Sunday, 19th May 2024

ಮಾಧ್ಯಮಗಳಿಗೆ ಸದನ ನಿರ್ಬಂಧ: ಕದನ

ಮಾಧ್ಯಮದವರನ್ನು ಹೊರದಬ್ಬಿ ಪ್ರಜಾಪ್ರಭುತ್ವದ ವ್ಯವಸ್ಥೆೆಗೆ ಅವಮಾನ ಮಾಧ್ಯಮ ಪ್ರತಿನಿಧಿಗಳಿಂದ ಆದೇಶ ಹಿಂಪಡೆಯುವಂತೆ ಆಗ್ರಹ ಬಿಎಸಿ ಸಭೆಯಲ್ಲಿಯೂ ಈ ಬಗ್ಗೆೆ ಚರ್ಚಿಸಿದ ಪ್ರತಿಪಕ್ಷ ನಾಯಕರು ಅಧಿವೇಶನ ಕಲಾಪಕ್ಕೆ ಖಾಸಗಿ ಮಾಧ್ಯಮಗಳ ಕ್ಯಾಮೆರಾಗಳನ್ನು ನಿಷೇಧಿಸಿರುವ ಸರಕಾರದ ತೀರ್ಮಾನಕ್ಕೆೆ ಪ್ರತಿಪಕ್ಷ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ಸ್ಪೀಕರ್ ಅವರ ಈ ನಡೆ ಪ್ರಜಾಪ್ರಭುತ್ವಕ್ಕೆೆ ವಿರೋಧವಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಗುರುವಾರದಿಂದ ಆರಂಭಗೊಂಡ ಚಳಿಗಾಲದ ಅಧಿವೇಶನಕ್ಕೆೆ ಖಾಸಗಿ ಮಾಧ್ಯಮಗಳ ಕ್ಯಾಾಮೆರಾಗಳಿಗೆ ನಿಷೇಧಿಸಿರುವ ಬಗ್ಗೆೆ ಸದನದಲ್ಲಿ ಪ್ರತಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾಾರೆ. […]

ಮುಂದೆ ಓದಿ

 ಐಟಿ ಜಾಲದಲ್ಲಿ ಪರಂ

ಕಾಂಗ್ರೆೆಸ್ ನಾಯಕರ ಮೇಲಿನ ಐಟಿ ದಾಳಿ ಮುಂದುವರಿದಿದ್ದು, ಮಾಜಿ ಡಿಸಿಎಂ ಪರಮೇಶ್ವರ, ಕಾಂಗ್ರೆೆಸ್ ನಾಯಕ ಜಾಲಪ್ಪ ಅವರ ನಿವಾಸಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಮಹತ್ವದ...

ಮುಂದೆ ಓದಿ

ರೈತರ ಬೃಹತ್ ಪ್ರತಿಭಟನೆ; ವಿಧಾನಸೌಧ ಮುತ್ತಿಗೆ ಯತ್ನಕ್ಕೆ ತಡೆ

ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯದ ಪ್ರವಾಹ ಸಂತ್ರಸ್ತ ರೈತರಿಗೆ ಸಮಗ್ರ ಪರಿಹಾರ ನೀಡುವುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು...

ಮುಂದೆ ಓದಿ

ಅಸ್ಪಶ್ಯತೆ ಮತ್ತು ಜಾತೀಯತೆ ಹೊರಹಾಕಿ

ಕೇವಲ ಭಾರತ ಮಾತಾ ಕಿ ಜೈ ಎನ್ನುವುದೇ ದೇಶಪ್ರೇಮವಲ್ಲ, ಅಸ್ಪಶ್ಯತೆ ಮತ್ತು ಜಾತೀಯತೆಯನ್ನು ನಮ್ಮ ಮನೆ ಮತ್ತು ಮನಸ್ಸಿಿನಿಂದ ಹೊರಹಾಕುವ ಸಂಕಲ್ಪ ಮಾಡುವುದು ನಿಜವಾದ ದೇಶಪ್ರೇಮ ಎಂದು...

ಮುಂದೆ ಓದಿ

ಅ.13ರಂದು ದತ್ತಮಾಲಾ ಅಭಿಯಾನ

ಚಿಕ್ಕಮಗಳೂರು ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಿಸಲು ಆಗ್ರಹಿಸಿ ಪ್ರತಿಭಟನೆ ಹಿಂದೂಗಳ ತಾಳ್ಮೆೆ ಪರೀಕ್ಷಿಿಸಬೇಡಿ: ಮುತಾಲಿಕ್ ಚಿಕ್ಕಮಗಳೂರು ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಿಸಲು ಆಗ್ರಹಿಸಿ ಅ.13ರಂದು ಚಿಕ್ಕಮಗಳೂರಿನ ಶಂಕರಮಠದ...

ಮುಂದೆ ಓದಿ

ಅಕ್ಷಯ ಪಾತ್ರಾ ಯೋಜನೆಗೆ ಕೈಜೋಡಿಸಿದ ಅಮೇಜಾನ್

ಹೆಣ್ಣು ಮಕ್ಕಳ ಕಲ್ಯಾಣಕ್ಕಾಾಗಿ ಅಮೇಜಾನ್ ಇಂಡಿಯಾ ಲಿ. ಅಕ್ಷಯಪಾತ್ರಾ ಫೌಂಡೇಷನ್ ಜತೆಗೆ ಕೈಜೋಡಿಸಿದ್ದ, ಹಬ್ಬದ ಮಾರಾಟ ಮೇಳದ ಆಯ್ದ ಭಾಗವನ್ನು ನೀಡುವ ಒಪ್ಪಂದಕ್ಕೆ ಸಹಿ ಹಾಕಿತು. ದೇಶವ್ಯಾಾಪಿ...

ಮುಂದೆ ಓದಿ

ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಎ.ಜೆ.ಆಸ್ಪತ್ರೆಯಲ್ಲಿ ನಿಧನ

ದಕ್ಷಿಣಕನ್ನಡ ಜಿಲ್ಲೆಯ ಪಾಣೆಮಂಗಳೂರಿನಲ್ಲಿ ಹುಟ್ಟಿದ ಗೋಪಾಲನಾಥ್ ರ ತಂದೆ ತನಿಯಪ್ಪ ನಾದಸ್ವರ ವಾದಕರಾಗಿದ್ದರು. ಅವರಿಗೆ 2004 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. 1994 ರಲ್ಲಿ ಲಂಡನ್‌ನ...

ಮುಂದೆ ಓದಿ

ಎನ್ಎಫ್ಎಲ್ ಇಲ್ಲಿಯವರೆಗೆ ಎಷ್ಟು ಲಾಭಾಂಶವನ್ನು ಸರ್ಕಾರಕ್ಕೆ ಪ್ರಸ್ತುತಪಡಿಸಿದೆ

ಎನ್‌ಎಫ್‌ಎಲ್ 2018-19ನೇ ಸಾಲಿನ ಜಿoಐಗೆ ರೂ .28.22 ಕೋಟಿ ಲಾಭಾಂಶವನ್ನು ಪಾವತಿಸಿದೆ. ಇಂದು ಕಾರ್ಯದರ್ಶಿ (ರಸಗೊಬ್ಬರ) ಉಪಸ್ಥಿತಿಯಲ್ಲಿ ಸಿಎಂಡಿ, ಎನ್‌ಎಫ್‌ಎಲ್‌ನಿಂದ ಚೆಕ್ ಸ್ವೀಕರಿಸಲು ನನಗೆ ಸಂತೋಷವಾಗಿದೆ. 490.58.ಕೋಟಿ ...

ಮುಂದೆ ಓದಿ

ಡಾ.ಅಶ್ವಥ್ನಾರಾಯಣ್ ಸಿ.ಎನ್ ರಂಗಕರ್ಮಿ ಪ್ರಸನ್ನ ಹೆಗ್ಗೋಡುರವರನ್ನು ಇಂದು ಭೇಟಿ

ಅನಿರ್ದಿಷ್ಟಾವಧಿ ಉಪವಾಸ ಕೈಗೊಂಡ ಸಾಮಾಜಿಕ ಹೋರಾಟಗಾರ, ರಂಗಕರ್ಮಿ ಪ್ರಸನ್ನ ಹೆಗ್ಗೋಡುರವರನ್ನು ಇಂದು ಭೇಟಿ ಮಾಡಿದೆ. ‘ಪವಿತ್ರ ಆರ್ಥಿಕತೆ’ ಕುರಿತು ಅವರ ಚಿಂತನೆ, ಅನೇಕ ಆರ್ಥಿಕ-ಸಾಮಾಜಿಕ ವಿಚಾರಗಳ ಬಗ್ಗೆ...

ಮುಂದೆ ಓದಿ

ಅಧಿವೇಶನ ವೇಳೆ ರೈತ ಸಂಘದ ಪ್ರತಿಭಟನೆ

ಬೆಂಗಳೂರು‘: ರಾಜ್ಯ ಸರಕಾರ ಬರ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಅಧಿವೇಶನ ನಡೆಯುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ರಾಜ್ಯ ರೈತ ಸಂಘ ಹಾಗೂ ಸೇನೆ ತೀರ್ಮಾನಿಸಿದೆ. ಈ...

ಮುಂದೆ ಓದಿ

error: Content is protected !!