Tuesday, 14th May 2024
Siddaramayya

ಕಾನೂನಿಗೆ ತಲೆ ಬಾಗುತ್ತೇವೆ, ಬಿಜೆಪಿ ಕುತಂತ್ರಕ್ಕಲ್ಲ

ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ: ಸಿದ್ದು ವಿಶೇಷ ವರದಿ: ವೆಂಕಟೇಶ ಆರ್. ದಾಸ್ ಬೆಂಗಳೂರು ನಾವು ಕಾನೂನಿಗೆ ತಲೆ ಬಾಗುತ್ತೇವೆ. ಬಿಜೆಪಿಗರ ಕುತಂತ್ರಕ್ಕಲ್ಲ. ಮೇಕೆದಾಟು ಪಾದಯಾತ್ರೆ ಕುರಿತು ಹೈಕೋರ್ಟ್ ಏನಾದರೂ ಆದೇಶ ನೀಡಿದರೆ ಆ ಕುರಿತು ತಜ್ಞರ ಜತೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ಅದನ್ನು ಬಿಟ್ಟು ಬಿಜೆಪಿ ಸರಕಾರ ಷಡ್ಯಂತ್ರದ ಮೂಲಕ ನಮ್ಮ ವಿರುದ್ಧ ಕ್ರಮಕ್ಕೆ ಮುಂದಾದರೆ ಅದನ್ನು ಹೇಗೆ ಎದುರಿಸಬೇಕು ಎಂಬುದು ನಮಗೆ ಗೊತ್ತಿದೆ. ಇದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಪಷ್ಟ ಅಭಿಪ್ರಾಯ. […]

ಮುಂದೆ ಓದಿ

ಸಿದ್ದು ಪುನರಾಗಮನ: ಕಳೆಗಟ್ಟಿದ ಪಾದಯಾತ್ರೆ

ಕಳೆ ತಂದ ಜೋಡೆತ್ತು ಜುಗಲ್‌ಬಂದಿ ಸಿದ್ದು, ಡಿಕೆಶಿ ಸಹನಡಿಗೆಗೆ ಜೈಕಾರ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಘೋಷಣೆ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಕನಕಪುರ  ಮೇಕೆದಾಟು ಯೋಜನೆಗೆ ಆಗ್ರಹಿಸಿ...

ಮುಂದೆ ಓದಿ

ಹಳ್ಳಿಗಳ ಕರೆಂಟ್ ಕಳ್ಳಾಟ ತಡೆಗೆ ಇ- ಬೆಳಕು ಎಂಬ ಪೊಲೀಸ್‌ !

4000 ಕೋಟಿ ಬಾಕಿ ಪಾವತಿಗೆ ಸರಕಾರ ದಿಟ್ಟ ಕ್ರಮ, ಇನ್ನು ಗ್ರಾಪಂ ವಿದ್ಯುತ್ ವ್ಯವಹಾರ ಆನ್‌ಲೈನ್‌ನಲ್ಲಿ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ರಾಜ್ಯದ ಹಳ್ಳಿಗಳಲ್ಲಿ ಇನ್ನುಮುಂದೆ ಕರೆಂಟ್...

ಮುಂದೆ ಓದಿ

Covid, Omicron

2-3 ವಾರ ನಿರ್ಲಕ್ಷಿಸಿದರೆ ಕರೋನಾ, ಒಮೈಕ್ರಾನ್ ಸ್ಫೋಟ !

ಸಾರ್ವಜನಿಕರು ಸಹಕರಿಸದಿದ್ದರೆ ಲಾಕ್‌ಡೌನ್ ಅನಿವಾರ್ಯವಾಗಬಹುದು ಲಾಕ್‌ಡೌನ್ ಬೇಡ ಎಂದಾದರೆ ನಿರ್ಬಂಧಗಳನ್ನು ಕಟ್ಟು ನಿಟ್ಟು ಪಾಲಿಸಬೇಕು ಲಸಿಕೆ ಹಾಕಿಕೊಂಡಿದ್ದೇನೆ, ಸೋಂಕು ಬರುವುದಿಲ್ಲ ಎಂಬ ಬೇಜವಾಬ್ದಾರಿ ಬಿಡಬೇಕು ನಮ್ಮ ಜನರು...

ಮುಂದೆ ಓದಿ

ಲಾಕ್‌ಡೌನ್‌ ಮಾಡ್ಕೊಳ್ಳಿ, ಎಣ್ಣೆ ಮನೆಗೇ ಬರ‍್ಲಿ !

ಆನ್‌ಲೈನ್ ಮದ್ಯಕ್ಕೆ ಡಿಮ್ಯಾಂಡ್ ಮಾಡಿದ ಕುಡುಕರು  ಶೇ.52ರಷ್ಟು ಜನರಿಂದ ಮನೆಗೆ ಮದ್ಯ ಸರಬರಾಜಿಗೆ ಬೇಡಿಕೆ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಸದಾ ಸರಕಾರದ ಬೆನ್ನೆಲುಬಾಗಿರುವ ಮದ್ಯಪ್ರಿಯರು ಸರಕಾರದ...

ಮುಂದೆ ಓದಿ

ಮೇಕೆದಾಟು: ಬಿಜೆಪಿಗೆ ಶಸ್ತ್ರಾಸ್ತ್ರ ಸಮಸ್ಯೆ

ಯುದ್ಧಕಾಲದಲ್ಲಿ ಶಸ್ತ್ರ ಹುಡುಕಾಟಕ್ಕೆ ನಿಂತ ನಾಯಕರು, ಸಚಿವ ಕಾರಜೋಳ ಬಳಿ ಕಾಂಗ್ರೆಸ್ ವಿರುದ್ಧ ಸ್ಫೋಟಕ ದಾಖಲೆ ಟೀಕೆ ತಪ್ಪಿಸಿಕೊಳ್ಳುವ ತಂತ್ರವಿಧಾನಕ್ಕೆ ತಡಕಾಟ, ಕಾಂಗ್ರೆಸ್ ವಿರುದ್ಧ ಬಿಜೆಪಿಯ ಮಾಹಿತಿ...

ಮುಂದೆ ಓದಿ

ರಂಗಾಯಣದ ವಿಚಾರದಲ್ಲಿ ಗೂಂಡಾಗಿರಿ ಸಲ್ಲ

ಸಂದರ್ಶನ: ಎಸ್‌.ಎಲ್‌.ಭೈರಪ್ಪ, ಸಾಹಿತಿ ಸಂದರ್ಶಕ: ಕೆ.ಜೆ.ಲೋಕೇಶ್ ಬಾಬು, ಮೈಸೂರು ಮೈಸೂರಲ್ಲಿ ಪ್ರತಿಭಟನೆ ಹೆಸರಲ್ಲಿ ಪ್ರತಿನಿತ್ಯ ಗಲಾಟೆ ಮಾಡುವವರ ನಿಗ್ರಹ ಅಗತ್ಯ ವಾಸ್ತವ ಒಪ್ಪದ ಎಡಪಂಥೀಯರ ಧೋರಣೆ ವಿರುದ್ಧ...

ಮುಂದೆ ಓದಿ

ಬೆಳಗಾವಿ ಅಧಿವೇಶನದ ರೈಸಿಂಗ್‌ ಸ್ಟಾರ್‌ ಅನ್ನದಾನಿ !

ಕನ್ನಡ ಬಾವುಟ ಸುಟ್ಟ ಪ್ರಕರಣ, ಅಂಬೇಡ್ಕರ್ ಭಾವಚಿತ್ರ ವಿಚಾರದಲ್ಲಿ ಫುಲ್ ಮಾರ್ಕ್ಸ್ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಕ್ರಿಕೆಟ್‌ನಲ್ಲಿ ಮ್ಯಾನ್ ಆಪ್ ದಿ ಮ್ಯಾಚ್ ಇದ್ದಂತೆ, ಅಧಿವೇಶನದಲ್ಲಿ...

ಮುಂದೆ ಓದಿ

ಬಂದೂಕು ಹಿಡಿದು ಭಯ ಹುಟ್ಟಿಸಬಹುದು !

ರಕ್ತ ಕ್ರಾಂತಿಯಾಗುವಷ್ಟು ಅನ್ಯಾಯವಾಗಿಲ್ಲ, ಮಲೆನಾಡು ಅರ್ಥವೇ ಆಗಲಿಲ್ಲವೇ ನಕ್ಸಲರಿಗೆ? ವಿಶೇಷ ವರದಿ: ಹೆಗ್ಗೆರೆ ರೇಣುಕಾರಾಧ್ಯ ಶಿವಮೊಗ್ಗ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಚಾಚಿಕೊಂಡಿರುವ ಪಶ್ಚಿಮ ಘಟ್ಟದಲ್ಲಿನ ದಟ್ಟ ಅರಣ್ಯಗಳ ಹೇಗಿದ್ದವು ಎಂಬುದು...

ಮುಂದೆ ಓದಿ

MES
ಎಂಇಎಸ್‌ ನಿಷೇಧ ಕಾನೂನಾತ್ಮಕವಾಗಿ ಸಾಧ್ಯವೇ ?

ಕಾನೂನಿನಲ್ಲಿ ಇಂತಹ ನಿಷೇಧ ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದವರ ಮೇಲೆ ಕ್ರಮ ಸಾಧ್ಯ ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಬೆಳಗಾವಿಯಲ್ಲಿ ಪುಂಡಾಟ ಮೆರೆದ...

ಮುಂದೆ ಓದಿ

error: Content is protected !!