ತುಮಕೂರು: ಜಿಲ್ಲೆಯ ಚಿ.ನಾ.ಹಳ್ಳಿ ತಾಲೂಕಿನ ಐತಿಹಾಸಿಕ ಕ್ಷೇತ್ರ ತಮ್ಮಡಿಹಳ್ಳಿ ಮಠಕ್ಕೆ ಪೋಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ಅವರು ದ್ವಿ ಚಕ್ರ ವಾಹನದಲ್ಲಿ ಪ್ರಯಾಣಿಸಿ ಕ್ಷೇತ್ರ ದರ್ಶನ ಮಾಡಿ ಸರಳತೆ ಮೆರೆದಿದ್ದಾರೆ. ಆದರೆ ಎಸ್ಪಿಯವರು ಹೆಲ್ಮೆಟ್ ಧರಿಸದೆ ಪ್ರಯಾಣಿಸಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ. ಕಾನೂನು ರಕ್ಷಿಸಬೇಕಾದವರು ಕಾನೂನು ಉಲ್ಲಂಘಿಸಿದರೆ ಹೇಗೆ ಎಂಬ ಪ್ರಶ್ನೆ ಮೂಡಿದೆ?.
ಕುಪ್ಪೂರು ಸಂಸ್ಥಾನಕ್ಕೆ 15 ವರ್ಷದ ಬಾಲಕ ನೇಮಕ, ವಿವಾದ ಶಿರೂರು ಮಠಕ್ಕೆ ನೇಮಕವಾದಾಗಲೂ ಭಾರಿ ವಿರೋಧ ಬೆಂಗಳೂರು: ಕರೋನಾ ಎರಡನೇ ಅಲೆ ಸಮಯದಲ್ಲಿ ಶಿರೂರು ಮಠಕ್ಕೆ ಬಾಲಸನ್ಯಾಸಿಯನ್ನು...
ತುಮಕೂರು: ಚಿ. ನಾ.ಹಳ್ಳಿ ತಾಲೂಕಿನ ಕೆಂಕೆರೆ ಗೊಲ್ಲರಹಟ್ಟಿಯಲ್ಲಿ ಕಡೇ ಕಾರ್ತೀಕದ ಪ್ರಯುಕ್ತ ಶ್ರೀ ತಿರುಮಲೇಶ್ವರ ಸ್ವಾಮಿ ಮತ್ತು ಶ್ರೀ ಕರಿಯಮ್ಮ ದೇವರುಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡುವ...