Monday, 16th September 2024

ದಾರಿದೀಪೋಕ್ತಿ

ಬಂದಿದ್ದನ್ನು ಸಂತಸದಿಂದ, ಧೈರ್ಯದಿಂದ ಸ್ವೀಕರಿಸುವುದು, ಅದಕ್ಕೆ ತಕ್ಕಂತೆ ಬದಲಾಗುವುದು, ನಮ್ಮ ಧೋರಣೆಯನ್ನು ಮಾರ್ಪಡಿಸಿಕೊಳ್ಳುವುದು, ಕೆಲವು ಸಂಗತಿಗಳು ಇಷ್ಟವಿಲ್ಲದಿದ್ದರೂ ಒಪ್ಪುವುದೇ ಜೀವನ. ಇದನ್ನು ಅರ್ಥ ಮಾಡಿಕೊಂಡರೆ ಮಾತ್ರ ಎಂಥ ಸಂದರ್ಭವನ್ನಾದರೂ ಎದುರಿಸಬಹುದು.

ಮುಂದೆ ಓದಿ

ವಕ್ರತುಂಡೋಕ್ತಿ

ಜನ ಬಹಳ ವಿಚಿತ್ರ. ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಹೇಳಿದ್ದನ್ನು ಗಂಭೀರವಾಗಿ ಸ್ವೀಕರಿಸುತ್ತಾರೆ. ಅದೇ, ಮಂತ್ರಿಗಳ ಮಾತನ್ನು ಲಘುವಾಗಿ...

ಮುಂದೆ ಓದಿ

ದಾರಿದೀಪೋಕ್ತಿ

ನಿಮಗೆ ಯಾರು ಬಹಳ ವರ್ಷಗಳಿಂದ ಪರಿಚಯ ಅಥವಾ ಗೆಳೆತನವಿದೆ ಎಂಬುದು ಸ್ನೇಹ ಸಂಬಂಧವನ್ನು ನಿರ್ಧರಿಸುವುದಿಲ್ಲ. ನೀವು ತಪ್ಪಿದ್ದಾಗ ತಿದ್ದುವ, ಅಸಹಾಯಕರಾಗಿದ್ದಾಗ ಬಿಟ್ಟು ಹೋಗದವರರೇನಿಜವಾದ ಸ್ನೇಹಿತರು. ಇಂಥ ಸ್ನೇಹವನ್ನು...

ಮುಂದೆ ಓದಿ

ನಿರ್ಮಲ ಸಲಹೆ

ಸ್ಥಳೀಯ ಭಾಷೆಯನ್ನು ಎಲ್ಲ ಹಂತದಲ್ಲಿಯೂ ಜಾರಿಗೊಳಿಸಿ ಗ್ರಾಹಕ ಸ್ನೇಹಿ ವಾತವರಣ ಸೃಷ್ಟಿಸಬೇಕೆಂಬುದು ಬಹುದಿನಗಳ ಬೇಡಿಕೆ. ಮುಖ್ಯವಾಗಿ ಬ್ಯಾಂಕ್‌‌ಗಳಲ್ಲಿ ದೈನಂದಿನ ವ್ಯವಹಾರವನ್ನು ಜನರಿಗೆ ಅರ್ಥವಾಗುವಂತೆ ಸ್ಥಳೀಯ ಭಾಷೆಯಲ್ಲಿಯೇ ನಡೆಸ...

ಮುಂದೆ ಓದಿ

ಆಚರಣೆ ಜತೆಗೆ ಆಶಯದ ಅಳವಡಿಕೆ ಮುಖ್ಯ

ಇಂದು ದೇಶದೆಲ್ಲೆಡೆ 151ನೇ ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಈ ದೇಶ ಕಂಡ ಮಹಾತ್ಮರೊಬ್ಬರ ಆಚರಣೆಯನ್ನು ಸಂಭ್ರಮ ದಿಂದ ಆಚರಿಸುವುದು ಅವರಿಗೆ ಸಲ್ಲಿಸುವ ಗೌರವವಾದರೂ, ಆಶಯಗಳ ಅನುಸರಣೆಗೆ ಆದ್ಯತೆ...

ಮುಂದೆ ಓದಿ

ದೇಶದ ಬಹುದೊಡ್ಡ ವಿವಾದಕ್ಕೆ ಮುಕ್ತಿ

ಅಯೋಧ್ಯೆ ರಾಮ ಮಂದಿರ ವಿವಾದ ಮತ್ತು ಬಾಬ್ರಿ ಮಸೀದಿ ಧ್ವಂಸ ಪ್ರಕರಣಗಳು ದೇಶವನ್ನು ಬಹುತೇಕವಾಗಿ ಕಾಡಿದ ಮತ್ತು ಬಹುಕಾಲದ ಬಹುದೊಡ್ಡ ವಿವಾದಗಳು. ಈ ವಿವಾದದ ಕಾರಣ ದೇಶದಲ್ಲಿ...

ಮುಂದೆ ಓದಿ

ವಕ್ರತುಂಡೋಕ್ತಿ

ನೀವಿರುವ ದೋಣಿ ಮುಳುಗಲಾರಂಭಿಸಿದರೆ, ಇರುವ ಒಂದೇ ಜೀವರಕ್ಷಕ ಜಾಕೆಟನ್ನು ನೀವೇ ಧರಿಸಿದರೆ, ಪಕ್ಕದಲ್ಲಿರುವ ನಿಮ್ಮ ಸ್ನೇಹಿತನನ್ನು ಬಹಳ ಮಿಸ್...

ಮುಂದೆ ಓದಿ

ದಾರಿದೀಪೋಕ್ತಿ

ನೀವು ನಿಮ್ಮ ಕಿವಿಗಳಲ್ಲಿ ಕೇಳದಿದ್ದರೆ, ನಿಮ್ಮ ಕಣ್ಣುಗಳಲ್ಲಿ ನೋಡದಿದ್ದರೆ, ಹೃದಯದಿಂದ ಅನುಭವಿಸದಿದ್ದರೆ, ನಿಮ್ಮ ಸಣ್ಣ ಮನಸ್ಸಿನಿಂದ ಹೊಸತೇನನ್ನೋ ಹುಟ್ಟುಹಾಕಬಾರದು ಅಥವಾ ದೊಡ್ಡ ಬಾಯಿಯಿಂದ ಇತರರಿಗೆ ಹೇಳಲು...

ಮುಂದೆ ಓದಿ

ಗಡಿಬಿಕ್ಕಟ್ಟುಗಳಿಂದಾಗಿ ಪ್ರಾಣಹಾನಿ ಸಂಭವಿಸದಿರಲಿ

ಒಂದೆಡೆ ಚೀನಾ – ಭಾರತ ನಡುವಿನ ಗಡಿ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲಿಯೇ ಮತ್ತೊಂದೆಡೆ ಆರ್ಮೇನಿಯಾ – ಅಜರ್‌ ಬೈಜಾನ್ ರಾಷ್ಟ್ರಗಳ ನಡುವಿನ ವಿವಾದವೂ ತಾರಕಕ್ಕೇರಿದೆ. ಯಾವುದೇ ರಾಷ್ಟ್ರಗಳ...

ಮುಂದೆ ಓದಿ

ಅಪಾಯಕಾರಿ ವಿದ್ಯಮಾನ

ಜಾಗತಿಕವಾಗಿ ವಿವಿಧ ದೇಶಗಳನ್ನು ಬಾಧಿಸುತ್ತಿರುವ ಕರೋನಾ ನಿವಾರಣೆಯ ವಿಷಯ ಕಡೆಗಣನೆಯಾಯಿತೆ? ಇದರಿಂದ ಮತ್ತೊಮ್ಮೆ ಅಪಾಯಕಾರಿ ದಿನಗಳು ಸಮೀಸುತ್ತಿವೆಯೇ? ಎನ್ನುವ ಆತಂಕ ಎದುರಾಗಿದೆ. ಕರೋನಾ ಆರಂಭಗೊಂಡ ದಿನಗಳಲ್ಲಿ ನಿವಾರಣೆಗಾಗಿ...

ಮುಂದೆ ಓದಿ