ಎಲ್ಲ ಕ್ಷೇತ್ರದಲ್ಲಿಯೂ ಸಮಾನ ಅವಕಾಶವನ್ನು ಕೇಳುತ್ತಿಿರುವ ಮಹಿಳೆಯರು, ಪುರುಷರಿಗಂತ ತಾವೇನು ಕಡಿಮೆಯಿಲ್ಲ ಎನ್ನುವುದನ್ನು ಮತ್ತೊೊಮ್ಮೆೆ ಸಾಬೀತುಪಡಿಸಿದ್ದು, ಒಂದು ಹಂತದಲ್ಲಿ ಪುರುಷರಿಗಿಂತ ಒಂದು ಕೈ ಹೆಚ್ಚೇ ಎಂದು ವರದಿಯೊಂದು ಬಹಿರಂಗಗೊಳಿಸಿದೆ. ಅಡುಗೆ ಹಾಗೂ ಶುಶ್ರೂಷೆ ವಿಭಾಗದಲ್ಲಿ ಮಹಿಳೆಯರು ಪುರುಷರಿಗಿಂತ ಕನಿಷ್ಠ ಎರಡು ಮತ್ತು ಒಂದೂವರೆ ಪಟ್ಟು ಹೆಚ್ಚು ಕಾರ್ಯ ನಿರ್ವಹಿಸುತ್ತಾಾರೆ. * ವೇತನ ರಹಿತ ಕೆಲಸಕ್ಕಾಾಗಿ ಒಂದು ರಾಷ್ಟ್ರದಿಂದ ಮತ್ತೊೊಂದು ರಾಷ್ಟ್ರಕ್ಕೆೆ ತೆರಳುತ್ತಾಾರೆ. * ಪುರುಷರು ಮತ್ತು ಮಹಿಳೆಯರು ಕಾರ್ಯ ನಿರ್ವಹಿಸುವ ಸಮಯದಲ್ಲಿ ವ್ಯತ್ಯಾಾಸ ವಿದ್ದು, ಬಡ ರಾಷ್ಟ್ರಗಳಲ್ಲಿ […]
ಕಳೆದ ವರ್ಷ ಒಂದು ಘಟನೆ ನಡೆಯಿತು. ಇಟಾಲಿಯನ್ ಫೋಟೊಗ್ರಾಾಫರ್ನೊಬ್ಬ ಭಾರತದ ಬಡತನವನ್ನು ಅಣಕಿಸುವ ರೀತಿಯಲ್ಲಿ ಫೋಟೊ ಒಂದನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿಿದ್ದ. ಭಾರತದಲ್ಲಿ ಹಸಿವಿನ ಸಮಸ್ಯೆೆ...
ನೀವು ಭಯದಲ್ಲಿ ಯಾವಾಗ ಇರುತ್ತೀರಿ ಅಂದ್ರೆ, ನಿಮ್ಮ ಮನಸ್ಸಿನಲ್ಲಿ ಹುದುಗಿಕೊಂಡಾಗ. ಅದೇ ನೀವು ಹೊರಜಗತ್ತಿನಲ್ಲಿ ಜೀವಿಸಿದರೆ ಅಂಥ ಭಯಗಳಿಗೆ ಹೆದರಬೇಕಾಗಿಲ್ಲ. ಭಯ ಎಂಬುದು ಹೆಚ್ಚಿನ ಸಂದರ್ಭಗಳಲ್ಲಿ ನಿಮ್ಮ...
ಎಲ್ಲರೂ ಒಳ್ಳೆಯ ಪಾರ್ಟನರ್ ಅಥವಾ ಸ್ನೇಹಿತರನ್ನು ಹೊಂದಲು ಬಯಸುತ್ತಾರೆ. ಆದರೆ ನಿಜವಾದ ಸಂತಸ ಸಿಗೋದು...
ಬಿಎಸ್ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಸಚಿವ ಸಂಪುಟ ವಿಸ್ತರಣೆ ಹಾಗೂ ಪ್ರಮುಖ ಖಾತೆಗಳ ಹಂಚಿಕೆ ತರುವಾಯ, ಮೈತ್ರಿ ಸರಕಾರದಲ್ಲಿ ನೇಮಕಗೊಂಡಿದ್ದ ಹಲವಾರು ಅಕಾಡೆಮಿ, ಪ್ರಾಧಿಕಾರಗಳ...
* ಪ್ರಸ್ತುತ 1,957 ಉಪಗ್ರಹಗಳು ಬಾಹ್ಯಾಾಕಾಶದಲ್ಲಿ ಕಾರ್ಯ ನಿರ್ವಹಿಸುತ್ತಿಿವೆ. * ಅವುಗಳಲ್ಲಿ 302ಅನ್ನು ಮಿಲಿಟರಿ ಉದ್ದೇಶಗಳಿಗಾಗಿ ಮೀಸಲಿಡಲಾಗಿದೆ. * ಬಾಹ್ಯಾಾಕಾಶ ಇಲ್ಲಿಯತನಕ ಅಂತಾರಾಷ್ಟ್ರೀಯ ಸಹಯೋಗಕ್ಕೆೆ ತಕ್ಕುದಾದ ಒಂದು...
ಎಲ್ಲ ಪ್ರಶ್ನೆಗಳಿಗೂ ನಿಮ್ಮಲ್ಲಿ ಉತ್ತರಗಳಿದ್ದರೆ,ಆತ್ಮವಿಶ್ವಾಸ ಬರುವುದಿಲ್ಲ. ಆದರೆ ಅದೇ ನೀವು ಎಲ್ಲಾ ಪ್ರಶ್ನೆಗಳನ್ನು ಎದುರಿಸಲು ಸಿದ್ಧರಾದರೆ ಆತ್ಮವಿಶ್ವಾಸ ತನ್ನಿಂದ ತಾನೇ ಬರುತ್ತದೆ. ಉತ್ತರಗಳನ್ನು ಸಿದ್ಧವಾಗಿಟ್ಟುಕೊಳ್ಳುವುದಕ್ಕಿಂತ ಎಂಥ ಪ್ರಶ್ನೆಯನ್ನಾದರೂ...
ಬಹುತೇಕ ಮಂತ್ರಿಗಳು, ರಾಜಕಾರಣಿಗಳು ಆಪ್ತ ಸಹಾಯಕರನ್ನು ನೇಮಿಸಿಕೊಳ್ಳುವುದು ಸಾಹೇಬ್ರು ಮೀಟಿಂಗಿನಲ್ಲಿದ್ದಾರೆಂದು ಸುಳ್ಳು...
ಗಾಢ ನಿದ್ದೆಯಲ್ಲಿರುವಾಗ ನಮಗೆ ಬೀಳುವ ಕನಸುಗಳಿಗೆ ಕೆಲ ಗುಣ ಲಕ್ಷಣಗಳಿವೆ: * ಸಾಮಾನ್ಯ ಎಲ್ಲರೂ ಪ್ರತಿ ರಾತ್ರಿಿ 1-2 ಗಂಟೆ ಕಾಲ ಕನಸು ಕಾಣುತ್ತಾಾರೆ. * ದೀರ್ಘ...
ರಾಜ್ಯದಲ್ಲಿ ಹಿಂದುಳಿದ ಪ್ರದೇಶವೆಂದು ಗುರುತಿಸಿಕೊಂಡಿದ್ದ ಹೈದರಾಬಾದ್ ಕರ್ನಾಟಕವನ್ನು (ಕಲ್ಯಾಾಣ ಕರ್ನಾಟಕ) ಪ್ರತ್ಯೇಕ ಮಾಡಿ ವಿಶೇಷ ಸ್ಥಾಾನ ನೀಡಿರುವುದು ಅಭಿವೃದ್ಧಿಿಗೆ ಪೂರಕ. ಇತ್ತೀಚಿನ ವಿದ್ಯಮಾನಗಳು ಗಮನಿಸಿದರೆ ಪ್ರತ್ಯೇಕ ಜಿಲ್ಲೆೆ...