Sunday, 19th May 2024

ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ರಿಲೀಫ್

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪತ್ನಿಿ ಮತ್ತು ತಾಯಿಗೆ ದೆಹಲಿ ಹೈಕೋರ್ಟ್ ತಾತ್ಕಾಾಲಿಕ ನೆಮ್ಮದಿ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಬ್ಬರನ್ನೂ ವಿಚಾರಣೆ ನಡೆಸಲು ಮುಂದಾಗಿದ್ದು, ಅಕ್ಟೋೋಬರ್ 31ಕ್ಕೆೆ ವಿಚಾರಣೆಗಾಗಿ ದೆಹಲಿಗೆ ಬರುವಂತೆ ಸಮನ್‌ಸ್‌ ನೀಡಿತ್ತು. ಇದನ್ನು ಅವರು ದೆಹಲಿ ಹೈಕೋಟ್‌ರ್ರ್ನಲ್ಲಿ ಪ್ರಶ್ನಿಿಸಿ, ಗೌರಮ್ಮ ವಯೋಸಹಜ ಕಾರಣಗಳಿಂದ ದೆಹಲಿಗೆ ವಿಚಾರಣೆಗೆ ಬರಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿಯೇ ಅವರ ವಿಚಾರಣೆ ನಡೆಸಬೇಕು ಎಂದು ಡಿಕೆಶಿ ಪರ ವಕೀಲರು ವಾದ ಮಂಡಿಸಿದ್ದರು. ವಾದ ಆಲಿಸಿದ ನ್ಯಾಾಯಪೀಠ, ಅಕ್ಟೋೋಬರ್ […]

ಮುಂದೆ ಓದಿ

ಡಿಕೆಶಿ ಕಾಂಗ್ರೆಸ್‌ನಲ್ಲಿ ಗಟ್ಟಿಯಾಗಿದ್ದಾರೆ: ರಾಮಲಿಂಗಾರೆಡ್ಡಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ತಿಹಾರ್ ಜೈಲಿನಿಂದ ಹೊರಬಂದಿರುವ ಡಿ.ಕೆ.ಶಿವಕುಮಾರ್ ಅವರು ಗಟ್ಟಿಿಯಾಗಿದ್ದಾಾರೆ. ಮುಂದೆಯೂ ಇದೇ ರೀತಿ ಇರಲಿದ್ದಾಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿಿ ಹೇಳಿದ್ದಾಾರೆ. ಸದಾಶಿವ ನಗರದ...

ಮುಂದೆ ಓದಿ

ವೇತನ ಪರಿಷ್ಕರಣೆ: ಮುಂದುವರಿದ ಎಚ್‌ಎಎಲ್ ಆಡಳಿತ ಮಂಡಳಿ-ನೌಕರರ ನಡುವಿನ

ಎಚ್‌ಎಎಲ್ ಸಂಸ್ಥೆೆಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಿಯಲ್ಲಿ ನಿರ್ದೇಶಕ ಸಿ.ಬಿ.ಅನಂತ ಕೃಷ್ಣನ್, ಮಾನವ ಸಂಪನ್ಮೂಲ ಇಲಾಖೆ ನಿರ್ದೇಶಕ ವಿ.ಎಂ.ಚಮುಲ ಶೇ.13ರಿಂದ ಶೇ.35ರವರೆಗೆ ವೇತನ ಪರಿಷ್ಕರಣೆಗೆ ನೌಕರರು ಒತ್ತಾಾಯ ಹೆಚ್ಚಿಿಸುವ ಪ್ರಶ್ನೆೆಯೇ...

ಮುಂದೆ ಓದಿ

ಇ.ಡಿ ಎದುರು ಡಿ.ಕೆ. ಸುರೇಶ್ ಹಾಜರು

ದೆಹಲಿ: ಅಕ್ರಮ ಹಣ ಪತ್ತೆೆ ಪ್ರಕರಣಕ್ಕೆೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್ ಅವರನ್ನು ಗುರುವಾರ ದಿನವಿಡೀ ಇ.ಡಿ...

ಮುಂದೆ ಓದಿ

ಚಿದು ಭೇಟಿಯಾದ ಸೊನಿಯಾಗೆ ಡಿಕೆಶಿ ಬೇಡವಾದರೆ?

ಐಎನ್‌ಎ್ಸೃ್‌ ಮೀಡಿಯಾ ಹಗರಣಕ್ಕೆೆ ಸಂಬಂಧಿಸಿ ತಿಹಾರ್ ಜೈಲು ಸೇರಿರುವ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಹಂಗಾಮಿ ಅಧ್ಯಕ್ಷೆ...

ಮುಂದೆ ಓದಿ

ಭಿಕ್ಷಾಟನೆ ಮಾಫಿಯಾಗೆ ನಲುಗುತ್ತಿವೆ ಕೂಸುಗಳು!

ಭಿಕ್ಷಾಟನೆ ಮಾಫಿಯಾ ಹೆಚ್ಚಿರುವ ಮೂರು ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಯಾವುದೋ ಮಹಿಳೆಯ ಕಂಕುಳಲ್ಲಿ ಇನ್ಯಾಾರದ್ದೋ ಕೂಸನ್ನಿಟ್ಟು ಭಿಕ್ಷೆಗೆ ತಳ್ಳುತ್ತಿರುವ ಜಾಲ 14 ವರ್ಷದ ಮೇಲ್ಪಟ್ಟ ಹೆಣ್ಣುಮಕ್ಕಳನ್ನು...

ಮುಂದೆ ಓದಿ

ಗಂಡಂದಿರಿಗೆ ಉರಾಳದ ಹೆಂಡ್ತಿ ಕಾಟ…

ಬಾಲಕೃಷ್ಣ ಎನ್. ಬೆಂಗಳೂರು: ಆತ್ಮಹತ್ಯೆೆ ಮಾಡಿಕೊಳ್ಳುವುದೆಂದರೆ ಮಹಿಳೆಯರೇ ಎನ್ನುವ ಕಾಲವಿತ್ತು. ಆದರೆ, ಈ ಬಾರಿಯೂ ಪುರುಷರೇ ಅಗ್ರಸ್ಥಾಾನ ಪಡೆಯುವುದರಲ್ಲಿ ಅನುಮಾನವೇ ಇಲ್ಲ. ದೇಶದಲ್ಲಿ 2018ರಲ್ಲಿ 1 ಲಕ್ಷ...

ಮುಂದೆ ಓದಿ

ಕುಗ್ರಾಮದಲ್ಲಿ ಶಿಕ್ಷಣ ಸಚಿವ ಶಾಲಾ ವಾಸ್ತವ್ಯ !

ಮುಖ್ಯಮಂತ್ರಿಿಗಳ ಗ್ರಾಾಮವಾಸ್ತವ್ಯ ಕಂಡಿದ್ದ ಕರ್ನಾಟಕದಲ್ಲಿ ಶಿಕ್ಷಣ ಸಚಿವರ ಶಾಲಾ ವಾಸ್ತವ್ಯದ ಕಲ್ಪನೆ ಹೊಸದು. ಈ ಕಲ್ಪನೆ ಸಾಕಾರಗೊಳಿಸುವ ವಿನೂತನ ಪ್ರಯೋಗಕ್ಕೆೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುಂದಾಗಿದ್ದಾಾರೆ....

ಮುಂದೆ ಓದಿ

ಟಿಟಿಡಿ ಆಡಳಿತ ಮಂಡಳಿಗೆ ಸುಧಾಮೂರ್ತಿ ನೇಮಕ

ಅಮರಾವತಿ: ತಿರುಮಲ ತಿರುಪತಿ ದೇವಸ್ಥಾಾನದ (ಟಿಟಿಡಿ) ಆಡಳಿತ ಮಂಡಳಿಗೆ ನೂತನ ಸದಸ್ಯರನ್ನು ನೇಮಕ ಮಾಡಿ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿಿ ಮಂಗಳವಾರ ಆದೇಶ ಹೊರಡಿಸಿದ್ದಾಾರೆ....

ಮುಂದೆ ಓದಿ

‘ರೈತರನ್ನು ಒಕ್ಕಲೆಬ್ಬಿಸಿದರೆ ಸಾಮೂಹಿಕ ಆತ್ಮಹತ್ಯೆ’

ಕಪ್ಪತ್ತಗುಡ್ಡ ಕಾಯ್ದಿಿಟ್ಟ ಅರಣ್ಯ ಪ್ರದೇಶವನ್ನು ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲು ನಿರ್ಧಾರ ಜಿಲ್ಲೆೆಯ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಹಾಗೂ ಕಪ್ಪತಗುಡ್ಡ ವನ್ಯಜೀವಿಧಾಮ ಯೋಜನೆಯನ್ನು ಹಿಂಪಡೆಯಬೇಕು. ಸರಕಾರ...

ಮುಂದೆ ಓದಿ

error: Content is protected !!