Saturday, 30th November 2024

ಸಾಲ ಮನ್ನಾ, ರೈಫ್ ಆಫ್: ಏನಿದು ಗೊಂದಲ ?

ಅಭಿಮತ ರಮಾನಂದ ಶರ್ಮಾ ಬ್ಯಾಂಕುಗಳು ಸುಮಾರು ೧೫ ಲಕ್ಷಕೋಟಿ ರು. ಸಾಲವನ್ನು ರೈಟ್ ಅಫ್ ಮಾಡಿವೆ ಎಂದು ಸಂಸತ್ತಿನಲ್ಲಿ ಹೇಳಿದ್ದು, ಈ ಬಗೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು ಪತ್ರಕರ್ತರು ಪ್ರಶ್ನಿಸಲು, ರೈಟ್ ಆಫ್ ಎಂದರೆ ಮನ್ನಾ ಅಲ್ಲ. ಇದು ಬ್ಯಾಂಕುಗಳಲ್ಲಿ ಒಂದು ಪುಸ್ತಕದಿಂದ ಇನ್ನೊಂದು ಪುಸ್ತಕಕ್ಕೆ ವರ್ಗಾಯಿಸುವುದು ಮತ್ತು ಸಾಲ ವಸೂಲಿಯ ಎಲ್ಲ ಪ್ರಕ್ರಿಯೆಗಳೂ ಮುಂದುವರೆಯುತ್ತದೆ, ನೀಡಿದ ಎಲ್ಲ ಸೆಕ್ಯುರಿಟಿಗಳು ಮತ್ತು ಗ್ಯಾರಂಟಿಗಳು ಹಾಗೆಯೇ ಇರುತ್ತವೆ ಎಂದು ಸಮಾಜಾಯಿಸಿ ನೀಡಿ ಜನ ತೆಯ ಭಯವನ್ನು ನಿವಾವರಿಸಲು […]

ಮುಂದೆ ಓದಿ

ಶಿಕ್ಷಣಕ್ಕೆ ಆದ್ಯತೆ ನೀಡುವುದು ಇಡೀ ಪೀಳಿಗೆಗೆ ಮಾಡುವ ಉಪಕಾರ !

ವಿಶ್ಲೇಷಣೆ ಪ್ರೊ.ಆರ್‌.ಜಿ.ಹೆಗಡೆ ಪ್ರಧಾನಿ ಮೋದಿ ತಮ್ಮ ಈ ಅವಧಿಗಾಗಿ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಿರುವುದಾಗಿ ಹೇಳಿದ್ದಾರೆ. ಪ್ರಧಾನಿಯವರಲ್ಲಿ ಒಂದು ವಿನಂತಿ. ದಯವಿಟ್ಟು ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ಕೊಡಿ!...

ಮುಂದೆ ಓದಿ

ಮಿತಿಗಳಿರುವುದೇ ಮೀರುವುದಕ್ಕೆ ಅಲ್ಲವೇ ?

ವಿಶ್ವರಂಗ ರಂಗಸ್ವಾಮಿ ಮೂಕನಹಳ್ಳಿ ಭಾರತದ ಧ್ಯೇಯವಾಕ್ಯ ‘ಸತ್ಯಮೇವ ಜಯತೆ’. ಜಗತ್ತಿನ ಎಲ್ಲ ದೇಶಗಳಿಗೂ ಹೀಗೆ ಒಂದು ಧ್ಯೇಯವಾಕ್ಯ ಅಥವಾ ಮೋಟೋ ಇರುತ್ತದೆಯೆ? ಎಲ್ಲ ದೇಶಗಳಿಗೂ ಒಂದು ಬಾವುಟ...

ಮುಂದೆ ಓದಿ

ಇನ್ನೂ ಇರಲಿ ಸೇವೆ!

ತನ್ನಿಮಿತ್ತ ಶ್ರೀವತ್ಸ ಡಿ.ಗಾಂವ್ಸಕರ್‌ ಹತ್ತಾರು ಸಾವಿರ ವರುಷಗಳ ಇತಿಹಾಸವಿರುವ ನಮ್ಮ ದೇಶದಲ್ಲಿ ಸಾವಿರ ವರ್ಷಗಳ ಕಾಲ ಪರಕೀಯರ ದಾಳಿಯಾಗುತ್ತದೆ ಸುಮಾರು ಇನ್ನೂರು ವರ್ಷಗಳ ಕಾಲ ಪಾಶ್ಚಿಮಾತ್ಯರ ಆಳ್ವಿಕೆಯ...

ಮುಂದೆ ಓದಿ

ಜಾತಿಗೊಂದು ನಿಗಮ: ಹೊರೆಯಲ್ಲವೇ ?

ಅಶ್ವತ್ಥಕಟ್ಟೆ ranjith.hoskere@gmail.com ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರೂ ಸಮಾನರು. ಮೇಲುಕೀಳು ತಗ್ಗಿಸಬೇಕು, ಹಿಂದುಳಿದ ಸಮುದಾಯದ ಜನರನ್ನು ಮೇಲೆತ್ತಬೇಕು ಎನ್ನುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರಂತರ...

ಮುಂದೆ ಓದಿ

ಟಿವಿ ಡಿಬೇಟ್ ಅಮೆರಿಕ ಚುನಾವಣೆಯ ಪ್ರತಿಬಿಂಬ

ಪ್ರಸ್ತುತ ರಾಸುಮ ಭಟ್ ಪ್ರಸ್ತುತ ಇಂಟರ್ನೆಟ್ ಯುಗದಲ್ಲಿಯೂ ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳು ಗೆಲ್ಲಲು ಚುನಾವಣಾ ಸಮಾವೇಶಗಳು, ಪಾದಯಾತ್ರೆಗಳು, ಮನೆ ಮನೆಗೆ ತೆರಳುವ ಕಾರ್ಯಕ್ರಮಗಳು, ಬ್ಯಾನರ್ ಆಳವಡಿಕೆ ಮುಂತಾದವು...

ಮುಂದೆ ಓದಿ

ನಾನು ಎನ್ನುವ ಅಹಂ ಯಾರಿಗಿಲ್ಲ ಹೇಳಿ ?!

ಅಭಿಮತ ಪ್ರೊ.ಸಿ.ಶಿವರಾಜು ನಾನು ಎಂಬ ಎರಡಕ್ಷರ ತನ್ನೊಳಗಿನ ಅಹಂ ಅನ್ನು ತೋರಿಸುತ್ತದೆ. ಇದು ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುತ್ತದೆ. ಈ ಪದ ಬಹಳ ಗಂಭೀರತೆಯಿಂದ ಕೂಡಿದ್ದು, ವ್ಯಕ್ತಿಯ ನಡತೆಯನ್ನು...

ಮುಂದೆ ಓದಿ

ಹಿಂದೂ ಅಸಹಿಷ್ಣುವಾಗಿದ್ದರೆ ಭಾರತ ಉಳಿಯುತ್ತಿತ್ತೇ ?

ಅಭಿಮತ ಡಾ.ಸುಧಾಕರ ಹೊಸಳ್ಳಿ ಈಚೆಗೆ ಮುಗಿದ ೧೮ನೇ ಲೋಕಸಭಾ ಚುನಾವಣೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಅವರು ಆಯ್ಕೆಯಾಗಿದ್ದಾರೆ, ಕಳೆದ ೧೦ ವರ್ಷಗಳಿಂದ ಸಂವಿಧಾನಿಕವಾಗಿ...

ಮುಂದೆ ಓದಿ

ಈ ಸಲ ಕಪ್ ನಮ್ದು !

ವಿದೇಶವಾಸಿ dhyapaa@gmail.com ಮೊನ್ನೆ ನಡೆದ ಟಿ-ಟ್ವೆಂಟಿ ವಿಶ್ವಕಪ್ ಭಾರತ ಗೆದ್ದುಕೊಂಡಿತು. ಈ ಪಂದ್ಯ ಕೆಲವು ವಿಷಯಗಳಿಗಾಗಿ ನಮ್ಮ ನೆನಪಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಮೊದಲನೆಯದಾಗಿ, ಕ್ರಿಕೆಟ್‌ನಲ್ಲಿ ಭಾರತಕ್ಕೆ ಇದು...

ಮುಂದೆ ಓದಿ

ಸೀಕ್ರೆಟ್ ಟಾಸ್ಕ್ ಆಫ್ ಅಗರ್ವಾಲ್

ಮೂರ್ತಿಪೂಜೆ ಕರ್ನಾಟಕದಲ್ಲಿ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತಿರುವ ರಾಧಾಮೋಹನ ದಾಸ್ ಅಗರ್ವಾಲ್ ಅವರು ಮೊನ್ನೆ ಪಕ್ಷದ ಹಿರಿಯ ನಾಯಕರೊಬ್ಬ ರನ್ನು ಸಂಪರ್ಕಿಸಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸಲು ಇರುವ...

ಮುಂದೆ ಓದಿ