Thursday, 16th May 2024

ಸ್ಮಾಟ್ ಜನರಿಗಾಗಿ ಸ್ಮಾಟ್ ವಸತಿಗಳು!

* ಸದ್ಯ ಅಮೆರಿಕದಲ್ಲಿ 4.6 ದಶಲಕ್ಷ ಸ್ಮಾಾಟ್ ವಸತಿಗಳಿದ್ದು 2020ರ ವೇಳೆಗೆ ಇದು 5 ಪಟ್ಟು ಹೆಚ್ಚಾಾಗುವ ನಿರೀಕ್ಷೆೆ ಇದೆ.
* ಸ್ಮಾಾಟ್, ಮನೆ ಹೇಗೆ ಕೆಲಸ ಮಾಡುತ್ತದೆ.
* ಮನೆಯಲ್ಲಿರುವ ಸಾಧನಗಳನ್ನು ಸ್ವಯಂಚಾಲಿತಗೊಳಿಸಲು ಕಂಪ್ಯೂೂಟರ್ ಪ್ರೋೋಗ್ರಾಾಂಗಳನ್ನು ರಚಿಸಿ, ಸ್ಥಾಾಪಿಸಲಾಗುತ್ತದೆ.
* ಪ್ರತಿಯೊಂದು ಸ್ಮಾಾಟ್ ಮನೆಯನ್ನು ರಿಮೋಟ್ ಉಪಯೋಗಿಸಿ ಬಳಸಬಹುದು.
* ಟ್ಯಾಾಬ್ಲೆೆಟ್ ಹಾಗೂ ಫೋನ್‌ಗಳನ್ನು ಬಳಸಿ ನೀವು ದೂರದಿಂದಲೇ ಸ್ಮಾಾಟ್ ಮನೆಯಲ್ಲಿರುವ ವಸ್ತುಗಳನ್ನು ನಿಯಂತ್ರಿಿಸಬಹುದು.
* ಹಾಲ್‌ಮಾರ್ಕ್ ಹೊಂದಿರುವ ಕ್ಯಾಾಮೆರಾ, ಮೋಷನ್ ಸೆನ್ಸರ್‌ಗಳನ್ನು ಅಳವಡಿಸಿದ ಭದ್ರತಾ ವ್ಯವಸ್ಥೆೆ ಹೊಂದಿರುತ್ತದೆ.
* ಲೈಟ್, ಫ್ಯಾಾನ್, ಎಸಿ, ಹೀಟರ್ ಮುಂತಾದವುಗಳನ್ನು ಟೈಮರ್ ಇಟ್ಟು ಬಳಸಬಹುದು.
* ಅಂತರ್ಜಾಲದ ಮೇಲೆ ಅತಿ ಹೆಚ್ಚು ಅವಲಂಬಿತವಾಗಿರುವುದರಿಂದ ಇಬುಗಳ ನಿವಾಸಿಗಳಿಗೆ ತಂತ್ರಜ್ಞಾಾನ ತಿಳಿದಿರಬೇಕು.
* ವಿಡಿಯೋ ಕಣ್ಗಾಾವಲು ಅತ್ಯಂತ ಉತ್ತಮ ಸಾಧನಾದರೂ ಅದರ ದುರ್ಬಳಕೆ ಆಗದಂತೆ ಕಾಪಾಡಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!