Wednesday, 27th November 2024

ದಾರಿದೀಪೋಕ್ತಿ

ಜೀವನದಲ್ಲಿ ಯಾವುದಕ್ಕೂ ವಿಷಾದ ಪಡಬಾರದು. ನೀವು ಸೋತಾಗ, ಪಾಠ ಕಲಿಯಬೇಕು. ಬಿದ್ದಾಗ ತಕ್ಷಣ ಮೇಲೇಳಬೇಕು. ತಪ್ಪು ಮಾಡಿದಾಗ ಒಪ್ಪಿಕೊಳ್ಳಬೇಕು. ನಿಮ್ಮಿಂದಾದ ಅಪಸವ್ಯಗಳಿಗೆ ಅಲ್ಲಿಯೇ ಪ್ರಾಯಶ್ಚಿತ ಮಾಡಿಕೊಂಡರೆ ವಿಷಾದ ಪಡಬೇಕಿಲ್ಲ.

ಮುಂದೆ ಓದಿ

ದಾರಿದೀಪೋಕ್ತಿ

ಯಾವ ಒಬ್ಬ ವ್ಯಕ್ತಿ ನಿಮ್ಮ ಜೀವನದಲ್ಲಿ ನಿಜಕ್ಕೂ ಸಹಾಯ ಮಾಡಬಲ್ಲರು ಅಂತ ಯೋಚಿಸಿದರೆ, ನಿಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಿ. ನಿಮಗೆ ನಿಮಗಿಂತ ಬೇರೆ ಯಾರೂ ಸಹಾಯ ಮಾಡಲಾರರು....

ಮುಂದೆ ಓದಿ

ದಾರಿದೀಪೋಕ್ತಿ

ಈ ಜಗತ್ತು ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಂದ ಬದಲಾಗುವುದಿಲ್ಲ. ಆದರೆ ನಿಮ್ಮ ಕೆಲಸ ಅಥವಾ ಸಾಧನೆಗಳಿಂದ ಬದಲಾಗುತ್ತದೆ. ಇದರ ಅರ್ಥ ಇಷ್ಟೇ, ನಿಮ್ಮ ಮಾತಿನ ಬದಲು ಕೃತಿಯಿಂದ ಬದಲಾವಣೆ...

ಮುಂದೆ ಓದಿ

ದಾರಿದೀಪೋಕ್ತಿ

ಆತ್ಮವಿಶ್ವಾಸ ಅನ್ನೋದು ಹೊರಗೆಲ್ಲೂ ಸಿಗುವಂಥದ್ದಲ್ಲ ಅಥವಾ ಯಾರೋ ನಮ್ಮೊಳಗೆ ತುಂಬುವಂಥದ್ದೂ ಅಲ್ಲ. ಅದನ್ನು ನಾವೇ ನಮ್ಮೊಳಗೆ ಪ್ರತಿಕ್ಷಣವೂ ತುಂಬಿಕೊಳ್ಳುತ್ತಿರಬೇಕು. ನಾವೇ ನಮ್ಮಲ್ಲಿ ಪ್ರೇರಣೆಯನ್ನೂ...

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ಕಳೆದುಕೊಂಡ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಅಥವಾ ಹೆಚ್ಚು ಚಿಂತಿಸಬಾರದು. ಎಷ್ಟೇ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡರೂ ಅದನ್ನು ಮತ್ತೆ ಪಡೆಯಬಹುದು ಅಥವಾ ಗಳಿಸಬಹುದು. ಆದರೆ ಕಳೆದುಕೊಂಡಿದ್ದಕ್ಕೆ ಚಿಂತಿಸುತ್ತಿದ್ದರೆ...

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರು ಮಾಡಿದ ತಪ್ಪಿಗೆ ನಿಮಗೆ ನೀವು ಶಿಕ್ಷೆ ವಿಧಿಸಿಕೊಳ್ಳುವುದೇ ಸಿಟ್ಟು. ನಿಮ್ಮಲ್ಲೂ ಕೋಪಾಗ್ನಿ ಉಕ್ಕುತ್ತಿದೆಯೆಂದರೆ ನೀವು ಸ್ವಯಂ ಶಿಕ್ಷೆಗೆ ಒಳಗಾಗಿದ್ದೀರಿ ಎಂದರ್ಥ. ನಿಮ್ಮನ್ನು ಶಿಕ್ಷಿಸಿಕೊಳ್ಳಬೇಕು ಎಂದೆನಿಸಿದರೆ ಸಿಟ್ಟು...

ಮುಂದೆ ಓದಿ

ದಾರಿದೀಪೋಕ್ತಿ

ಎಲ್ಲಾ ಸವಾಲುಗಳನ್ನು ಸಮಸ್ಯೆ ಎಂದು ಭಾವಿಸಬಾರದು. ಆದರೆ ಪ್ರತಿ ಸಮಸ್ಯೆಯನ್ನು ಸವಾಲು ಎಂದು ಸ್ವೀಕರಿಸಬೇಕು. ಆಗ ಸವಾಲು ಮತ್ತು ಸಮಸ್ಯೆಯನ್ನು ನೋಡುವ ನಿಮ್ಮ ಮನೋಭಾವ ಬದಲಾಗುತ್ತದೆ. ಎಂಥ...

ಮುಂದೆ ಓದಿ

ದಾರಿದೀಪೋಕ್ತಿ

ನಂಬಿಕೆ ಅಂದ್ರೆ ಕಾಗದವಿದ್ದಂತೆ. ಒಮ್ಮೆ ಅದನ್ನು ಮುದ್ದೆ ಮಾಡಿದರೆ, ಮತ್ತೆ ಮೊದಲಿನಂತೆ ಆಗುವುದಿಲ್ಲ. ಯಾವುದೇ ಕಾರಣಕ್ಕೂ ನಮ್ಮನ್ನು ನಂಬಿದವರು ಇಟ್ಟ ನಂಬಿಕೆಯನ್ನು ಕೆಡಿಸಿಕೊಳ್ಳಬಾರದು. ನಂಬಿಕೆ ಕಳೆದುಕೊಂಡರೆ ಅದನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನಿಮಗೆ ಮುಖ್ಯವಾದರೆ ನೀವು ಹೇಗಾದರೂ ಮಾಡಿ ಅದನ್ನು ಸಾಧಿಸುತ್ತೀರಿ ಅಥವಾ ಪಡೆಯಲು ಪಣ ತೊಡುತ್ತೀರಿ. ಇಲ್ಲದಿದ್ದರೆ ನೀವು ಯಾವುದೋ ನೆಪ ಹೇಳಿ ನುಣುಚಿಕೊಳ್ಳುತ್ತೀರಿ. ನೀವು ಏನೋ ಸಬೂಬು...

ಮುಂದೆ ಓದಿ

ದಾರಿದೀಪೋಕ್ತಿ

ಪೈಲಟ್ ಬೇರೆಯವರ ತಪ್ಪುಗಳಿಂದಲೇ ಪಾಠ ಕಲಿಯುತ್ತಾನೆ, ಆತ ತಪ್ಪು ಮಾಡಿದರೆ ಪಾಠ ಕಲಿಯಲು ಅವನೇ ಬದುಕಿರುವು ದಿಲ್ಲ. ಆದ್ದರಿಂದ ನಮ್ಮ ಪ್ರಮಾದಗಳಿಂದ ಪಾಠ ಕಲಿಯುವುದು ಜಾಣತನ. ಬೇರೆಯವರ...

ಮುಂದೆ ಓದಿ