ನೀವು ಆರಂಭದಿಂದಲೂ ಬಹಳ ಸುಖವಾಗಿ ಜೀವನವನ್ನು ಸಾಗಿಸಿ ಯಶಸ್ವಿಯಾದ ಸಾಧಕರನ್ನು ನೋಡಲು ಸಾಧ್ಯವಿಲ್ಲ. ಸಾಧಕರ ಜೀವನದಲ್ಲಿ ಸೋಲು, ಅವಮಾನ, ಟೀಕೆ, ಹಿನ್ನಡೆಗಳು ಇದ್ದೇ ಇರುತ್ತವೆ. ಇವೆಲ್ಲವುಗಳನ್ನೂ ಸಾಧಕರು ತಮ್ಮ ಪರವಾಗಿ ಪರಿವರ್ತಿಸಿಕೊಂಡಿರುತ್ತಾರೆ.
ಒಂದಷ್ಟು ಜನ ಒಟ್ಟಿಗೆ ಸೇರಿ ಕೆಲಸ ಮಾಡುವುದು ಒಂದು ತಂಡ ಎಂದು ಕರೆಯಿಸಿಕೊಳ್ಳುವುದಿಲ್ಲ. ಆದರೆ ಒಂದಷ್ಟು ಜನ ಪರಸ್ಪರ ನಂಬಿಕೆಯಿಂದ ಕೆಲಸ ಮಾಡುವುದು ನಿಜವಾದ ಅರ್ಥದಲ್ಲಿ ಒಂದೇ...
ನಂಬಿಕೆ ಅನ್ನೋದು ನೂರಕ್ಕೆ ನೂರು. ಯಾರನ್ನಾದರೂ ನಂಬುವುದಿದ್ದರೆ ನೂರಕ್ಕೆ ನೂರು ನಂಬಬೇಕು. ಒಂದರಷ್ಟು ಕಡಿಮೆ ನಂಬಿದರೂ ಅಷ್ಟರಮಟ್ಟಿಗೆ ಅಪನಂಬಿಕೆ. ಆದರೆ ನಮ್ಮ ಎಚ್ಚರದಲ್ಲಿ ಇರಬೇಕು. ಅಷ್ಟಕ್ಕೂ ನಂಬಿಕೆಗೆ...
ಯಾವುದೇ ಕೆಲಸವಿರಲಿ, ಒಳ್ಳೆಯ ಮನಸ್ಸಿನಿಂದ ನೂರಕ್ಕೆ ನೂರರಷ್ಟು ಆಸ್ಥೆಯಿಂದ ಮಾಡಬೇಕು ಮತ್ತು ಅದರಿಂದ ಏನನ್ನೂ ನಿರೀಕ್ಷಿಸಬಾರದು. ನಿಮ್ಮನ್ನು ಯಾರೂ ನಿರಾಸೆ ಮತ್ತು ಬೇಸರಗೊಳಿಸಲಾರರು. ನೀವು ಸದಾ ನೆಮ್ಮದಿಯಿಂದ...
ಬೇರೆಯವರ ಜತೆ ಕಾದಾಡುವುದರಿಂದ ಸಮಯ ವ್ಯರ್ಥ. ಅಲ್ಲದೇ ಅದರಿಂದ ವೈರತ್ವ, ಹಗೆತನ ಕಟ್ಟಿಕೊಂಡಂತಾಗುತ್ತದೆ. ಅದರ ಬದಲು ನಿಮ್ಮ ಜತೆಯೇ ಕಾದಾಡುವುದನ್ನು ಅಭ್ಯಾಸ ಮಾಡಿಕೊಂಡರೆ, ಸದಾ ನೀವೇ...
ನಿಮ್ಮ ಎಲ್ಲಾ ಪ್ರಯತ್ನಗಳೂ ಶ್ರೀಮಂತರಾಗುವುದು ಹೇಗೆ ಎಂಬ ದಿಕ್ಕಿನೆಡೆಯೇ ಮೀಸಲಾದರೆ, ನೀವು ಸಂತಸ ಅಥವಾ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಅದೇ ನೀವು ಹರ್ಷಚಿತ್ತರಾಗುವುದು ಅಥವಾ ಸಮಾಧಾನದಿಂದ ಇರುವುದು...
ಅದು ಎಂಥ ನೋವಿನ ಘಟನೆಯೇ ಇರಲಿ, ಅದನ್ನು ಅನುಭವಿಸಲು ಮನಸ್ಸಿಗೆ ಬಿಡಿ. ಯಾವುದೂ ಹೊಚ್ಚ ಹೊಸದಾಗೇ ಇರಲು ಸಾಧ್ಯವಿಲ್ಲವೆಂಬುದು ಸತ್ಯ. ಕಹಿ ಘಟನೆಗಳೂ ಇವತ್ತಲ್ಲ ನಾಳೆ ಹಳೆಯದಾಗಲೇಬೇಕು,...
ನೀವು ನಿಮ್ಮ ಗುರಿಯ ಮೇಲೆ ಗಮನವಿಟ್ಟು ನೋಡದೇ ಇದ್ದಾಗ ಕಾಣುವುದೇ ಅಡೆ -ತಡೆಗಳು. ನಿಮ್ಮ ಗಮನ ಗುರಿಯ ಮೇಲೆಯೇ ನೆಟ್ಟಿದ್ದರೆ, ಎಂಥ ಅಡೆ-ತಡೆಗಳು ಬಂದರೂ ಅವನ್ನು ಎದುರಿಸಬಹುದು....
ನಿಮಗೆ ಬರುವ ಕಷ್ಟಗಳೆ ನಿಮ್ಮನ್ನು ತೊಂದರೆಗೆ ಸಿಲುಕಿಸಲು ಬರುತ್ತವೆ ಎಂದು ಭಾವಿಸಬೇಕಿಲ್ಲ. ನಿಮ್ಮ ಸಾಮರ್ಥ್ಯವನ್ನು ನಿಮಗೆ ಮನವರಿಕೆ ಮಾಡಿಕೊಡಲು, ನಿಮ್ಮಲ್ಲಿ ಸುಪ್ತವಾಗಿರುವ ಚೈತನ್ಯವನ್ನು ಬಡಿದೆಬ್ಬಿಸಲು, ನಿಮ್ಮನ್ನು ಮತ್ತಷ್ಟು...
ನಿಮಗೆ ಇಷ್ಟವಾದವರ ಜತೆ ನಿಜಕ್ಕೂ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಬೇಕೆಂದರೆ, ಅವರ ಬಗ್ಗೆ ನಿಮಗೆ ಗೊತ್ತಿರುವುದನ್ನು ನಂಬಬೇಕೇ ಹೊರತು ಅವರ ಬಗ್ಗೆ ನೀವು ಕೇಳಿದ್ದನ್ನು ಅಲ್ಲ. ಬೇರೆಯವರ ಮಾತುಗಳನ್ನು...