Friday, 10th May 2024

ಮತ್ತೆ ಒಂದಾದ ಗೀತ ಗೋವಿಂದಂ ಜೋಡಿ

ತೆಲುಗಿನಲ್ಲಿ ತೆರೆಗೆ ಬಂದ ಗೀತಗೋವಿಂದಂ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಿತು. ಈಗ ಮತ್ತೆ ಈ ಜೋಡಿ ಒಂದಾಗುತ್ತಿದೆ. ಹೌದು, ಈಗಾಗಲೇ ಸೆಟ್ಟೇರಿರುವ ಜನಗಣ ಮನ ಚಿತ್ರದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಬಣ್ಣಹಚ್ಚುತ್ತಿದ್ದಾರೆ. ಈಗ ಇವರ ಜತೆಗೆ ರಶ್ಮಿಕಾ ಕೂಡ ಜತೆಯಾಗಿದ್ದಾರೆ. ಹಾಗಂತ ರಶ್ಮಿಕಾ ಇಡೀ ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ, ಹಾಡೊಂದರಲ್ಲಿ ವಿಜಯ್ ದೇವರಕೊಂಡ ಜತೆ […]

ಮುಂದೆ ಓದಿ

error: Content is protected !!