Tuesday, 14th May 2024

ಪೊಲೀಸರು-ಸವಾರರ ನಡುವೆ ಹೆಚ್ಚಿದ ಸಂಘರ್ಷ

ಸವಾರರು ನಿಯಮ ಪಾಲಿಸಲ್ಲ  ಪೊಲೀಸರ ವರ್ತನೆ ಸರಿಯಿಲ್ಲ ಘರ್ಷಣೆಗಳಿಗೆ ಬೀಳಬೇಕಿದೆ ಕಡಿವಾಣ ವಿಶೇಷ ವರದಿ: ರಂಗನಾಥ ಕೆ. ಮರಡಿ ತುಮಕೂರು ಜಿಲ್ಲೆಯಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ದಿನೇ ದಿನೆ ಘರ್ಷಣೆಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ನಿಯಮ ಪಾಲಿಸಲ್ಲ, ಪೊಲೀಸರ ವರ್ತನೆ ಸರಿಯಿಲ್ಲ ಎಂದು ಸಂಚಾರಿ ಪೊಲೀಸರು ಮತ್ತು ವಾಹನ ಸವಾರರ ನಡುವೆ ಗಲಾಟೆ, ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರ ಅಸಭ್ಯ ವರ್ತನೆ: ನಿಯಮ ಪಾಲಿಸದ ಸವಾರರಿಗೆ ದಂಡ ವಿಽಸುವ ಸಂದರ್ಭದಲ್ಲಿ ಕೆಲ ಪೊಲೀಸರು ಅಸಭ್ಯವಾಗಿ ವರ್ತಿಸುತ್ತಾರೆ. ಇದು […]

ಮುಂದೆ ಓದಿ

Bommai

ಕೂಡಿ ಬಂತು ಕೃಷ್ಣೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ

ಯಡಿಯೂರಪ್ಪನವರ ನಂತರ ಬರೋಬ್ಬರಿ 22 ತಿಂಗಳ ಬಳಿಕ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತಿದ್ದಾರೆ ವಿಶೇಷ ವರದಿ: ಅರವಿಂದ ಬಿರಾದಾರ, ವಿಜಯಪುರ ಆಲಮಟ್ಟಿಯಲ್ಲಿ ಕೃಷ್ಣೆಗೆ ಅಡ್ಡಲಾಗಿರುವ ಲಾಲ ಬಹದ್ದೂರ್ ಶಾಸ್ತ್ರೀ...

ಮುಂದೆ ಓದಿ

ಸೈಬರ್‌ ಕ್ರೈಂಗಳಿಗೆ ಬೀಳಬೇಕಿದೆ ಕಡಿವಾಣ

ಅಶ್ಲೀಲ ವಿಡಿಯೋ ಕಾಲ್‌ನಿಂದ ಹಣ ಕಳೆದುಕೊಂಡ ಯುವಕ  ಎಚ್ಚರಿಕೆಯಿಂದಿರಲು ಇಲಾಖೆ ಸಲಹೆ ವಿಶೇಷ ವರದಿ: ರಮೇಶ್ ಹೆಗಡೆ ಸಾಗರ ವಿಡಿಯೋ ಕಾಲ್‌ಗಳನ್ನು ಚಿತ್ರಿಸಿ ಹಣ ಕೀಳುವ ಪ್ರಕರಣಗಳು ದಿನದಿಂದ...

ಮುಂದೆ ಓದಿ

ಮಾಲ್ಡೀವ್ಸ್ ಕಡೆಗೆ ಬಿಎಸ್ವೈ ಮೌನ ಪ್ರಯಾಣ

ಇದು ರಾಜಕೀಯ ಪ್ರಯಾಸ ಕಳೆಯುವ ಉದ್ದೇಶವೋ, ಭವಿಷ್ಯ ಬರೆಯುವ ಏಕಾಂತದ ಪ್ರವಾಸವೋ? ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಅಧಿಕಾರ ಹಸ್ತಾಂತರದ ನಂತರ ಮೌನಕ್ಕೆ ಶರಣಾಗಿದ್ದ ಮಾಜಿ ಮುಖ್ಯಮಂತ್ರಿ...

ಮುಂದೆ ಓದಿ

ಗಿರಿಸಾಗರದಲ್ಲಿ ಪುರುಷ-ಮಹಿಳೆಯರ ಸಗಣಿ ಎರಚಾಟ

ಚೆಂಗಳಿಕೆವ್ವನಿಕೆ ಹರಕೆಗಾಗಿ ಓಕುಳಿ  ಕರೋನಾ ಸುಳಿನ ಮಧ್ಯೆ ಭರ್ಜರಿ ಓಕುಳಿ ವಿಶೇಷ ವರದಿ:ರಾಘವೇಂದ್ರ ಕಲಾದಗಿ  ಬಾಗಲಕೋಟೆ ಜಿಲ್ಲೆಯ ಗಿರಿಸಾಗರದಲ್ಲಿ ಪುರುಷ- ಮಹಿಳೆಯರ ಸಗಣಿ ಎರಚಾಟದ ಓಕುಳಿ ಸಂಭ್ರಮ...

ಮುಂದೆ ಓದಿ

ಏಮ್ಸ್’ಗಾಗಿ ಕಾದಿವೆ ಮೂರು ಊರುಗಳು

200 ಎಕರೆ ಜಮೀನು ಅಗತ್ಯ ಮುಮ್ಮಿಗಟ್ಟಿ, ಗಾನಮಗಟ್ಟಿ, ಇಟ್ಟಿಗಟ್ಟಿಗಳಲ್ಲಿ ಸ್ಥಳ ಪರಿಶೀಲನೆ  ಬಡ ಹಾಗೂ ಮಧ್ಯಮ ರೋಗಿಗಳಿಗೆ ಸಕಲ ಚಿಕಿತ್ಸೆ ವಿಶೇಷ ವರದಿ: ಚಂದ್ರಕಾಂತ ಬಾರಕೇರ ಹುಬ್ಬಳ್ಳಿ ಆಲ್...

ಮುಂದೆ ಓದಿ

ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ಪಾಲಿಕೆ ಚುನಾವಣೆ

ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ  ಮಹಿಳಾ ಮತದಾರರೇ ನಿರ್ಣಾಯಕ ವಿಶೇಷ ವರದಿ: ಚಂದ್ರಶೇಖರ ಎಂ.ಹಿರೇಮಠ ಹುಬ್ಬಳ್ಳಿ: ರಾಜ್ಯದ ಗಮನ ಸೆಳೆದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಈ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾಗಿದ್ದು,...

ಮುಂದೆ ಓದಿ

ಮೂರನೇ ಅಲೆ; ಅಪೌಷ್ಠಿಕ ಮಕ್ಕಳ ಜೀವಕ್ಕೆ ಕುತ್ತು ?

ವಿಶೇಷ ವರದಿ: ಸುಷ್ಮಾ ಸಿ.ಕಡಲೂರು ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ಸುಮಾರು 600ಕ್ಕೂ ಹೆಚ್ಚು ಮಕ್ಕಳಲ್ಲಿ ಕರೋನಾ ಸೋಂಕು ಬೆಂಗಳೂರು:  ಕರೋನಾ ಮೂರನೇ ಅಲೆ ಹೆಚ್ಚಾಗಿ ಮಕ್ಕಳನ್ನು ಕಾಡುವುದಾಗಿ...

ಮುಂದೆ ಓದಿ

error: Content is protected !!