ದೆಹಲಿ: ಅಕ್ರಮ ಹಣ ಪತ್ತೆೆ ಪ್ರಕರಣಕ್ಕೆೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್ ಅವರನ್ನು ಗುರುವಾರ ದಿನವಿಡೀ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾಾರೆ. ದೆಹಲಿಯ ಲೋಕನಾಯಕ ರಸ್ತೆೆಯಲ್ಲಿರುವ ಇ.ಡಿ. ಕಚೇರಿಯಲ್ಲಿ ಗುರುವಾರ ಬೆಳಗ್ಗೆೆಯಿಂದ ಸಂಜೆವರೆಗೂ ಡಿ.ಕೆ. ಸುರೇಶ್ ಅವರ ವಿಚಾರಣೆ ನಡೆದಿದ್ದು, ಮತ್ತೆೆ ಶುಕ್ರವಾರ ಬೆಳಗ್ಗೆೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ನವದೆಹಲಿಯ ಫ್ಲಾಾಟ್ನಲ್ಲಿ ಸಿಕ್ಕಿಿದ ಹಣದ ಬಗ್ಗೆೆ ವಿಚಾರಣೆಗೆ ಅ.7ರೊಳಗೆ ಹಾಜರಾಗಬೇಕೆಂದು ಇ.ಡಿ ಅಧಿಕಾರಿಗಳು […]
ಐಎನ್ಎ್ಸೃ್ ಮೀಡಿಯಾ ಹಗರಣಕ್ಕೆೆ ಸಂಬಂಧಿಸಿ ತಿಹಾರ್ ಜೈಲು ಸೇರಿರುವ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಹಂಗಾಮಿ ಅಧ್ಯಕ್ಷೆ...
ಭಿಕ್ಷಾಟನೆ ಮಾಫಿಯಾ ಹೆಚ್ಚಿರುವ ಮೂರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಯಾವುದೋ ಮಹಿಳೆಯ ಕಂಕುಳಲ್ಲಿ ಇನ್ಯಾಾರದ್ದೋ ಕೂಸನ್ನಿಟ್ಟು ಭಿಕ್ಷೆಗೆ ತಳ್ಳುತ್ತಿರುವ ಜಾಲ 14 ವರ್ಷದ ಮೇಲ್ಪಟ್ಟ ಹೆಣ್ಣುಮಕ್ಕಳನ್ನು...
ಬಾಲಕೃಷ್ಣ ಎನ್. ಬೆಂಗಳೂರು: ಆತ್ಮಹತ್ಯೆೆ ಮಾಡಿಕೊಳ್ಳುವುದೆಂದರೆ ಮಹಿಳೆಯರೇ ಎನ್ನುವ ಕಾಲವಿತ್ತು. ಆದರೆ, ಈ ಬಾರಿಯೂ ಪುರುಷರೇ ಅಗ್ರಸ್ಥಾಾನ ಪಡೆಯುವುದರಲ್ಲಿ ಅನುಮಾನವೇ ಇಲ್ಲ. ದೇಶದಲ್ಲಿ 2018ರಲ್ಲಿ 1 ಲಕ್ಷ...
ಮುಖ್ಯಮಂತ್ರಿಿಗಳ ಗ್ರಾಾಮವಾಸ್ತವ್ಯ ಕಂಡಿದ್ದ ಕರ್ನಾಟಕದಲ್ಲಿ ಶಿಕ್ಷಣ ಸಚಿವರ ಶಾಲಾ ವಾಸ್ತವ್ಯದ ಕಲ್ಪನೆ ಹೊಸದು. ಈ ಕಲ್ಪನೆ ಸಾಕಾರಗೊಳಿಸುವ ವಿನೂತನ ಪ್ರಯೋಗಕ್ಕೆೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಂದಾಗಿದ್ದಾಾರೆ....
ಅಮರಾವತಿ: ತಿರುಮಲ ತಿರುಪತಿ ದೇವಸ್ಥಾಾನದ (ಟಿಟಿಡಿ) ಆಡಳಿತ ಮಂಡಳಿಗೆ ನೂತನ ಸದಸ್ಯರನ್ನು ನೇಮಕ ಮಾಡಿ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿಿ ಮಂಗಳವಾರ ಆದೇಶ ಹೊರಡಿಸಿದ್ದಾಾರೆ....
ಕಪ್ಪತ್ತಗುಡ್ಡ ಕಾಯ್ದಿಿಟ್ಟ ಅರಣ್ಯ ಪ್ರದೇಶವನ್ನು ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲು ನಿರ್ಧಾರ ಜಿಲ್ಲೆೆಯ ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಹಾಗೂ ಕಪ್ಪತಗುಡ್ಡ ವನ್ಯಜೀವಿಧಾಮ ಯೋಜನೆಯನ್ನು ಹಿಂಪಡೆಯಬೇಕು. ಸರಕಾರ...
ರಾಮನಗರ: ಜೀವನದಲ್ಲಿ ತಪ್ಪನ್ನು ಮಾಡದ ತಮ್ಮನ್ನು ಯಾವುದರಲ್ಲಿಯೂ ಸಿಲುಕಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿಿ ಎಚ್.ಡಿ.ಕುಮಾರಸ್ವಾಾಮಿ ಬಿಜೆಪಿಗೆ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನನ್ನನ್ನು ಸಿಲುಕಿಸುವ...
ಕೇಂದ್ರ, ರಾಜ್ಯ ಹಾಗೂ ನೆರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ವಿವಾದ ಇತ್ಯರ್ಥಕ್ಕೆೆ ಈಗಾಗಲೇ ಮಹಾ ಸಿಎಂ ಜತೆ ಸಭೆ ನಡೆಸಿರುವ ಬಿಎಸ್ವೈ ಶೀಘ್ರದಲ್ಲಿಯೇ ಗೋವಾ ಸಿಎಂ ಜತೆಯೂ...
ದೆಹಲಿ ಫ್ಲಾಾಟ್ನಲ್ಲಿ 8.59 ಕೋಟಿ ಹಣ ಸಿಕ್ಕ ಪ್ರಕರಣ, ನಾಲ್ಕು ದಿನಗಳ ಮ್ಯಾರಥಾನ್ ವಿಚಾರಣೆಯ ಬಳಿಕ ಬಂಧನ, ಹಬ್ಬಕ್ಕೂ ಬಿಡಲಿಲ್ಲ, ಕಾಡಿಬೇಡಿ, ಅತ್ತುಕರೆದರೂ ಕರಗಲಿಲ್ಲ ಇಡಿ ಹೃದಯ,...