Thursday, 28th November 2024

ದಾರಿದೀಪೋಕ್ತಿ

ಯಾರು ದೇವರ ಕೈಗೆ ಎಲ್ಲವನ್ನೂ ಬಿಡುತ್ತಾರೋ, ಎಲ್ಲವುಗಳಲ್ಲೂ ದೇವರ ಕೈಯನ್ನೇ ಕಾಣುತ್ತಾರೆ. ದೇವರು ಎಂಬ ಶಕ್ತಿಯಲ್ಲಿ ನಂಬಿಕೆ ಇಟ್ಟವರಿಗೆ, ಯಾವುದೋ ಒಂದು ರೀತಿಯಲ್ಲಿ ದೇವರು ದಾರಿ ತೋರುತ್ತಾನೆ. ಇಷ್ಟಾದರೂ ಸ್ವಂತ ಶಕ್ತಿಯಲ್ಲೂ ನಂಬಿಕೆ ಇಟ್ಟಿರಬೇಕು.  

ಮುಂದೆ ಓದಿ

ದಾರಿದೀಪೋಕ್ತಿ

ನೀವು ಯಾರದಾದರೂ ಸಹವಾಸ ಅಥವಾ ಸಾನ್ನಿಧ್ಯದಲ್ಲಿದ್ದಾಗ, ನಿಮಗೆ ನೆಮ್ಮದಿ ಸಿಗುತ್ತಿದ್ದರೆ ಅಂಥವರ ಸ್ನೇಹವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು. ಕಳೆದುಹೋದ ಹಣವನ್ನು ಸಂಪಾದಿಸಬಹುದು. ಆದರೆ ಉತ್ತಮ ಸ್ನೇಹಿತರು ಕಳೆದುಹೋದರೆ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಸ್ನೇಹಿತರ ಒಳ್ಳೆಯ ಸಂಗತಿಗಳನ್ನು ಸ್ವೀಕರಿಸಿ. ಅವರಲ್ಲಿರುವ ನ್ಯೂನತೆಗಳನ್ನೇ ಗಂಭೀರವಾಗಿ ಪರಿಗಣಿಸಬೇಕಿಲ್ಲ. ಸ್ನೇಹಿತರ ನ್ಯೂನತೆಗಳನ್ನೇ ದೊಡ್ಡದಾಗಿ ಮಾಡಿದರೆ, ನಿಮಗೆ ಯಾವ ಸ್ನೇಹಿತರೂ ಸಿಗಲಿಕ್ಕಿಲ್ಲ....

ಮುಂದೆ ಓದಿ

ದಾರಿದೀಪೋಕ್ತಿ

ಏನೇ ಆಗುವುದಿದ್ದರೂ ಯಾವುದೋ ಒಂದು ಕಾರಣಕ್ಕೆೆ ಆಗುತ್ತದೆ. ಕಾರಣವಿಲ್ಲದೇ ಏನೂ ಆಗುವುದಿಲ್ಲ. ಆದರೆ, ಈ ಅವಧಿಯಲ್ಲಿ ನೀವು ಮಾತ್ರ ಸಕಾರಾತ್ಮಕವಾಗಿ ಇರಬೇಕು. ಸಮಯವೇ ನಾವು ಉಳಿಸಿದ ಪ್ರಶ್ನೆೆಗಳಿಗೆ...

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ನಿಮ್ಮ ಬಗ್ಗೆ ಎಂದೂ ಮರುಗಬೇಡಿ, ಪಶ್ಚಾತ್ತಾಪಪಡಬೇಡಿ. ನೀವು ಯಾರೆಂಬುದು ನಿಮಗೆ ಗೊತ್ತು. ನಿಮ್ಮನ್ನು ನಿಮಗಿಂತ ಬೇರೆ ಯಾರೂ ಸಂತೈಸಿಕೊಳ್ಳಲಾರರು, ಹುರಿದುಂಬಿಸಲಾರರು. ಯಾವತ್ತೂ ನಿಮ್ಮ ಅದೃಷ್ಟವನ್ನು ಹಳಿಯುತ್ತಾ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಯಾರನ್ನಾದರೂ ದ್ವೇಷಿಸಲು ಶುರು ಮಾಡಿದ್ದೀರಿ ಅಂದ್ರೆ ಅವರು ನಿಮ್ಮನ್ನು ಸೋಲಿಸಿದ್ದಾರೆ ಎಂದರ್ಥ. ಅವರ ಉದ್ದೇಶವನ್ನು ಈಡೇರಿಸಿದ್ದೀರಿ  ಎಂದರ್ಥ. ಬೇರೆಯವರನ್ನು ದ್ವೇಷಿಸುವುದು ನಿಮ್ಮ ದೌರ್ಬಲ್ಯ....

ಮುಂದೆ ಓದಿ

ದಾರಿದೀಪೋಕ್ತಿ

ಯಾವುದೇ ಜಟಿಲ ವಿಷಯದ ಬಗ್ಗೆ ಪರಸ್ಪರರು ಮುಕ್ತವಾಗಿ ಮಾತಾಡುವುದರಿಂದ ಜಗತ್ತಿನಲ್ಲಿರುವ ಅನೇಕ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು. ಆದರೆ ಹಾಗೆ ಮಾತುಕತೆಯಲ್ಲಿ ತೊಡಗಿರುವವರಿಗೆ ಪರಸ್ಪರರ ಬಗ್ಗೆೆ ಗೌರವ, ನಂಬಿಕೆ,...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಹಳೆಯ ಪ್ರಮಾದಗಳು ನಿಮಗೆ ಮಾರ್ಗದರ್ಶಕಗಳೇ ಹೊರತು, ಅವು ನಿಮ್ಮ ವ್ಯಕ್ತಿತ್ವ ನಿರ್ಧರಿಸುವ ಮಾನದಂಡಗಳಲ್ಲ. ಹಳೆಯ ಪ್ರಮಾದಗಳ ನೆನಪಿನಲ್ಲಿ ಕುಗ್ಗಿ ಹೋಗಬೇಕಿಲ್ಲ. ಹೊಸ ದಾರಿಯನ್ನು ಅರಸಿ, ಹೊಸ...

ಮುಂದೆ ಓದಿ

ದಾರಿದೀಪೋಕ್ತಿ

ಯಾರಾದರೂ ತಮ್ಮ ಜೀವನದಲ್ಲಿ ಅತಿ ಕೆಟ್ಟ ಯಾತನೆಗಳನ್ನು ಅನುಭವಿಸಿದರೆ, ಅವರು ಬೇರೆಯವರಿಗೂ ಹಾಗೇ ಆಗಲಿ ಎಂದು ಬಯಸುವುದಿಲ್ಲ. ನೀವು ಬದುಕಿನಲ್ಲಿ ಕಷ್ಟಗಳನ್ನು ಅನುಭವಿಸಿದರೆ, ಒಂದಷ್ಟು ಸ್ವಚ್ಛವಾಗುತ್ತೀರಿ. ಇದನ್ನೇ...

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರು ಹೇಳಿದ್ದೆಲ್ಲವನ್ನೂ ಹೇಳಿಸಿಕೊಂಡರೆ, ಯಾರೂ ನಿಮ್ಮನ್ನು ಶಾಂತ ಸ್ವಭಾವದವನು ಎಂದು ಹೇಳುವುದಿಲ್ಲ. ಸಾತ್ವಿಕ ಸಿಟ್ಟು ಪ್ರದರ್ಶನ ಸಹ ತಾಕತ್ತು. ಅದು ನಿಮ್ಮ...

ಮುಂದೆ ಓದಿ