Thursday, 28th November 2024

ದಾರಿದೀಪೋಕ್ತಿ

ಹಲವು ಸಲ ಪ್ರಯತ್ನಿಸಿ ಯಶಸ್ಸು ಸಿಗದಿದ್ದರೆ, ಅನೇಕರು ಕೈ ಚೆಲ್ಲಿ ಹತಾಶರಾಗುತ್ತಾರೆ. ಒಮ್ಮೊಮ್ಮೆ ಕೀ ಬಂಚಿನಲ್ಲಿರುವ ಕೊನೆ ಕೀಲಿಯಿಂದ ಬಾಗಿಲು ತೆರೆಯಬಹುದು ಎಂಬುದನ್ನು ಅರ್ಥ ಮಾಡಿಕೊಂಡರೆ, ಯಾವ ಪ್ರಯತ್ನವೂ ವ್ಯರ್ಥ ಎಂದು ಅನಿಸುವುದಿಲ್ಲ.

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮನ್ನು ಟೀಕಿಸುವವರು, ವಿರೋಧಿಸುವವರು ಹೆಜ್ಜೆ ಹೆಜ್ಜೆಗೂ ಸಿಗುತ್ತಾರೆ. ಅಂಥವರನ್ನು ನೀವು ಎಂದಿಗೂ ವೈರಿಗಳು ಎಂದು ಭಾವಿಸಬಾರದು. ನಿಮ್ಮನ್ನು ನಿಜವಾಗಿಯೂ ಗಟ್ಟಿಯಾಗಿ ಮಾಡಿದ್ದಕ್ಕೆ ಅವರಿಗೆ ಸದಾ ಧನ್ಯವಾದಗಳನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಹೇಳುವುದೆಲ್ಲವನ್ನೂ ನಂಬಬಾರದು. ಅದು ವಾಸ್ತವವಲ್ಲ. ಯಾಕೆಂದರೆ ಸತ್ಯಕ್ಕೆ ಮೂರು ಮುಖಗಳಿರುತ್ತವೆ. ಮೊದಲನೆಯದು ನಿಮ್ಮದು, ಎರಡನೆಯದು ಅವರದು ಮತ್ತು ಮೂರನೆಯದು ವಾಸ್ತವವಾದುದು....

ಮುಂದೆ ಓದಿ

ದಾರಿದೀಪೋಕ್ತಿ

ಅನಗತ್ಯ ವಾದಕ್ಕಿಂತ ಸಣ್ಣ ಪುಟ್ಟ ಹೊಂದಾಣಿಕೆ (ಅಡ್ಜಸ್ಟಮೆಂಟ್)ಯೇ ಲೇಸು. ದನಿಯೇರಿಸಿ ವಾದ ಮಾಡುವ ಬದಲು ಗಂಭೀರ ಮೌನವೇ ಲೇಸು. ಕೋಪ-ತಾಪ ಪ್ರದರ್ಶನ ಬದಲು ಮಿತಭಾಷೆ ಮೇಲು. ಸಂಘರ್ಷದ...

ಮುಂದೆ ಓದಿ

ದಾರಿದೀಪೋಕ್ತಿ

ಸೇತುವೆ ಮತ್ತು ಗೋಡೆಯನ್ನು ಒಂದೇ ರೀತಿಯ ಸಾಮಗ್ರಿಗಳಿಂದ ನಿರ್ಮಿಸುತ್ತಾರೆ. ಆದರೆ ಸೇತುವೆ ಜನರನ್ನು ಕೂಡಿಸುತ್ತದೆ ಮತ್ತು ಗೋಡೆ ಪ್ರತ್ಯೇಕಿಸುತ್ತದೆ. ಆದ್ದರಿಂದ ನೀವು ಯಾರ ಜತೆ ಇರಬೇಕು ಎಂಬುದನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಆಗೊಮ್ಮೆ ಈಗೊಮ್ಮೆ ಮಾಡುವ ಕೆಲಸದಿಂದ ನಿಮಗೆ ಯಶಸ್ಸು ಸಿಗಲು ಸಾಧ್ಯವಿಲ್ಲ. ಯಾವ ಕೆಲಸವನ್ನು ನೀವು ನಿರಂತರವಾಗಿ, ಗಮನವಿಟ್ಟು ಮಾಡುತ್ತೀರೋ ಆ ಕೆಲಸದಲ್ಲಿ ಮಾತ್ರ ಯಶಸ್ಸು ಸಿಗಲು ಸಾಧ್ಯ....

ಮುಂದೆ ಓದಿ

ದಾರಿದೀಪೋಕ್ತಿ

ಒಂದಷ್ಟು ನಿರೀಕ್ಷೆೆಗಳಿಂದ ಪ್ರತಿ ದಿನವೂ ಆರಂಭವಾಗುತ್ತದೆ. ಒಂದಷ್ಟು ಅನುಭವಗಳಿಂದ ಪ್ರತಿ ದಿನವೂ ಕೊನೆಗೊಳ್ಳುತ್ತದೆ. ಜೀವನ ಅಂದರೆ ಈ ನಿರೀಕ್ಷೆೆ ಮತ್ತು ಅನುಭವಗಳ ಸಮ್ಮಿಲನ....

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಜೀವನದ ಮುಂದಿನ ಅಧ್ಯಾಯದ ಮೇಲೆ ನೀವು ಭರವಸೆಯಿಡಬೇಕು. ಕಾರಣ ಆ ಅಧ್ಯಾಯದ ಲೇಖಕರು ನೀವೇ ಆಗಿರುತ್ತೀರಿ. ನಿಮ್ಮ ಮೇಲೆ ವಿಶ್ವಾಸವಿಡದೇ ಯಾವ ಸಾಹಸಕ್ಕೂ ಮುಂದಡಿ ಇಡಲು...

ಮುಂದೆ ಓದಿ

ದಾರಿದೀಪೋಕ್ತಿ

ಪ್ರತೀ ಪ್ರತಿಕೂಲ ಅಥವಾ ನಕಾರಾತ್ಮಕ ಪ್ರಸಂಗದಲ್ಲೂ ಸಕಾರಾತ್ಮಕ ಸನ್ನಿವೇಶವೆಂಬುದು ಇದ್ದೇ ಇರುತ್ತದೆ. ನಮಗೆ ಸಂಕಷ್ಟ ಎದುರಾದಾಗ, ಅಲ್ಲಿ ಇರಬಹುದಾದ ಸಕಾರಾತ್ಮಕ ಅಂಶಗಳ ಬಗ್ಗೆ ಹುಡುಕಾಡಬೇಕು. ಆ ಅಂಶವೇ...

ಮುಂದೆ ಓದಿ

ದಾರಿದೀಪೋಕ್ತಿ

ನಿಮಗೆ ಸಿಗಬೇಕಾದುದು ನಿಮಗೆ ಸಿಕ್ಕೇ ಸಿಗುತ್ತದೆ. ಅದನ್ನು ಬೇರೆಯವರು ಕಿತ್ತುಕೊಳ್ಳಲಾರರು. ಆದರೆ ಆ ಸಮಯ ಬರಬೇಕು. ಅದಕ್ಕಿಂತ ಮುನ್ನವೇ ನೀವು ಕಿತ್ತುಕೊಳ್ಳಬಯಸಿದರೆ, ಸಿಗಬೇಕಾದುದೂ ಸಿಗುವುದಿಲ್ಲ. ಹೀಗಾಗಿ ಸಂಯಮ...

ಮುಂದೆ ಓದಿ