Sunday, 8th September 2024

ತಲೈವಾ ಕೊರೊನಾ ವರದಿ ನೆಗೆಟಿವ್

ಹೈದ್ರಾಬಾದ್:‌ ಸೂಪರ್ ಸ್ಟಾರ್ ರಜನಿಕಾಂತ್ ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ಹೈದರಾಬಾದ್ʼನ ಅಪೊಲೊ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಪೋಲೋ ಆಸ್ಪತ್ರೆ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದ್ದು, ‘ರಕ್ತದೊತ್ತಡದಿಂದಾಗಿ ರಜನಿ ಕಾಂತ್ ಅವರಿಗೆ ಸಂಪೂರ್ಣ ವಿಶ್ರಾಂತಿಗೆ ಸೂಚಿಸಲಾಗಿದೆ. ಅವರಿಗೆ ವಿಶ್ರಾಂತಿಯ ಅಗತ್ಯವಿರುವುದರಿಂದ ಅವರನ್ನ ಭೇಟಿ ಮಾಡಲು ಯಾವುದೇ ಸಂದರ್ಶಕ ರಿಗೆ ಅವಕಾಶ ನೀಡಲಾಗುವುದಿಲ್ಲ’ ಎಂದಿದೆ. ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಂಡು ಬಂದಿತ್ತು. ತೀವ್ರ ನಿಗಾದಲ್ಲಿರಿಸಲಾಗಿದೆ. ಏರಿಳಿತದ ರಕ್ತದೊತ್ತಡ ಮತ್ತು ಆಯಾಸದ ಹೊರತಾಗಿ ಅವ್ರಿಗೆ ಬೇರೆ ಯಾವುದೇ […]

ಮುಂದೆ ಓದಿ

ಸೂಪರ್ ಸ್ಟಾರ್ ರಜನೀಕಾಂತ್ ಆಸ್ಪತ್ರೆಗೆ ದಾಖಲು

ನವದೆಹಲಿ: ರಕ್ತದೊತ್ತಡದಲ್ಲಿ ಏರಿಳಿತ ಉಂಟಾದ ಕಾರಣದಿಂದ ಸೂಪರ್ ಸ್ಟಾರ್ ರಜನೀಕಾಂತ್ ರನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ. ರಜನೀಕಾಂತ್ ನಟಿಸುತ್ತಿದ್ದ ‘ಅನ್ನಾತೆ’ ಸಿನಿಮಾದ ಚಿತ್ರೀಕರಣದ ಸಂದರ್ಭ ತಂಡದಲ್ಲಿದ್ದ ನಾಲ್ವರು ಕೋವಿಡ್...

ಮುಂದೆ ಓದಿ

ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್‌ಐಆರ್

ಬೆಂಗಳೂರು: ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಿರ್ಮಾಪಕ ಪುಟ್ಟರಾಜು ಎಂಬವರು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಕೆ.ಮಂಜು ಹಾಗೂ ಇನ್ನೋರ್ವ ಆರೋಪಿ...

ಮುಂದೆ ಓದಿ

‘ಕಂಠಿ’ ಸಿನಿಮಾ ನಿರ್ದೇಶಕ ಭರತ್ ಇನ್ನಿಲ್ಲ

ಬೆಂಗಳೂರು: ರೋರಿಂಗ್​ ಸ್ಟಾರ್​ ಶ್ರೀಮುರುಳಿ ನಟನೆಯ ಕಂಠಿ ಸಿನಿಮಾ ನಿರ್ದೇಶಕ ಭರತ್ ಕೊನೆಯುಸಿರೆಳೆದಿದ್ದಾರೆ. ಬಹು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಿರ್ದೇಶಕ ಭರತ್​ ಒಂದು ವಾರದಿಂದ ಚಿಕಿತ್ಸೆ...

ಮುಂದೆ ಓದಿ

ರಜನೀಕಾಂತ್‌’ರ ‘ಅಣ್ಣಾತೆ’ ಚಿತ್ರದ ಶೂಟಿಂಗ್‌ಗೆ ಕರೋನಾ ಅಡ್ಡಿ

ಹೈದರಾಬಾದ್‌: ಸೂಪರ್‌ ಸ್ಟಾರ್‌ ರಜನೀಕಾಂತ್‌ ನಟನೆಯ ಅಣ್ಣಾತೇ ಚಿತ್ರದ ಶೂಟಿಂಗ್‌ಗೆ ಕರೋನಾ ಅಡ್ಡಿಯಾಗಿದೆ. ಅಣ್ಣಾತೇ ಚಿತ್ರತಂಡದ 8 ಮಂದಿಗೆ ಕರೋನಾ ಸೋಂಕು ದೃಢವಾಗಿರು ವುದು ಬುಧವಾರ ತಿಳಿದು...

ಮುಂದೆ ಓದಿ

ಬಾಲಿವುಡ್‌ನ ಗೂಢಚಾರಿಕೆ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ

ಮುಂಬೈ: ಕಿರಿಕ್‌ ಪಾರ್ಟಿ, ಅಂಜನಿ ಪುತ್ರ ಹಾಗೂ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜತೆ ನಟಿಸಿ, ಬೇಡಿಕೆ ಹೆಚ್ಚಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸ್ಟೂಡೆಂಟ್‌...

ಮುಂದೆ ಓದಿ

ಪರ್ಪಲ್‌ ಹೇ‌ರ್‌ ಕಲರಿನಲ್ಲಿ ಅದಾ ಶರ್ಮಾ ಮಿಂಚಿಂಗ್‌

ಮುಂಬೈ: ಬಾಲಿವುಡ್‌ ಬೆಡಗಿ ಅದಾ ಶರ್ಮಾ ಇದೀಗ ಹೇ‌ರ್‌ ಕಲರಿನಿಂದ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ. ವೇಷ ಭೂಷಣ, ಕೇಶ ವಿನ್ಯಾಸದ ಮೂಲಕ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಅದಾ...

ಮುಂದೆ ಓದಿ

ಡಾಕ್ಟರ್​ ಆಗುತ್ತಿದ್ದಾರೆ ನಟ ಆಯುಷ್ಮಾನ್​ ಖುರಾನಾ

ಮುಂಬೈ: ವಿಕ್ಕಿ ಡೋನರ್‌ ಖ್ಯಾತಿಯ ನಟ ಆಯುಷ್ಮಾನ್​ ಖುರಾನಾ ಪ್ರತಿ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡೋದ್ರ ಜೊತೆ ಜೊತೆಗೆ ಸಮಾಜಕ್ಕೊಂದು ಉತ್ತಮ ಸಂದೇಶ ಹೊತ್ತು ತರುತ್ತೆ. ಪ್ರಸ್ತುತ...

ಮುಂದೆ ಓದಿ

ತೆಲುಗು ಸಿನೆಮಾ ’ಶ್ಯಾಮ್‌ ಸಿಂಗ್‌ ರಾಯ್’‌ ಚಿತ್ರೀಕರಣ ಅರಂಭ

ಹೈದರಾಬಾದ್‌: ತೆಲುಗಿನ ನ್ಯಾಚುರಲ್‌ ಸ್ಟಾರ್‌ ನಾನಿ, ನಟಿಯರಾದ ಸಾಯಿ ಪಲ್ಲವಿ ಹಾಗೂ ಕೃತಿ ಶೆಟ್ಟಿ ನಟನೆಯ ಚಿತ್ರ ಶ್ಯಾಮ್‌ ಸಿಂಗ್‌ ರಾಯ್‌ ಚಿತ್ರದ ಚಿತ್ರೀಕರಣ ಹೈದರಾಬಾದಿನಲ್ಲಿ ಆರಂಭಗೊಂಡಿದೆ....

ಮುಂದೆ ಓದಿ

ವೈರಲ್‌ ಆದ ’ಮಿರ್ಚಿ ಲಗೀ ತೋ ಮೇ ಕ್ಯಾ ಕರೂಂ’ ಹಾಡು

ಮುಂಬೈ: 90 ರ ದಶಕದ ಗೋವಿಂದಾ ನಟನೆಯ ಚಿತ್ರ ಕೂಲಿ ನಂ.1 ರಲ್ಲಿ ಈಗ ವರುಣ್‌ ಧವನ್‌ ಹಾಗೂ ಸಾರಾ ಅಲಿ ಖಾನ್‌ ಮಿಂಚುತ್ತಿದ್ದಾರೆ. ಮೇ ತೇರಾ...

ಮುಂದೆ ಓದಿ

error: Content is protected !!