Sunday, 26th May 2024

ಎರಡು ಕ್ಷೇತ್ರಗಳಲ್ಲಿ ಕೈ-ದಳ ಒಳ ಒಪ್ಪಂದ?

ಹುಣಸೂರು ಕಾಂಗ್ರೆೆಸ್‌ಗೆ, ಯಶವಂತಪುರ ಜೆಡಿಎಸ್‌ಗೆ 12 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಮೇಲ್ನೋೋಟಕ್ಕೆೆ ಮಾತ್ರ ಕಾಂಗ್ರೆೆಸ್-ಜೆಡಿಎಸ್ ಮೈತ್ರಿಿ ಅಂತ್ಯ ಎಂದು ಬೀಗುತ್ತಿಿರುವ ಎರಡೂ ಪಕ್ಷದ ನಾಯಕರು ಉಪಚುನಾವಣೆಯಲ್ಲಿ ಮತ್ತೆೆ ಒಂದಾಗಿರುವುದು ಬೆಳಕಿಗೆ ಬಂದಿದೆ. ಹುಣಸೂರು ಮತ್ತು ಯಶವಂತಪುರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿಗೆ ಒಳ ಒಪ್ಪಂದ ನಡೆದಿರುವ ಗುಮಾನಿ ಕೇಳಿ ಬಂದಿದೆ. ಅನರ್ಹರನ್ನೇ ಗುರಿಯಾಗಿಸಿಕೊಂಡಿರುವ ಕಾಂಗ್ರೆೆಸ್-ಜೆಡಿಎಸ್ ಮತ್ತೊೊಮ್ಮೆೆ ಮೈತ್ರಿಿಗೆ ಮುಂದಾಗಿದ್ದಾಾರೆ. ಈ ಎರಡೂ ಕ್ಷೇತ್ರಗಳಲ್ಲಿ ಹುಣಸೂರು ಕಾಂಗ್ರೆೆಸ್‌ಗೆ ಮತ್ತು ಯಶವಂತಪುರ ಜೆಡಿಎಸ್‌ಗೆ ಎಂದು ನಾಯಕರಲ್ಲಿ ಮಾತುಕತೆ […]

ಮುಂದೆ ಓದಿ

ಹಿಂಪಡೆಯದ ಬಂಡಾಯ; ಮೂರು ಕ್ಷೇತ್ರಗಳಲ್ಲಿ ಹೆಚ್ಚಿದ ಆತಂಕ

ಉಚ್ಚಾಟನೆಗೂ ಬಗ್ಗದ ಶರತ್ ಬಚ್ಚೇಗೌಡ, ಕವಿರಾಜ್ ಅರಸ್ ಬಂಡಾಯ ಅಭ್ಯರ್ಥಿಗಳ ಬೆಂಬಲಿಸದಂತೆ ಹೈಕಮಾಂಡ್ ಖಡಕ್ ಸೂಚನೆ * ಬಿಜೆಪಿ ಪ್ರಾಾಥಮಿಕ ಸದಸ್ಯತ್ವದಿಂದ ಶರತ್, ಕವಿರಾಜ್ ಉಚ್ಚಾಾಟನೆ *...

ಮುಂದೆ ಓದಿ

ಭದ್ರಕೋಟೆಗಳಲ್ಲೇ ಜೆಡಿಎಸ್ ಖೇಲ್ ಖತಂ?

ಜೆಡಿಎಸ್‌ಗೆ ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪೇಟೆ, ಹುಣಸೂರಿನಲ್ಲಿ ನೆಲೆ ಕಳೆದುಕೊಳ್ಳುವ ಭೀತಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಸೆಣೆಸಾಟದಲ್ಲಿ ಪ್ರಾಾದೇಶಿಕ ಪಕ್ಷ ಗೆಲ್ಲುವುದು ಸವಾಲಾಗಿದ್ದರೂ...

ಮುಂದೆ ಓದಿ

ಎಚ್‌ಡಿಕೆ 2.0 ಆಪರೇಷನ್ ಗಿಮಿಕ್!

ಮೈತ್ರಿಿ ಸರಕಾರ ಬೀಳಿಸಿದವರ ವಿರುದ್ಧ ಪ್ರತೀಕಾರಕ್ಕೆೆ ಪಣ ಮತಗಳ ಚದುರಿಸುವ ತಂತ್ರ ಬಿಜೆಪಿ ಪ್ರಬಲವಾಗಿರುವ ಕ್ಷೇತ್ರದಲ್ಲಿ ಮತಗಳನ್ನು ಚದುರಿಸುವುದು ಹಾಗೂ ಕಾಂಗ್ರೆೆಸ್ ಅಥವಾ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ...

ಮುಂದೆ ಓದಿ

ಅನರ್ಹರಿಗೆ ವರವಾಗಲಿದೆಯೇ ಅಭ್ಯರ್ಥಿಗಳ ಕೊರತೆ ?

ಅನರ್ಹರ ಎದುರಿಗೆ ನಿಂತಿಲ್ಲ ಪ್ರಬಲ ಅಭ್ಯರ್ಥಿಗಳು ಪಾಠ ಕಲಿಸುವ ಪಕ್ಷಗಳಿಂದ ಸಿಗಲಿಲ್ಲ ಪಾಟಿ ಸವಾಲು   ವೆಂಕಟೇಶ ಆರ್.ದಾಸ್ ಬೆಂಗಳೂರು ಅನರ್ಹರಿಗೆ ತಕ್ಕ ಪಾಠ ಕಲಿಸಿಯೇ ತೀರುತ್ತೇವೆ...

ಮುಂದೆ ಓದಿ

ಬಿಜೆಪಿಯಲ್ಲಿ ಆಕಾಂಕ್ಷಿಗಳನ್ನು ಸಂತೈಸುವುದೇ ಬಿಜೆಪಿಗೆ ಸವಾಲು

 ಈಶ್ವರಪ್ಪ ಪುತ್ರನಿಗೆ ತಪ್ಪಿದ ಟಿಕೆಟ್ ಬಂಡಾಯವೇಳದ ರೀತಿ ಎಚ್ಚರವಹಿಸುವಂತೆ ಉಸ್ತುವಾರಿಗಳಿಗೆ ಸೂಚನೆ ಉಪಚುನಾವಣೆ ಬಳಿಕ ಸೂಕ್ತ ಸ್ಥಾಾನಮಾನದ ಭರವಸೆ ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಸರಕಾರದ ಅಳಿವು-ಉಳಿವಿನಲ್ಲಿ ಮಹತ್ವ...

ಮುಂದೆ ಓದಿ

ಪಂಚ ರಾಜ್ಯಗಳಿಗೆ ವರ್ಷಧಾರೆ

ಬೆಂಗಳೂರು: ಕರ್ನಾಟಕ, ಒಡಿಶಾ, ಕೇರಳ, ತಮಿಳುನಾಡು ಹಿಮಾಚಲ ಪ್ರದೇಶದಲ್ಲಿ ವಾರಾಂತ್ಯಕ್ಕೆೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದಲ್ಲಿ ಮತ್ತೆೆ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ....

ಮುಂದೆ ಓದಿ

ಹುರಿಗಟ್ಟಿದ ಉಪಚುನಾವಣೆ ಕಣ

ಬೇಗ್, ಶಂಕರ್ ಹೊರೆತು ಎಲ್ಲ ಅನರ್ಹರಿಗೂ ಟಿಕೆಟ್ ಡಿಸಿಎಂಗೆ ಟಿಕೆಟ್ ನೀಡದೇ ಶಾಕ್ ನೀಡಿದ ವರಿಷ್ಠರು ಇಂದು ಕಾಂಗ್ರೆೆಸ್ ಅಭ್ಯರ್ಥಿಗಳ ಆಯ್ಕೆೆ ಅಂತಿಮ ರಾಜ್ಯದಲ್ಲಿ ಉಪಚುನಾವಣಾ ಕಾವು...

ಮುಂದೆ ಓದಿ

15 ಕ್ಷೇತ್ರಗಳ ಮಿನಿ ವಿಶ್ಲೇಷಣೆ

ಗೋಕಾಕ ಫೋಟೊ: ರಮೇಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ * ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಸ್ಪರ್ಧೆ ಖಚಿತ * ಕಾಂಗ್ರೆೆಸ್ ಪಾಳಯದಲ್ಲಿ ಯಾರನ್ನು ನಿಲ್ಲಿಸಬೇಕೆಂಬ ಗೊಂದಲ * ಕೈನಿಂದ...

ಮುಂದೆ ಓದಿ

ಹಲ್ಲು ಕಿತ್ತ ಹಾವಾಯಿತೇ ಪಕ್ಷಾಂತರ ಕಾಯಿದೆ?

 ರಂಜಿತ್ ಎಚ್.ಅಶ್ವತ್ಥ ರಾಜ್ಯ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲಿಯೂ ಸದ್ದು ಮಾಡಿದ್ದ ಅನರ್ಹರ ಪ್ರಕರಣಕ್ಕೆೆ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ತಾತ್ವಿಿಕ ಅಂತ್ಯವೇನೋ ಆಗಿದೆ. ಆದರೆ ಇದೀಗ ರಾಜಕಾರಣದಲ್ಲಿ...

ಮುಂದೆ ಓದಿ

error: Content is protected !!