Thursday, 19th September 2024

ಅಮೆರಿಕದ ಕೊವಿಡ್ ಟಾಸ್ಕ್‌ಫೋರ್ಸ್‌ನ ಸಲಹಾ ಸಮಿತಿಗೆ ಭಾರತೀಯ ವನಿತೆ

ವಾಷಿಂಗ್ಟನ್: ಭಾರತ ಮೂಲದ ವೈದ್ಯೆ ಸೆಲೈನ್ ಗೌಂಡರ್ ಅವರನ್ನು ಅಮೆರಿಕದ ಕೊವಿಡ್ 19 ಟಾಸ್ಕ್‌ಫೋರ್ಸ್‌ನ ಸಲಹಾ ಸಮಿತಿಗೆ ನೇಮಿಸಲಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಜಯಗಳಿಸಿದ್ದು, ಭಾರತದ ಪಾಲಿಗೆ ಅದರಲ್ಲೂ ದಕ್ಷಿಣ ಭಾರತಕ್ಕೆ ಹಲವು ಸಂತಸಗಳನ್ನು ಹೊತ್ತು ತರಲಿರುವುದು ವಿಶೇಷ. ಸೆಲೈನ್ ಅವರ ತಂದೆ ರಾಜ ನಟರಾಜನ್ ಗೌಂಡರ್ ತಮಿಳುನಾಡಿನ ಮೊದಕುರಿಚಿ ಬಳಿಯ ಪೆರುಮಪಾಳಯಂದವರಾಗಿದ್ದಾರೆ. 1960ರಲ್ಲಿ ಕುಟುಂಬ ಅಮೆರಿಕಕ್ಕೆ ವಲಸೆ ಬಂದಿತ್ತು. ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ತಮಿಳುನಾಡಿನ ಮೂಲದ ಕಮಲಾ ಹ್ಯಾರಿಸ್ ಕುರಿತು ಸಂಭ್ರಮದಲ್ಲಿರುವಾಗಲೇಷ ಬೈಡನ್ […]

ಮುಂದೆ ಓದಿ

ಹಾಂಕಾಂಗ್‌: ನಾಲ್ವರು ಪ್ರಜಾಪ್ರಭುತ್ವ ಪರ ಸಂಸದರು ಅನರ್ಹ

ಹಾಂಕಾಂಗ್: ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂಬುದಾಗಿ ಪರಿಗಣಿಸಲಾಗಿರುವ ಹಾಂಕಾಂಗ್‌ನ ನಾಲ್ವರು ಪ್ರಜಾಪ್ರಭುತ್ವ ಪರ ಸಂಸದರನ್ನು ಬುಧವಾರ ಅನರ್ಹಗೊಳಿಸಲಾಗಿದೆ. ಚೀನಾವು ಹಾಂಕಾಂಗ್‌ಗೆ ರಾಜಕಾರಣಿಗಳನ್ನು ಅನರ್ಹಗೊಳಿಸುವ ಅಧಿಕಾರ ನೀಡಿದ ತಕ್ಷಣ...

ಮುಂದೆ ಓದಿ

ಅಮೆರಿಕ: ಸಿಬ್ಬಂದಿವರ್ಗಗಳ ಮುಖ್ಯಸ್ಥರ ಹುದ್ದೆಗೆ ಭಾರತೀಯ ಕಾಶ್ ಪಟೇಲ್ ನೇಮಕ

ವಾಷಿಂಗ್ಟನ್: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಅವರ ಸಿಬ್ಬಂದಿವರ್ಗಗಳ ಮುಖ್ಯಸ್ಥರನ್ನಾಗಿ ಭಾರತೀಯ ಮೂಲದ ಕಾಶ್ ಪಟೇಲ್ ಅವರನ್ನು ನೇಮಿಸಲಾಗಿದೆ. ಟ್ರಂಪ್ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್...

ಮುಂದೆ ಓದಿ

ಇಸ್ಲಾಮಿಕ್‍ ಸ್ಟೇಟ್ ನಂಟಿನ ಉಗ್ರರಿಂದ ಗ್ರಾಮಸ್ಥರ ಶಿರಚ್ಛೇದ

ಮಾಪುಟೊ: ಉತ್ತರ ಮೊಜಾಂಬಿಕ್‌ನ ಕ್ಯಾಬೊ ಡೆಲ್ಗಾಡೊ ಪ್ರಾಂತ್ಯದ ಹಲವಾರು ಹಳ್ಳಿಗಳ ನಿವಾಸಿಗಳ ಮೇಲೆ ದಾಳಿ ನಡೆಸಿ ರುವ ಇಸ್ಲಾಮಿಕ್‍ ಸ್ಟೇಟ್ ನಂಟಿನ ಉಗ್ರರು 50 ಕ್ಕೂ ಅಧಿಕ...

ಮುಂದೆ ಓದಿ

ಕೊರೋನ ವೈರಸ್ ಟಾಸ್ಕ್ ಫೋರ್ಸ್‌ನಲ್ಲಿ ಕರ್ನಾಟಕ ಮೂಲದ ವೈದ್ಯ

ನ್ಯೂಯಾರ್ಕ್: ಭಾರತೀಯ-ಅಮೆರಿಕನ್ ವಿವೇಕ್ ಮೂರ್ತಿ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ರಚಿಸಲಿರುವ ಕೊರೋನ ವೈರಸ್ ಟಾಸ್ಕ್ ಫೋರ್ಸ್‌ನಲ್ಲಿ ಕರ್ನಾಟಕ ಮೂಲದ ವೈದ್ಯ ಡಾ.ವಿವೇಕ್ ಮೂರ್ತಿ ಸ್ಥಾನ...

ಮುಂದೆ ಓದಿ

ಟ್ರಂಪ್ ಪರ್ವ ಅಂತ್ಯ, ಜೋ ಬೈಡನ್ ಯುಗ ಆರಂಭ

ವಾಷಿಂಗ್ಟನ್: ಭಾರೀ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರ್ವ ಅಂತ್ಯಗೊಂಡು, ಜೋ ಬೈಡನ್ ಪರ್ವ ಆರಂಭವಾಗಿದೆ. ಅಮೆರಿಕ ನೂತನ ಅಧ್ಯಕ್ಷರಾಗಿ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ...

ಮುಂದೆ ಓದಿ

ವಿಶ್ವಸಂಸ್ಥೆಯ ಸಲಹಾ ಸಮಿತಿಗೆ ವಿದಿಶಾ ಮೈತ್ರಾ ಆಯ್ಕೆ

ವಿಶ್ವಸಂಸ್ಥೆ: ಭಾರತೀಯ ರಾಯಭಾರಿ ವಿದಿಶಾ ಮೈತ್ರಾ ಅವರು ವಿಶ್ವಸಂಸ್ಥೆಯ ಆಡಳಿತಾತ್ಮಕ ಹಾಗೂ ಅಯವ್ಯಯ ಪ್ರಶ್ನೆಗಳ ಕುರಿತ ಸಲಹಾ ಸಮಿತಿಗೆ ಆಯ್ಕೆಯಾಗಿದ್ದಾರೆ. ಏಷ್ಯಾ-ಫೆಸಿಪಿಕ್ ರಾಷ್ಟ್ರಗಳಿಂದ ವಿಶ್ವಸಂಸ್ಥೆಯ ಈ ಸಲಹಾ...

ಮುಂದೆ ಓದಿ

ಟ್ರಂಪ್ ಮನವಿ ತಿರಸ್ಕೃತ: ಅಧ್ಯಕ್ಷ ಹಾದಿಗೆ ಬೈಡನ್ ಸನಿಹ

ವಾಷಿಂಗ್ಟನ್ : ಜಾರ್ಜಿಯಾ ಮತ್ತು ಮಿಚಿಗನ್ ರಾಜ್ಯಗಳಲ್ಲಿ ಮತ ಎಣಿಕೆ ಸ್ಥಗಿತಗೊಳಿಸುವಂತೆ ಡೊನಾಲ್ಡ್ ಟ್ರಂಪ್ ಮಾಡಿ ಕೊಂಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಮೂಲಕ ಅಮೆರಿಕದ ಅಧ್ಯಕ್ಷ...

ಮುಂದೆ ಓದಿ

ಭಾರತೀಯ-ಉಗಾಂಡಾದ ಜೊಹ್ರಾನ್ ಕ್ವಾಮೆ ಮಮ್ದಾನಿ ಜಯಭೇರಿ

ನ್ಯೂಯಾರ್ಕ್: ನ್ಯೂಯಾರ್ಕ್ ಸ್ಟೇಟ್ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಇಂಡೋ- ಅಮೆರಿಕನ್‌ ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಮೀರಾ ನಾಯರ್ ಅವರ ಪುತ್ರ ಭಾರತೀಯ-ಉಗಾಂಡಾದ ಜೊಹ್ರಾನ್ ಕ್ವಾಮೆ ಮಮ್ದಾನಿ ಜಯಭೇರಿ...

ಮುಂದೆ ಓದಿ

ನಾಳೆ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ ವೇದಿಕೆ ಸಿದ್ದ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಾಲಿಯನ್ ಪ್ರಧಾನಿ ಪ್ರೊಫೆಸರ್ ಗೈಸೆಪೆ ಕಾಂಟೆ ಶುಕ್ರವಾರ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ ನಡೆಸಲು ಸಜ್ಜಾಗಿದ್ದಾರೆ. ‘ಶೃಂಗಸಭೆಯು ಉಭಯ ನಾಯಕರಿಗೆ...

ಮುಂದೆ ಓದಿ