Sunday, 12th May 2024

ಅನರ್ಹರಿಗೆ ವರವಾಗಲಿದೆಯೇ ಅಭ್ಯರ್ಥಿಗಳ ಕೊರತೆ ?

ಅನರ್ಹರ ಎದುರಿಗೆ ನಿಂತಿಲ್ಲ ಪ್ರಬಲ ಅಭ್ಯರ್ಥಿಗಳು ಪಾಠ ಕಲಿಸುವ ಪಕ್ಷಗಳಿಂದ ಸಿಗಲಿಲ್ಲ ಪಾಟಿ ಸವಾಲು   ವೆಂಕಟೇಶ ಆರ್.ದಾಸ್ ಬೆಂಗಳೂರು ಅನರ್ಹರಿಗೆ ತಕ್ಕ ಪಾಠ ಕಲಿಸಿಯೇ ತೀರುತ್ತೇವೆ ಎಂದು ಮುನ್ನುಗ್ಗಿಿದ ಕಾಂಗ್ರೆೆಸ್ ಮತ್ತು ಜೆಡಿಎಸ್ ನಾಯಕರು ಅವರ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಿಳಿಸುವಲ್ಲಿ ವಿಫಲವಾದರೇ? ರಮೇಶ್ ಜಾರಕಿಹೊಳಿ ಸೇರಿದಂತೆ ಮೈತ್ರಿಿ ಸರಕಾರದ ಮಗ್ಗುಲು ಮುರಿದ ನಾಯಕರನ್ನು ಸೋಲಿಸಲು ಕಾಂಗ್ರೆೆಸ್ ಮತ್ತು ಜೆಡಿಎಸ್ ರಣಕಹಳೆ ಊದಬೇಕಿತ್ತು. ಆದರೆ, ಜೆಡಿಎಸ್ ಉತ್ತರ ಕರ್ನಾಟಕದಲ್ಲಿ ಅಸ್ತಿಿತ್ವ ಮತ್ತು ಅಭ್ಯರ್ಥಿಗಳಿಲ್ಲದೆ ಸೊರಗಿದೆ. ರಾಷ್ಟ್ರೀಯ […]

ಮುಂದೆ ಓದಿ

ಬಿಜೆಪಿಯಲ್ಲಿ ಆಕಾಂಕ್ಷಿಗಳನ್ನು ಸಂತೈಸುವುದೇ ಬಿಜೆಪಿಗೆ ಸವಾಲು

 ಈಶ್ವರಪ್ಪ ಪುತ್ರನಿಗೆ ತಪ್ಪಿದ ಟಿಕೆಟ್ ಬಂಡಾಯವೇಳದ ರೀತಿ ಎಚ್ಚರವಹಿಸುವಂತೆ ಉಸ್ತುವಾರಿಗಳಿಗೆ ಸೂಚನೆ ಉಪಚುನಾವಣೆ ಬಳಿಕ ಸೂಕ್ತ ಸ್ಥಾಾನಮಾನದ ಭರವಸೆ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಸರಕಾರದ ಅಳಿವು-ಉಳಿವಿನಲ್ಲಿ ಮಹತ್ವ...

ಮುಂದೆ ಓದಿ

ಪಂಚ ರಾಜ್ಯಗಳಿಗೆ ವರ್ಷಧಾರೆ

ಬೆಂಗಳೂರು: ಕರ್ನಾಟಕ, ಒಡಿಶಾ, ಕೇರಳ, ತಮಿಳುನಾಡು ಹಿಮಾಚಲ ಪ್ರದೇಶದಲ್ಲಿ ವಾರಾಂತ್ಯಕ್ಕೆೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದಲ್ಲಿ ಮತ್ತೆೆ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ....

ಮುಂದೆ ಓದಿ

ಹುರಿಗಟ್ಟಿದ ಉಪಚುನಾವಣೆ ಕಣ

ಬೇಗ್, ಶಂಕರ್ ಹೊರೆತು ಎಲ್ಲ ಅನರ್ಹರಿಗೂ ಟಿಕೆಟ್ ಡಿಸಿಎಂಗೆ ಟಿಕೆಟ್ ನೀಡದೇ ಶಾಕ್ ನೀಡಿದ ವರಿಷ್ಠರು ಇಂದು ಕಾಂಗ್ರೆೆಸ್ ಅಭ್ಯರ್ಥಿಗಳ ಆಯ್ಕೆೆ ಅಂತಿಮ ರಾಜ್ಯದಲ್ಲಿ ಉಪಚುನಾವಣಾ ಕಾವು...

ಮುಂದೆ ಓದಿ

15 ಕ್ಷೇತ್ರಗಳ ಮಿನಿ ವಿಶ್ಲೇಷಣೆ

ಗೋಕಾಕ ಫೋಟೊ: ರಮೇಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ * ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಸ್ಪರ್ಧೆ ಖಚಿತ * ಕಾಂಗ್ರೆೆಸ್ ಪಾಳಯದಲ್ಲಿ ಯಾರನ್ನು ನಿಲ್ಲಿಸಬೇಕೆಂಬ ಗೊಂದಲ * ಕೈನಿಂದ...

ಮುಂದೆ ಓದಿ

ಹಲ್ಲು ಕಿತ್ತ ಹಾವಾಯಿತೇ ಪಕ್ಷಾಂತರ ಕಾಯಿದೆ?

 ರಂಜಿತ್ ಎಚ್.ಅಶ್ವತ್ಥ ರಾಜ್ಯ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲಿಯೂ ಸದ್ದು ಮಾಡಿದ್ದ ಅನರ್ಹರ ಪ್ರಕರಣಕ್ಕೆೆ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ತಾತ್ವಿಿಕ ಅಂತ್ಯವೇನೋ ಆಗಿದೆ. ಆದರೆ ಇದೀಗ ರಾಜಕಾರಣದಲ್ಲಿ...

ಮುಂದೆ ಓದಿ

ಇಂದು ಅನರ್ಹರ ಹಣೆಬರಹ ನಿರ್ಧಾರ !

ಇಡೀ ರಾಜ್ಯದ ಗಮನ ಸುಪ್ರೀಂ ತೀರ್ಪಿನತ್ತ ಚುನಾವಣೆ ಮುಂದೂಡುವಂತೆ ಅರ್ಜಿ ಸಲ್ಲಿಸಿರುವ ಅನರ್ಹರು ಮೈತ್ರಿಿ ಪಕ್ಷದ ಸರಕಾರ ಮುರಿದು ಬೀಳಲು ಕಾರಣವಾದ ಅನರ್ಹ ಶಾಸಕರ ಹಣೆಬರಹವನ್ನು ಸುಪ್ರೀಂ...

ಮುಂದೆ ಓದಿ

ಇಂದಿನಿಂದ ನಾಮಪತ್ರ ಸಲ್ಲಿಕೆ : ಅನರ್ಹರಲ್ಲಿ ಹೆಚ್ಚಿದ ದುಗುಡ

– ಮುಂದೇನು ಎನ್ನುವ ಆತಂಕದಲ್ಲಿ ದಿನದೂಡುತ್ತಿ\ರುವ ಕಮಲ ನಾಯಕರು – ಅಭ್ಯರ್ಥಿ ಘೋಷಣೆಗೆ ಬಿಜೆಪಿ ಮೀನಾಮೇಷ – ಬುಧವಾರದ ತೀರ್ಪಿನ ನಂತರ ಅಭ್ಯರ್ಥಿ ಘೋಷಿಸಲು ಸಿದ್ಧತೆ ಒಂದೆಡೆ...

ಮುಂದೆ ಓದಿ

ರಾಜ್ಯಾದ್ಯಂತ ವೈದ್ಯರ ಪ್ರತಿಭಟನೆ: ರೋಗಿಗಳ ಪರದಾಟ

ಮೈಸೂರಿನ ಕೆ.ಆರ್.ಆಸ್ಪತ್ರೆೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾಾರ್ಥಿಗಳು ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾಾರ್ಥಿಗಳು ಪ್ರತಿಭಟನೆ ಮಾಡಿದರು.  ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ...

ಮುಂದೆ ಓದಿ

ಕನ್ನಡ ಬದಲು ಕರ್ನಾಟಕ ರಾಜ್ಯೋತ್ಸವ ಆಚರಿಸಿ-ಟಿ ಎಸ್ ನಾಗಾಭರಣ

ಜಿಕೆವಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಮತ್ತು ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರು ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿದರು....

ಮುಂದೆ ಓದಿ

error: Content is protected !!