Saturday, 2nd November 2024

ಜನರಲ್ಲಿ ಜಾಗೃತಿ ಮೂಡಿಸುವ 75 ರ ವೃದ್ದ

ಕೊಟ್ಟೂರು: ಯಮಧರ್ಮನ ಪಾಶ ಗೆದ್ದ ಕರೋನಾ ವೈರಸ್ ಗೆ ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲ, ಇಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ ದೇಶವನ್ನು ತಲ್ಲಣಗೊಳಿಸಿರುವ ಈ ಮಹಾ ಪಿಡುಗನ್ನು ಹಿಮ್ಮೆಟ್ಟಿಸುವ ಕೆಲಸ ನಮ್ಮದಾಗಲಿ ಎಂದು 75 ವರ್ಷದ ಸಣ್ಣ ತಿನಿಸು ಮಾರಾಟ ಮಾಡುವ ಬಡ ವ್ಯಾಪಾರಿ ಗೋವಿಂದ ರಾಜ ಶೆಟ್ಟಿ ( ಅಜ್ಜ) ಸಾರ್ವ ಜನಿಕರಲ್ಲಿ ಕರೋನಾ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪಟ್ಟಣದ ಉದ್ದಗಲಕ್ಕೂ ಬಗೆಬಗೆಯ ತಿಂಡಿ ತಿನಿಸುಗಳ ಚೀಲಗಳನ್ನು ಗೋವಿಂದರಾಜ ಶೆಟ್ಟಿ ಅವರಂತೆ ವಯಸ್ಸಾಗಿರುವ ತುಕ್ಕು […]

ಮುಂದೆ ಓದಿ

ಸಿದ್ದಿ, ಗೌಳಿಗರಿಗೆ ಕರೋನಾ ಭಯವೇ ಇಲ್ಲ

ಆದಿವಾಸಿ ಜನಾಂಗವನ್ನು ಮೂಸಿಯೂ ನೋಡದ ಕೋವಿಡ್ ಕಾಡು, ಮೇಡುಗಳಲ್ಲಿ ಅಲೆಯುವ ಜನಾಂಗಗಳು ವಿಶೇಷ ವರದಿ: ವಿನುತಾ ಹೆಗಡೆ ಶಿರಸಿ ಕರೋನಾ ಇಡೀ ವಿಶ್ವದ ಜನತೆಯ ಧೈರ್ಯವನ್ನೇ ಉಡುಗಿಸಿದೆ. ಅದಕ್ಕೆ...

ಮುಂದೆ ಓದಿ

ಕುಡಚಿ ಶಾಸಕ ಪಿ.ರಾಜೀವ ತಾಯಿ ಕರೋನಾಗೆ ಬಲಿ

ಚಿಕ್ಕೋಡಿ: ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ, ಬಿಜೆಪಿಯ ಕುಡಚಿ ಶಾಸಕ ಪಿ.ರಾಜೀವ ಅವರ ತಾಯಿ ಶಾಂತಮ್ಮ ಪಾಂಡಪ್ಪ ಲಮಾಣಿ (72) ಅವರು ಮಹಾಮಾರಿ ಕರೋನಾಗೆ ಬಲಿಯಾಗಿದ್ದಾರೆ....

ಮುಂದೆ ಓದಿ

ಆರ್ಟ್‌ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ 15 ಆಕ್ಸಿಜನ್ ಕಾನ್ಸಂಟ್ರೇಟರ್ ವಿತರಣೆ

ಪಾವಗಡ: ಬೆಂಗಳೂರಿನ ಆರ್ಟ್‌ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ 15 ಆಕ್ಸಿಜನ್ ಕಾನ್ಸಂಟ್ರೇಟರ್ ಪಾವಗಡ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ನೀಡಿದ್ದರು. ಈ ಸಂದರ್ಭದಲ್ಲಿ ಆರ್ಟ್‌ ಆಫ್ ಲಿವಿಂಗ್‌ ನ...

ಮುಂದೆ ಓದಿ

ನಾವಿಕ ರೆಡಿ ನಮ್ಮ ನಾವೆಯದೇ ಸಮಸ್ಯೆ

ವೈದ್ಯಕೀಯ ಸಲಕರಣೆ ಕೊಡಲು ಹಲವರು ಉತ್ಸುಕ ಆದರೆ ಭಾರತಕ್ಕೆ ತರಲು ಬೇಕಿರುವ ಸುಂಕ, ವೆಚ್ಚ ಭರಿಸಲು ಕಷ್ಟ ನಾವಿಕ ಸಂಸ್ಥೆಯಿಂದ 15 ಮಿಲಿಯನ್ ಡಾಲರ್ ಮೊತ್ತದ ಸಾಮಗ್ರಿ...

ಮುಂದೆ ಓದಿ

ಮೇ 24 ರ ಬಳಿಕವೂ ಲಾಕ್ ಡೌನ್? : ಇಂದು ಸಿಎಂ ಮಹತ್ವದ ಸುದ್ದಿಗೋಷ್ಠಿ

ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿ ಕರೋನಾ ನಿಯಂತ್ರಣಕ್ಕೆ ಮೇ. 24 ರವರೆಗೆ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿದ್ದು , ಬಳಿಕವೂ ಲಾಕ್ ಡೌನ್ ಮುಂದುವರಿಕೆಯಾಗಲಿದೆ ಎನ್ನಲಾಗುತ್ತಿದೆ....

ಮುಂದೆ ಓದಿ

ಸಿಎಂ ಕುರ್ಚಿಗೆ ಕೋವಿಶೀಲ್ಡ್ !

ಸದ್ಯಕ್ಕೆ ಬದಲಾಗದು ನಾಯಕತ್ವ | ತಕ್ಷಣಕ್ಕೆ ಬದಲಿ ವ್ಯವಸ್ಥೆ ಇಲ್ಲದೆ ಹಿಂದೆ ಸರಿದ ಹೈಕಮಾಂಡ್ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಕೋವಿಡ್ ಭೀಕರತೆಯ ಸಂಕಷ್ಟ ಕಾಲದಲ್ಲೂ ಮುಖ್ಯಮಂತ್ರಿ...

ಮುಂದೆ ಓದಿ

ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ಬೆಳ್ಳಂಬೆಳಿಗ್ಗೆ ದಾಳಿ

ಪಾವಗಡ: ನಕಲಿ ವೈದ್ಯರ ಕ್ಲಿನಿಕ್ ಗಳ ಮೇಲೆ ಬುಧವಾರ ಬೆಳಿಗ್ಗೆ ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ದಾಳಿ ನಡೆಸಿದರು. ಪಾವಗಡ ತಾಲೂಕಿನಲ್ಲಿ ಹಲವು ವರ್ಷಗಳಿಂದ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು,...

ಮುಂದೆ ಓದಿ

ಹುಳಿಯಾರು ಪಪಂ ಅಧ್ಯಕ್ಷರ ಚುನಾವಣೆ ಮುಂದೂಡಿಕೆ

ಹುಳಿಯಾರು: ಏ.29ರ ಗುರುವಾರ ನಡೆಯಬೇಕಿದ್ದ ಹುಳಿಯಾರು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯನ್ನು ಕೊರೊನಾ ನೆಪವೊಡ್ಡಿ ಸರ್ಕಾರ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಆದರೆ ರಾಜ್ಯದಲ್ಲಿ ನಗರಸಭೆಗಳ ಸಾರ್ವತ್ರಿಕ...

ಮುಂದೆ ಓದಿ

ಸಾಯೋದು ಒಳ್ಳೆಯದು…ಉಮೇಶ್ ಕತ್ತಿಯ ಅಹಂಕಾರದ ಆಡಿಯೋ ವೈರಲ್‌

ಬೆಳಗಾವಿ : ಸರ್ಕಾರದಿಂದ ಕೊಡುತ್ತಿದ್ದ ರೇಷನ್ ಅಕ್ಕಿ ಕಡಿತ ಮಾಡುವುದು ಸರಿಯಲ್ಲ. ಕಡಿತ ಮಾಡ್ಬೇಡಿ. ಲಾಕ್ ಡೌನ್ ಬೇರೆ ಇದೆ. ಅಲ್ಲಿಯವರೆಗೆ ಉಪವಾಸದಿಂದ ಸಾಯೋದ ಎಂದಿದ್ದಕ್ಕೆ, ಸಚಿವ ಉಮೇಶ್...

ಮುಂದೆ ಓದಿ