Wednesday, 24th April 2024

ರಾಜೀನಾಮೆ ನಿರ್ಧಾರ ಕೈಬಿಟ್ಟ ಸಚಿವ ಜೆ.ಸಿ.ಮಾಧುಸ್ವಾಮಿ

ತುಮಕೂರು: ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಮನಸ್ಸಿಗೆ ನೋವಾಗಿತ್ತು. ನನ್ನ ಒಳ್ಳೆಯತನ, ನಿಷ್ಠೆಯನ್ನು ದುರುಪಯೋಗ ಮಾಡಿಕೊಳ್ಳಲಾಗಿತ್ತು. ಖಾತೆ ಬದಲಾವಣೆ ಮಾಡುವ ಮೂಲಕ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದೆ. ರೆಬಲ್ ಆಗಿದ್ದು ನಿಜ. ಗಣರಾಜ್ಯೋತ್ಸವ ಧ್ವಜಾರೋಹಣದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದು ಸತ್ಯ’ ಎಂದು ಮಂಗಳವಾರ ತಿಳಿಸಿದರು. ಯಾವುದಾದರೂ ಖಾತೆ ಕೊಡಿ. ಆದರೆ ಬದುಕಿನೊಂದಿಗೆ ಬೆಸೆಯುವ ಹಾಗೂ ಜನರೊಂದಿಗೆ ಇದ್ದುಕೊಂಡು […]

ಮುಂದೆ ಓದಿ

ನನ್ನ ಕನಸಿಗೆ ಅಡ್ಡಿಯಾದಾಗ ಸಹಜವಾಗಿ ನೋವಾಯಿತು: ಜೆ.ಸಿ.ಮಾಧುಸ್ವಾಮಿ

ತುಮಕೂರು: ಕನಸಿಗೆ ಅಡ್ದಿಯಾದಾಗ ಸಹಜವಾಗಿ ನೋವಾಯಿತು. ಹಾಗಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ರಾಜೀ ನಾಮೆ ನೀಡಲು ನಿರ್ಧರಿಸಿದ್ದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಪದೇ...

ಮುಂದೆ ಓದಿ

ಸುಧಾಕರ್‌, ಆನಂದ್‌ ಸಿಂಗ್‌, ಮಾಧುಸ್ವಾಮಿ ಖಾತೆ ಮತ್ತೆ ಅದಲು-ಬದಲು

ಬೆಂಗಳೂರು : ಎರಡು ಬಾರಿ ಖಾತೆ ಅದಲು-ಬದಲು ಮಾಡಿದ್ದ ಸಿಎಂ ಯಡಿಯೂರಪ್ಪ, ಮತ್ತೆ ಖಾತೆ ಅದಲು-ಬದಲು ಮಾಡಿದ್ದಾರೆ. ಕೋವಿಡ್ ನಿಯಂತ್ರಣದ ಸಲುವಾಗಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು,...

ಮುಂದೆ ಓದಿ

ಸಚಿವರಿಗೆ ಖಾತೆ ಹಂಚಿಕೆ, ಕೆಲವರದ್ದು ಅದಲು-ಬದಲು…ವಿವರ ಇಂತಿದೆ…

ಬೆಂಗಳೂರು : ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಹಾಲಿ ಸಚಿವರ ಖಾತೆಗಳ ಅದಲು-ಬದಲು ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆಯ ಫೈನಲ್ ಪಟ್ಟಿಗೆ ರಾಜ್ಯ...

ಮುಂದೆ ಓದಿ

ಜನತೆಯ ಜತೆ ಕೆಲಸ ಮಾಡುವಂತ ಖಾತೆ ಕೊಟ್ಟಿದ್ದರೆ ಖುಷಿಯಾಗ್ತಿತ್ತು: ಮಾಧುಸ್ವಾಮಿ ಬೇಸರ

ಬೆಂಗಳೂರು : ಜನರ ಜೊತೆಗೆ ಕೆಲಸ ಮಾಡುವಂತ ಖಾತೆಯನ್ನು ನೀಡಿದ್ದರೇ ಖುಷಿ ಇರುತ್ತಿತ್ತು. ಆದ್ರೇ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿದೆ. ಇದಕ್ಕೂ ನನಗೂ ಸಂಬಂಧವೇ ಇಲ್ಲ. ಜನತೆಯ...

ಮುಂದೆ ಓದಿ

ಖಾತೆ ಹಂಚಿಕೆ ಡ್ರಾಮಾ: ಗರಂ ಆದ ಹಾಲಿ ಸಚಿವರು

ಬೆಂಗಳೂರು: ನೂತನ ಸಚಿವರಿಗೆ ಗುರುವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಖಾತೆ ಹಂಚಿಕೆ ಮಾಡಲಿದ್ದು, ಖಾತೆ ಹಂಚಿಕೆ ಪಟ್ಟಿಯನ್ನು ಸಿಎಂ ರಾಜಭವನಕ್ಕೆ ಕಳುಹಿಸಿದ್ದಾರೆ. ನೂತನ ಸಚಿವರ ಸಂಭಾವ್ಯ ಖಾತೆಗಳ...

ಮುಂದೆ ಓದಿ

ಮತ್ತೆ ನಾಲಿಗೆ ಹರಿಬಿಟ್ಟ ಸಚಿವ ಮಾಧುಸ್ವಾಮಿ

ಯಾವನಾದ್ರು ಬೋಸುಡಿಕೆ ನನ್ಮಗ ಬಂದು ಕೇಳಿದಿರಾ? ತುಮಕೂರು: ಯಾವನಾದ್ರು ಬೋಸುಡಿಕೆ ನನ್ಮಗ ಬಂದು ನನ್ನ ಕೇಳಿದಿರಾ….ಅಯ್ಯೋ ಹೀಗೆ ಮಾತನಾಡಿರೋದು ಯಾರೂ ಅಲ್ಲ ಸ್ವಾಮಿ….ಘನತೆವೆತ್ತ ಸಚಿವ ಮಾಧುಸ್ವಾಮಿ. ಶಿರಾ...

ಮುಂದೆ ಓದಿ

ಮಾಧುಸ್ವಾಮಿ ಅಧಿಕಾರಿಗಳಿಗೆ ನೀಡಿದ ಎಚ್ಚರಿಕೆಗೆ ಸಾರ್ವಜನಿಕರು ಬಹುಪರಾಕ್

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಿ ವಿಶೇಷ ವರದಿ: ಧನಂಜಯ ಚಿಕ್ಕನಾಯಕನಹಳ್ಳಿ : ಗುರುವಾರ ತುಮಕೂರಿನಲ್ಲಿ ನೆಡೆದ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿಯವರು ಅಧಿಕಾರಿಗಳಿಗೆ ನೀಡಿದ ಖಡಕ್ ಎಚ್ಚರಿಕೆಗಳಿಗೆ...

ಮುಂದೆ ಓದಿ

ಎಇಇ ರಂಗಸ್ವಾಮಿಗೆ ಲೆಫ್ಟ್ ರೈಟ್ ತಗೊಂಡ ಸಚಿವರು

ತುಮಕೂರು: ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತಿಯ ಗೊತ್ತಾ.. ರಾಸ್ಕಲ್ ಎಂದು ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಗರಂ ಆದ ಪ್ರಸಂಗ ನಡೆಯಿತು. ಜಡ್ಪಿ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ನಡೆದೇ...

ಮುಂದೆ ಓದಿ

ಸಹಕಾರಿ ಸಂಸ್ಥೆಗಳಿಗೆ ಟಿಎಂಸಿಸಿ ಮಾರ್ಗದರ್ಶನ ಮಾಡುತ್ತಿದೆ: ಸಚಿವ ಮಾಧುಸ್ವಾಮಿ

ತುಮಕೂರು: ತಂತ್ರಜ್ಞಾನಗಳು ದಿನದಿಂದ ದಿನಕ್ಕೆ ಆವಿಷ್ಕಾರಗೊಳ್ಳುತ್ತಿದ್ದು, ಗ್ರಾಹಕರ ಸೇವೆಗೆ ಅತ್ಯಾಧುನಿಕ ಸೇವೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಹಕಾರಿ ಸಂಸ್ಥೆಗಳಿಗೆ ಟಿಎಂಸಿಸಿ ಮಾರ್ಗದರ್ಶನ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ...

ಮುಂದೆ ಓದಿ

error: Content is protected !!