Thursday, 19th September 2024

ಏರಿದ ತೈಲಬೆಲೆಯಿಂದ ಕುಸಿಯುತ್ತಿದೆ ವಿಮಾನಯಾನ

* ಏರುತ್ತಿರುವ ತೈಲಬೆಲೆ ಹಾರಾಟದ ವಿಮಾನ ಉದ್ಯಮವನ್ನು ಕೆಳಕ್ಕೆೆಳೆಯುತ್ತಿದೆ. * ಕಳೆದ ವರ್ಷ (2018) ವಿಮಾನಯಾನ ಉದ್ಯಮಕ್ಕೆೆ ಕಷ್ಟದ ವರ್ಷ ಎಂದು ಇಂಟರ್‌ನ್ಯಾಾಷನಲ್ ಏರ್ ಟ್ರಾಾನ್‌ಸ್‌‌ಪೋರ್ಟ್ ಅಸೋಸಿಯೇಶನ್ ಹೇಳಿತ್ತು. ಆದರೂ 33.8 ಶತಕೋಟಿ ಡಾಲರ್ ಲಾಭ ಗಳಿಸುವುದಾಗಿ ಅಂದಾಜಿಸಿತ್ತು. * 2017ರಲ್ಲಿ ಏರ್‌ಲೈನ್ ಇಂಡಸ್ಟ್ರಿಿ ಗಳಿಸಿದ ಲಾಭ 34.8 ಶತಕೋಟಿ ಡಾಲರ್ ಆಗಿತ್ತು. ಆಗ ತೈಲಬೆಲೆ ಪ್ರತಿ ಬ್ಯಾಾರೆಲ್‌ಗೆ 54.9 ಡಾಲರ್ ಇತ್ತು. * 2018ರಲ್ಲಿ ಒಟ್ಟು 4.36 ಶತಕೋಟಿ ಪ್ರಯಾಣಿಕರು ವಿಮಾನಯಾನ ಮಾಡಬಹುದು ಎಂದು ಅಂದಾಜಿಸಲಾಗಿತ್ತು. […]

ಮುಂದೆ ಓದಿ

ನಿರ್ಬಂಧ ಸಲ್ಲದು

ಕಲಾಪ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ನಮ್ಮ ರಾಜ್ಯದ ವಿಧಾನಸಭೆಯ ಕಲಾಪಗಳನ್ನು ಚಿತ್ರೀಕರಣ ಮಾಡಿ, ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡುವ ಸಂಪ್ರದಾಯ ಬೆಳೆದು...

ಮುಂದೆ ಓದಿ

ದಾರಿದೀಪೋಕ್ತಿ

ಪ್ರತಿದಿನ ಸಮಸ್ಯೆಗಳ ಬಗ್ಗೆ ಚಿಂತಿಸಿ ಕೆಟ್ಟ ಮೂಡಿನಿಂದ ದಿನವನ್ನು ಆರಂಭಿಸುವ ಬದಲು ಸಾಧ್ಯತೆಗಳ ಬಗ್ಗೆ ಮತ್ತು ಪರಿಹಾರಗಳ ಬಗ್ಗೆ ಯೋಚಿಸಿ. ಆಗ ನೀವು ಸಮಸ್ಯೆಗಳನ್ನು ನೋಡುವ ದೃಷ್ಟಿಕೋನ...

ಮುಂದೆ ಓದಿ

ವಕ್ರತುಂಡೋಕ್ತಿ

ಕಚೇರಿಯಲ್ಲಿರುವ ಮಾಸ್ಟರ್ ಬೆಡ್ ರೂಮಿಗೆ ಕಾನ್ಫರೆನ್ಸ ರೂಮ್ ಎಂದು ಕರೆಯಬಹುದು...

ಮುಂದೆ ಓದಿ

ka kha

ಏನ್ಲಾ ಇಡಿ ಅವ್ರು ಜಾರ್ಜ್‌ಗೆ ಚಾರ್ಜ್ ಮಾಡ್ತಾವ್ರಂತಲ್ಲೋೋ?   ದೇಶದ ಕಳ್ರಿಗೆಲ್ಲಾ ಅವರು ಇಡಿ ಅಲ್ಲಾ ಕಣ್ಲಾಾ…ಈಟಿ ಆಗ್ತಾವ್ರೆೆ...

ಮುಂದೆ ಓದಿ

ಎಚ್ಚರಿಕೆಯ ಗಂಟೆ

ಯಾವುದೇ ಕಾಯಿಲೆಯ ವಿರುದ್ಧ ಸೆಣಸುವ ಬಿಳಿಯ ರಕ್ತಕಣಗಳನ್ನೇ ಡೆಂಘೀ ಜ್ವರದ ಸೋಂಕು ತಿಂದುಹಾಕುವುದರಿಂದ ಇದಕ್ಕೆೆ ಲಗಾಮು ಹಾಕುವುದು ಕಷ್ಟಕರ ಕರ್ನಾಟಕದಲ್ಲಿ ಡೆಂಘೀ ಜ್ವರ ವ್ಯಾಾಪಕವಾಗಿ ಹರಡುತ್ತಿಿರುವುದು ಮತ್ತು...

ಮುಂದೆ ಓದಿ

ವಿಶ್ವಾದ್ಯಂತ ಆರೋಗ್ಯಕ್ಕೆ ಇರುವ ಹತ್ತು ಕುತ್ತುಗಳು

ವರ್ಷದಿಂದ ವರ್ಷಕ್ಕೆೆ ಜನರ ಆಯುರಾರೋಗ್ಯಕ್ಕೆೆ ಇರುವ ಕುತ್ತುಗಳು ಬದಲಾಗುವುದು ಸಾಮಾನ್ಯ. ಪ್ರಸಕ್ತ ವರ್ಷ ಜಾಗತಿಕ ಮಟ್ಟದಲ್ಲಿ ಕೆಳಗಿನ ಹತ್ತು ಸಮಸ್ಯೆೆಗಳು ಪ್ರಮುಖವಾಗಿ ತಲೆದೋರಿವೆ ಎಂದು ಸಮೀಕ್ಷೆೆಗಳು ತಿಳಿಸಿವೆ....

ಮುಂದೆ ಓದಿ

ವಕ್ರತುಂಡೋಕ್ತಿ

ರಹಸ್ಯಗಳನ್ನು ಕಾಪಾಡುವುದರಲ್ಲಿ ಗಂಡಂದಿರನ್ನು ಮೀರಿಸುವವರು ಯಾರೂ ಇಲ್ಲ. ಅವರು ಅದನ್ನು ಯಾರಿಗೂ ಹೇಳುವುದಿಲ್ಲ, ಕಾರಣ ಅಸಲಿಗೆ ಅವರು ಕೇಳಿರುವುದೇ ಇಲ್ಲ....

ಮುಂದೆ ಓದಿ

ದಾರಿದೀಪೋಕ್ತಿ

ಬಹುತೇಕ ಸಂದರ್ಭಗಳಲ್ಲಿ ಅನುಮಾನ ನಿಜವಾಗದಿರಬಹುದು, ಆದರೆ ಅನುಭವ ಮಾತ್ರ ಸುಳ್ಳಾಗಲಾರದು. ಕಾರಣ ಅನುಮಾನ ಎಂಬುದು ನಿಮ್ಮ ಮನಸ್ಸಿನ ಕಲ್ಪನೆ. ಆದರೆ ಅನುಭವ ಎಂಬುದು ನೀವು ಪಡೆದುಕೊಂಡ ಜೀವನ...

ಮುಂದೆ ಓದಿ

ಎಲ್ಲರೂ ತೆರೆದಿದ್ದಾರೆ ಒಂದು ಟ್ವಿಟರ್ ಅಕೌಂಟ್!

ಪ್ರಸಿದ್ಧ ಸಿನಿತಾರೆಯರು, ಗಣ್ಯಮಾನ್ಯರು, ಎಲ್ಲಕ್ಕಿಿಂತ ಹೆಚ್ಚಾಾಗಿ ವರಿಷ್ಠ ಅಧಿಕಾರಿಗಳು ಎಲ್ಲರೂ ಕ್ಷಣಾರ್ಧದಲ್ಲಿ ಜನತೆಯನ್ನು ತಲುಪಲು ಸಾಧ್ಯವಾಗಿರುವ ಈ ಮಾಧ್ಯಮ ಉಳಿದವಕ್ಕಿಿಂತ ತುಸು ಹೆಚ್ಚೇ ಜನಪ್ರಿಿಯ ಎನ್ನಬೇಕು. 326...

ಮುಂದೆ ಓದಿ