕೊಂಡು ಕನ್ನಡ ಪತಿಕ್ರೋದ್ಯಮದಲ್ಲಿಯೇ ಮೊದಲ ಬಾರಿಗೆ...

ಮುಂದೆ ಓದಿ

ಫ್ಲೈಯಿಂಗ್‌ ಸಿಖ್‌ ಮಿಲ್ಖಾ ಸಿಂಗ್ ಪಂಚಭೂತದಲ್ಲಿ ಲೀನ

ಚಂಡೀಗಢ : ಫ್ಲೈಯಿಂಗ್‌ ಸಿಖ್‌ ಖ್ಯಾತಿಯ ಓಟಗಾರ ಮಿಲ್ಖಾ ಸಿಂಗ್ ಅವರ ಅಂತಿಮ ವಿಧಿಗಳನ್ನ ಶನಿವಾರ ಚಂಡೀಗಢದ ಮಟ್ಕಾ ಚೌಕ್‌ನಲ್ಲಿರುವ ಶವಾಗಾರದಲ್ಲಿ ನಡೆಸಲಾಯಿತು. ಕೇಂದ್ರ ಕ್ರೀಡಾ ಸಚಿವ ಕಿರೆನ್...

ಮುಂದೆ ಓದಿ

ಭಿನ್ನರ ಬಣದ ಗುರಿ ಈ ಬಾರಿ ಉಸ್ತುವಾರಿ

ಅತೃಪ್ತರಿಂದ ಶೀಘ್ರವೇ ದಿಲ್ಲಿ ಯಾತ್ರೆ ಬಿಎಸ್‌ವೈ ಜತೆ ಅರುಣ್ ಸಿಂಗ್ ವಿರುದ್ಧವೂ ಹೋರಾಟ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಬಹು ಕೋಟಿ ರುಪಾಯಿಗಳ ನೀರಾವರಿ ಅಕ್ರಮ ಕುರಿತು...

ಮುಂದೆ ಓದಿ