Sunday, 12th May 2024

ಸೈನೈಡ್ ಹಂತಕನ ಸೆರೆ: ಹಣ ಹಾಗೂ ಚಿನ್ನ ವಶ

ಅಮರಾವತಿ: ಸಂಪತ್ತಿಿನ ಆಸೆಗೆ 14 ವರ್ಷಗಳ ಅವಧಿಯಲ್ಲಿ ಪತಿ ಸೇರಿದಂತೆ ಕುಟುಂಬದ ಆರು ಮಂದಿಯನ್ನು ಸೈನೈಡ್ ಮಿಶ್ರಿಿತ ಆಹಾರ ನೀಡಿ ಹತ್ಯೆೆ ಮಾಡಿದ್ದಕ್ಕೆೆ ಕೇರಳದ ‘ಸೈನೈಡ್ ಜಾಲಿ’ ಸಿಕ್ಕಿಿಬಿದ್ದ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಅದಕ್ಕಿಿಂತಲೂ ಕ್ರೂರ ಸೈನೈಡ್ ಸರಣಿ ಹಂತಕನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾಾನೆ. ಸೈನೈಡ್ ಪ್ರಸಾದ ಅಥವಾ ಔಷಧ ನೀಡಿ ಕಳೆದ 20 ತಿಂಗಳು ಅವಧಿಯಲ್ಲಿ 10 ಮಂದಿಯನ್ನು ಕೊಂದು ಅವರಿಂದ ಹಣ- ದೋಚಿದ್ದ ವ್ಯಕ್ತಿಿಯನ್ನು ಪೊಲೀಸರು ಬಂಧಿಸಿದ್ದಾಾರೆ. ಪಶ್ಚಿಿಮ ಗೋದಾವರಿ ಜಿಲ್ಲೆೆಯ ವೆಂಕಟಾಪುರಂ ಗ್ರಾಾಮದ ವೆಲ್ಲಾಾ […]

ಮುಂದೆ ಓದಿ

ವೈದ್ಯರ ಮೇಲಿನ ಹಲ್ಲೆ: ಇಂದು ರಾಜ್ಯಾದ್ಯಂತ ಒಪಿಡಿ ಬಂದ್

ಅಗತ್ಯ ತುರ್ತು ಸೇವೆಗಳ ಸೌಲಭ್ಯ ಕೆಲ ಜಿಲ್ಲೆೆಗಳಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಬೆಂಗಳೂರಿನಲ್ಲಿ ಕಿರಿಯ ವೈದ್ಯರು ಮಾಡುತ್ತಿಿರುವ ಪ್ರತಿಭಟನೆ ಏಳನೇ...

ಮುಂದೆ ಓದಿ

ವಿದ್ಯಾರ್ಥಿಗಳಿಗೆ ಬೆಳಗಿನ ಉಪಹಾರ ಸೌಲಭ್ಯ

ತ್ಯಾಗರಾಜ ಕೋ-ಆಪರೇಟಿವ್ ‘ಬಾಲವಿಕಾಸ ಉಳಿತಾಯ ಯೋಜನೆ’ ಸಮಾರಂಭವನ್ನು ಸಚಿವ ಸುರೇಶ್ ಕುಮಾರ್ ಉದ್ಘಾಾಟಿಸಿದರು. ಜ್ಞಾಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಬ್ಯಾಾಂಕ್ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಇತರರು ಇದ್ದರು. ತ್ಯಾಾಗರಾಜ...

ಮುಂದೆ ಓದಿ

ಮೋದಿ ವಿರೋಧಿಸಿ ಮೈಲೇಜ್ ತೆಗೆದುಕೊಂಡಿದ್ದವ ಈಗ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ !

ತಾಲೂಕಿನ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದ ನಂದೀಶ್ ಹಂಚೆ ಅವರು ಭಾಷಣದ ವೇಳೆ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಟೀಕಿಸಿರುವುದು. ಬಿಜೆಪಿ ವಿರೋಧಿ...

ಮುಂದೆ ಓದಿ

ದ್ವಿತೀಯ ಪಿಯು ಪರೀಕ್ಷಾ ವೇಳಾಪಟ್ಟಿ ಪ್ರಕಟ

2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪಿಯು ಇಲಾಖೆ ಪ್ರಕಟಿಸಿದ್ದು, ಮಾ.4ರಿಂದ 23ರವರೆಗೆ ನಡೆಯಲಿದೆ ಎಂದು ಇಲಾತೆ ತಿಳಿಸಿದೆ. ರಾಜ್ಯ ಪಿಯು ಇಲಾಖೆ ಸೋಮವಾರ ಈ...

ಮುಂದೆ ಓದಿ

ಪಿಯು ಫಲಿತಾಂಶ ವಿಳಂಬ ಸಾಧ್ಯತೆ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಸ್ವಲ್ಪ ತಡವಾಗಿ ಪ್ರಕಟಿಸಲು ಪಿಯುಸಿ ಬೋರ್ಡ್ ಚಿಂತನೆ ನಡೆಸಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್) ಪರೀಕ್ಷೆ...

ಮುಂದೆ ಓದಿ

ಬಿಜೆಪಿ ಸರಕಾರದ 100 ದಿನದ ಸಾಧನೆ ಶೂನ್ಯ

ಪ್ರೆೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದರು.   ಮಾಧ್ಯಮ ಸಂವಾದದಲ್ಲಿ ಸಿದ್ದರಾಮಯ್ಯ ಟೀಕೆ ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಕಾಂಗ್ರೆೆಸ್‌ಗೆ ಗೆಲುವು ಖಚಿತ ಬಿಜೆಪಿ...

ಮುಂದೆ ಓದಿ

ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ರಿಲೀಫ್

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪತ್ನಿಿ ಮತ್ತು ತಾಯಿಗೆ ದೆಹಲಿ ಹೈಕೋರ್ಟ್ ತಾತ್ಕಾಾಲಿಕ ನೆಮ್ಮದಿ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಬ್ಬರನ್ನೂ ವಿಚಾರಣೆ...

ಮುಂದೆ ಓದಿ

ಡಿಕೆಶಿ ಕಾಂಗ್ರೆಸ್‌ನಲ್ಲಿ ಗಟ್ಟಿಯಾಗಿದ್ದಾರೆ: ರಾಮಲಿಂಗಾರೆಡ್ಡಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ತಿಹಾರ್ ಜೈಲಿನಿಂದ ಹೊರಬಂದಿರುವ ಡಿ.ಕೆ.ಶಿವಕುಮಾರ್ ಅವರು ಗಟ್ಟಿಿಯಾಗಿದ್ದಾಾರೆ. ಮುಂದೆಯೂ ಇದೇ ರೀತಿ ಇರಲಿದ್ದಾಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿಿ ಹೇಳಿದ್ದಾಾರೆ. ಸದಾಶಿವ ನಗರದ...

ಮುಂದೆ ಓದಿ

ವೇತನ ಪರಿಷ್ಕರಣೆ: ಮುಂದುವರಿದ ಎಚ್‌ಎಎಲ್ ಆಡಳಿತ ಮಂಡಳಿ-ನೌಕರರ ನಡುವಿನ

ಎಚ್‌ಎಎಲ್ ಸಂಸ್ಥೆೆಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಿಯಲ್ಲಿ ನಿರ್ದೇಶಕ ಸಿ.ಬಿ.ಅನಂತ ಕೃಷ್ಣನ್, ಮಾನವ ಸಂಪನ್ಮೂಲ ಇಲಾಖೆ ನಿರ್ದೇಶಕ ವಿ.ಎಂ.ಚಮುಲ ಶೇ.13ರಿಂದ ಶೇ.35ರವರೆಗೆ ವೇತನ ಪರಿಷ್ಕರಣೆಗೆ ನೌಕರರು ಒತ್ತಾಾಯ ಹೆಚ್ಚಿಿಸುವ ಪ್ರಶ್ನೆೆಯೇ...

ಮುಂದೆ ಓದಿ

error: Content is protected !!