Saturday, 27th July 2024

ಮಾನಸಿಕ ಆರೋಗ್ಯ, ಯೋಗಕ್ಷೇಮ ಜಾಗತಿಕ ಆದ್ಯತೆಯಾಗಲಿ

ಶ್ವೇತಪತ್ರ shwethabc@gmail.com ಅಕ್ಟೋಬರ್ ೧೦ ವಿಶ್ವ ಮಾನಸಿಕ ಆರೋಗ್ಯ ದಿನ. ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಅಧ್ಯಾತ್ಮಿಕ ಸುಸ್ಥಿತಿ. ಕೇವಲ ರೋಗ ಭಾದೆಗಳ ಗೈರು ಹಾಜರಿಯಷ್ಟೇ ಅಲ್ಲ -ಹೀಗೆಂದು ವ್ಯಾಖ್ಯಾನಿಸುತ್ತದೆ WHO (World health Organisation). ಮನಸ್ಸಿಗೂ ಆರೋಗ್ಯವಿದೆ; ಇದು ಮನುಷ್ಯನ ಮಾನಸಿಕ ಹಾಗೂ ಭಾವನಾತ್ಮಕ ಯೋಗ ಕ್ಷೇಮದ ಅಂಶಗಳನ್ನು ಒಳಗೊಂಡಿದೆ. ಮಾನಸಿಕ ಆರೋಗ್ಯದ ಬಗ್ಗೆ ನಮ್ಮ ತಿಳಿವಳಿಕೆ ಬೆಳೆದಂತೆ ಅದರ ಜತೆ ಜತೆಗೆ ನಾವು ಬೆಳೆಯುತ್ತೇವೆ. ನಮ್ಮೆಲ್ಲರ ಸ್ವಯಂ ಅರಿವು ಮತ್ತು ಸೂಕ್ಷ್ಮತೆ […]

ಮುಂದೆ ಓದಿ

ಬದುಕಿನ ಪ್ರತಿ ಕ್ಷಣಕ್ಕೂ ಅರ್ಥವಿದೆ, ಉದ್ದೇಶವಿದೆ…

ಶ್ವೇತಪತ್ರ shwethabc@gmail.com ಕೆಲವರಿಗೆ ಬದುಕೆಂದರೆ ಇನ್ನಿಲ್ಲದ ಸಂತೋಷದ ಹುಟುಕಾಟವಾದರೆ, ಮತ್ತೆ ಕೆಲವರಿಗೆ ಅಧಿಕಾರ, ಹಣ, ಸ್ಥಾನಮಾನಗಳ ಸಂಪಾದನೆ. ಆದರೆ ವಿಕ್ಟರ್ ಫ್ರಾಂಕಲ್ ಪಾಲಿಗೆ ಬದುಕೆಂದರೆ ಅದರ ಅರ್ಥದ...

ಮುಂದೆ ಓದಿ

ನಿರಾಶೆಯಲ್ಲೂ ಬದುಕಿನ ಅರ್ಥದ ಹುಡುಕಾಟ

ಶ್ವೇತಪತ್ರ shwethabc@gmail.com ‘Man’s search for Meaning’ ಆಸ್ಟ್ರಿಯಾ ದೇಶದ ಮನೋವಿeನಿ ವಿಕ್ಟರ್ -ಂಕಲ್‌ರ ಪುಸ್ತಕ ಎಂದು ಕರೆದರೆ ತಪ್ಪಾದೀತು. ಇದೊಂದು ಆತ್ಮಚರಿತ್ರೆ, ಒಂದು ಧ್ಯಾನ, ಸೂರ್ತಿಯ...

ಮುಂದೆ ಓದಿ

ಓ ಮನಸೇ..! ಎಲ್ಲವೂ ನೀನೆ…ನಿನಗಿಲ್ಲ ಮಿತಿಯ ಸಾಣೆ …

ಶ್ವೇತಪತ್ರ shwethabc@gmail.com ‘ನಮ್ಮ ಮನಸ್ಸಿನ ಸೃಷ್ಟಿಯೇ ನಮ್ಮ ಬದುಕು’- ಹೀಗೆನ್ನುತ್ತಾನೆ ಗೌತಮ ಬುದ್ಧ. ಮನು ಷ್ಯನ ಆಲೋಚನೆ, ಭಾವನೆ, ನಂಬಿಕೆ, ಮನೋಭಾವ, ಚಿತ್ರಣಗಳ ಮೂರ್ತರೂಪವೇ ಮನಸ್ಸು. ಇದನ್ನು...

ಮುಂದೆ ಓದಿ

ನಾವು ಬದುಕಿರುವ ತನಕವೂ ಬದುಕನ್ನು ಪ್ರೀತಿಸೋಣ

ಶ್ವೇತಪತ್ರ shwethabc@gmail.com ನಮ್ಮ ಬದುಕಿನ ಭಾಗವೇ ಆಗಿದ್ದ ಗೆಳೆಯರು, ಕಸ್ಸಿನ್‌ಗಳು, ಪರಿಚಯದವರು, ಅಕ್ಕಪಕ್ಕ ದವರು, ಪಾರ್ಕಿನಲ್ಲಿ ಎದುರು ಕಂಡು ಮುಗುಳ್ನಕ್ಕವರು, ಕಾರಣವೇ ಹೇಳದೆ ಪ್ರಶ್ನೆಯನ್ನು ಳಿಸಿ ಬದುಕಿಗೆ...

ಮುಂದೆ ಓದಿ

ಆಗಬೇಕಿದೆ ಯುವ ಮನಸ್ಸುಗಳ ರೀಸೈಕ್ಲಿಂಗ್‌ !

ಶ್ವೇತಪತ್ರ shwethabc@gmail.com ಭಾರತದಲ್ಲಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸುತ್ತೇವೆ. ವಿವೇಕಾನಂದರ ಆದರ್ಶ-ಆಲೋಚನೆಗಳನ್ನು ಗೌರವಿಸುತ್ತ ಯುವಜನರು ಯಾವೆಲ್ಲ ರೀತಿಯಲ್ಲಿ ಸಕಾರಾತ್ಮಕ ಸಮಾಜ ನಿರ್ಮಾಣದೆಡೆಗೆ ತೊಡಗಿಸಿ ಕೊಳ್ಳಬೇಕು ಎಂಬುದು...

ಮುಂದೆ ಓದಿ

ನಿಮ್ಮ ಆಯ್ಕೆ ನೀವೇ ಆಗಿ: ಬದಲಾಗುವ ಬದುಕಿನ ಮ್ಯಾಜಿಕ್ ಮನಗಾಣಿ !

ಶ್ವೇತಪತ್ರ shwethabc@gmail.com ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ಕ್ಷಣದಿಂದಲೇ ಅನೇಕ ಸಕಾರಾತ್ಮಕ ಅನುಭವಗಳು ನಮ್ಮವಾಗುತ್ತವೆ. ಬದುಕು ಬಹಳ ಸುಲಭದ್ದಿದೆ ಎಂದೆನಿಸುತ್ತದೆ. ಎಲ್ಲಾ ವಿಷಯಗಳು ಮ್ಯಾಜಿಕಲ್ ಆಗಿ ಬದಲಾಗುತ್ತವೆ.ಸಂಬಂಧ,ಆರೋಗ್ಯ ಎಲ್ಲದರಲ್ಲೂ...

ಮುಂದೆ ಓದಿ

ನಾವೆಲ್ಲ ಹೇಳುವ ಸುಳ್ಳಿನ ಹಿಂದಿನ ವೈಜ್ಞಾನಿಕ ಸತ್ಯಗಳು

ಶ್ವೇತಪತ್ರ shwethabc@gmail.com ಸುಳ್ಳಿನ ಹಿಂದಿನ ಮನೋವಿಜ್ಞಾನ ಹುಡುಕ ಹೊರಟರೆ ನಾವೆಲ್ಲ ಗೊಂದಲಕ್ಕೀಡಾಗುವುದು ಸಹಜ. ಯಾಕೆಂದರೆ ಜನ ಹಲವಾರು ಕಾರಣಗಳಿಗೆ ಸುಳ್ಳು ಹೇಳುತ್ತಾರೆ. ಕೆಲವರು ಶಿಕ್ಷೆ ತಪ್ಪಿಸಲು, ಇನ್ನು...

ಮುಂದೆ ಓದಿ

ಈ ಕ್ಷಣದಲ್ಲಿ ಬದುಕುವುದೇ ನಿಜವಾದ ಆರ್ಟ್‌ ಆಫ್ ಲೈಫ್

ಶ್ವೇತಪತ್ರ shwethabc@gmail.com ಈ ಕ್ಷಣದಲ್ಲಿ ಬದುಕುವುದು ಇದು ನಾವು ಅರಿಯಬೇಕಾದ ಮುಖ್ಯ ಸಂಗತಿ ಆದರೆನಾವೆ ನಿನ್ನೆಯ ನೆನಪುಗಳಲ್ಲಿ, ನಾಳಿನ ಆಲೋಚನೆಗಳಲ್ಲಿ ಕಳೆದುಹೋಗಿದ್ದೇವೆ. ಬದುಕಿನ ಈ ಕ್ಷಣಗಳನ್ನು ನಿಮ್ಮವಾಗಿಸಿಕೊಳ್ಳಿ...

ಮುಂದೆ ಓದಿ

ನಮ್ಮ ಮನಸ್ಸು, ಅದನ್ನು ಕಾಡುವ ಭಯ ಮತ್ತು ಬದುಕು

ಶ್ವೇತಪತ್ರ shwethabc@gmail.com ಏನಿದು ಭಯ? ಆಸೆಯಿಂದ ಹುಟ್ಟುವ ಪ್ರಶ್ನೆಗಳನ್ನು ಮತ್ತು ಸಮಸ್ಯೆಗಳನ್ನು ನಾವು ಅರ್ಥ ಮಾಡಿಕೊಂಡು ಬಿಟ್ಟರೆ ಭಯ ನಮಗೆ ಅರ್ಥವಾಗುತ್ತದೆ. ಜತೆಗೆ ಅದರಿಂದ ನಾವು ಮುಕ್ತರಾಗುತ್ತೇವೆ....

ಮುಂದೆ ಓದಿ

error: Content is protected !!